ಶ್ರೀ ಕ್ಷೇತ್ರ ಅರ್ಕುಳದಲ್ಲಿ ಸಮೃದ್ಧಿ ಸಂಕಲ್ಪ ಸಭೆ: ಭಕ್ತಿ, ಪರಂಪರೆ ಮತ್ತು ಸಹಭಾಗಿತ್ವವೇ ಕ್ಷೇತ್ರದ ಅಭಿವೃದ್ಧಿಗೆ ಶಕ್ತಿ : ಕೊಟ್ಟಾರಿ
ಫರಂಗಿಪೇಟೆ: ದೈವಸ್ಥಾನದ ಪುನರ್ ನವೀಕರಣ ಕೇವಲ ನಿರ್ಮಾಣ ಯೋಜನೆಗಳಲ್ಲ, ಅವು ನಮ್ಮ ಭಕ್ತಿ, ಪರಂಪರೆ ಮತ್ತು ಸಾಮೂಹಿಕ ಜವಾಬ್ದಾರಿಯ ಪ್ರತೀಕಗಳಾಗಿವೆ. ಭಕ್ತರ ಪ್ರೀತಿ, ವಿಶ್ವಾಸ ಮತ್ತು ಉದಾರ…
