ಭಟ್ಕಳದಲ್ಲಿ ಭುಗಿಲೆದ್ದ ಭಾಷಾ ವಿವಾದ : ಪುರಸಭೆ ಕಟ್ಟಡಕ್ಕೆ ಉರ್ದು ಭಾಷೆ ಫಲಕ!

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪುರಸಭೆ ಆಡಳಿತ ತೆಗೆದುಕೊಂಡ ನಿರ್ಧಾರದಿಂದ ಇದೀಗ ಭಾಷಾ ವಿವಾದ ಕಾರವಾರದಿಂದ ಭಟ್ಕಳದ ಗಡಿಯವರೆಗೂ ತಲುಪಿದೆ. ಪುರಸಭಾ More...

by suddi9 | Published 15 hours ago
By suddi9 On Wednesday, June 29th, 2022
0 Comments

ರಾಜಸ್ಥಾನ ಘಟನೆ ಮತ್ತು ಗಲಭೆಯ ಹಿಂದೆ ವಿದೇಶಿ ಕೈವಾಡವಿದೆ : ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ

ರಾಜಸ್ಥಾನದ ಉದಯಪುರದಲ್ಲಿ ಹಿಂದು ಯುವಕನ ಶಿರಚ್ಛೇದ ಘಟನೆ ಮಾನವೀಯತೆಗೆ ಸವಾಲಾದ ಪ್ರಕರಣ. ಕೃತ್ಯದ More...

By suddi9 On Wednesday, June 29th, 2022
0 Comments

ಬಂಟ್ವಾಳ ಪುರಸಭೆಗೆ ತ್ಯಾಜ್ಯ ಸಂಸ್ಕರಣ ಘಟಕಕ್ಕೆ ಬೀಗ ಜಡಿದ ಮಂಗಳೂರು ಶಾಸಕ ಯು.ಟಿ. ಖಾದರ್

ಬಂಟ್ವಾಳ: ಸಜೀಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿರುವ ಬಂಟ್ವಾಳ ಪುರಸಭೆಯ ತ್ಯಾಜ್ಯ ಸಂಸ್ಕರಣ More...

By suddi9 On Wednesday, June 29th, 2022
0 Comments

ರಾಮಕುಂಜ: ಜು.29 ಜಿಲ್ಲೆಯ ಪ್ರಥಮ ಸರಕಾರಿ ಗೋ ಶಾಲೆಗೆ ಶಂಕುಸ್ಥಾಪನೆ

ಕಡಬ: ಜಿಲ್ಲೆಯ ಪ್ರಥಮ ಸರಕಾರಿ ಗೋ ಶಾಲೆಯು ರಾಮಕುಂಜದಲ್ಲಿ ನಿರ್ಮಾಣಗೊಳ್ಳಲಿದ್ದು, ಅದರ ಶಂಕು ಸ್ಥಾಪನೆಯು More...

By suddi9 On Wednesday, June 29th, 2022
0 Comments

ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕ ಅಮಾನತು

ತುಮಕೂರು: ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಶಿಕ್ಷಕನನ್ನು ಅಮಾನತು ಮಾಡಿರುವ More...

By suddi9 On Tuesday, June 28th, 2022
0 Comments

ಎಡನೀರಲ್ಲಿ ಹೊರನಾಡ ಕನ್ನಡ ಸಿರಿ ಉತ್ಸವ ಸಂಪನ್ನ

ಬದಿಯಡ್ಕ: ಕಾಸರಗೋಡು ಭೌಗೋಳಿಕವಾಗಿ ಕೇರಳದ ಭಾಗವಾಗಿದ್ದರೂ ಭಾವನಾತ್ಮಕವಾಗಿ ಈಗಲೂ ಕನ್ನಡತನವನ್ನು More...

By suddi9 On Tuesday, June 28th, 2022
0 Comments

ವಿಶಿಷ್ಟ ಪದ್ಧತಿಯ ವಿನೂತನ ‘ಬೊಜ್ಜ’ ಆಚರಣೆ ಮೂಡುಶೆಡ್ಡೆಯಲ್ಲಿ ತುಳುನಾಡಿನ ದೇಲಗೂಡು, ಪೂಕರೆ, ನೀರ್ ನಿರೆಲ್ ….!

ಕೈಕಂಬ : ತುಳುನಾಡಿನ ಆಚಾರ-ವಿಚಾರಗಳು ಮತ್ತು ಆಚರಣೆಗಳು ವಿಶಿಷ್ಟವೂ, ವಿನೂತನವೂ ಆಗಿದ್ದು, ಕಾಲಾಂತರದಲ್ಲಿ More...

By suddi9 On Tuesday, June 28th, 2022
0 Comments

ಗಂಜಿಮಠದ ”ಶ್ರೀ ವಿಜಯ ವಾಹಿನಿ” ಸಂಸ್ಥೆಯ ೧೮ನೇ ವರ್ಷದ ಕಾರ್ಯಕ್ರಮ

ಕೈಕಂಬ : ಗಂಜಿಮಠದ ”ಶ್ರೀ ವಿಜಯ ವಾಹಿನಿ” ಸಂಸ್ಥೆಯು ಜೂ.26ರಂದು ಭಾನುವಾರ ಮೊಗರು ಗ್ರಾಮದ ಕುಕ್ಕಟ್ಟೆ More...

By suddi9 On Tuesday, June 28th, 2022
0 Comments

ಬಂಟ್ವಾಳ: ೨೦೬೦ ಹಕ್ಕುಪತ್ರ, ವಿಕಲಚೇತನರಿಗೆ ಸಾಧನಾ ಸಲಕರಣೆ ವಿತರಣೆಗೆ ಚಾಲನೆ ಕೋಮು ಸಂಘರ್ಷ ರಹಿತ ಆಡಳಿತ ಸಾಧನೆ: ಸಂಸದ ನಳಿನ್ ಕುಮಾರ್ ಕಟೀಲು

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಹಕ್ಕುಪತ್ರ More...

By suddi9 On Tuesday, June 28th, 2022
0 Comments

ಗುರುಪುರ : ಎನ್‌ಎಚ್ ೧೬೯ರ ತಿರುವುಗಳಲ್ಲಿ ಮೋರಿ, ರಸ್ತೆ ಕುಸಿತ ಭೀತಿ ಅಪಘಾತ ವಲಯದಲ್ಲಿ ತಡೆಗೋಡೆ ದುರಸ್ತಿಗೆ ಆಗ್ರಹ

ಕೈಕಂಬ : ಗುರುಪುರ ಜಂಕ್ಷನ್ ಮೂಲಕ ಮೂಡಬಿದ್ರಿಯತ್ತ ಸಾಗುವ ರಾಷ್ಟ್ರೀಯ ಹೆದ್ದಾರಿ ೧೬೯ರ ಅಣೆಬಳಿಯ More...

Get Immediate Updates .. Like us on Facebook…

Visitors Count Visitor Counter