Category: Mangaluru

Mangaluru

ರೋಹನ್ ಕಾರ್ಪೋರೇಶನ್ ಸಿಎಸ್ ಆರ್ ನಿಧಿಯಿಂದ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ಹತ್ತು ಲಕ್ಷ ಮೌಲ್ಯದ ಮಲ್ಟಿಪ್ಯಾರ ಮಾನಿಟರ್ ಕೊಡುಗೆ

ಮುಂಬಯಿ: ರೋಹನ್ ಕಾರ್ಪೋರೇಶನ್ ಸಿಎಸ್ ಆರ್ ನಿಧಿಯಿಂದ ವತಿಯಿಂದ ವೆನ್ಲಾಕ್ ಆಸ್ಪತ್ರೆಗೆ ೧೦ಲಕ್ಷ ಮೌಲ್ಯದ ಮಲ್ಟಿಪ್ಯಾರ ಮಾನಿಟರ್ ಕೊಡುಗೆಯನ್ನು ರೋಹನ್ ಕಾರ್ಪೊ ರೇಷನ್ ನ ಅಧ್ಯಕ್ಷ ಡಾ.ರೋಹನ್…

ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡ”ಶ್ರೀ ನಂದ” ಉದ್ಘಾಟನೆ

ಬಂಟ್ವಾಳ: ಪುದುಗ್ರಾಮದ ಕಡೆಗೋಳಿಯಲ್ಲಿ ಪುದು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ ನೂತನ ಕಟ್ಟಡ”ಶ್ರೀ ನಂದ” ಉದ್ಘಾಟನೆಯನ್ನು ಮಂಗಳೂರು ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬೃಜೇಶ್ ಚೌಟ…

ಹಿಂದುತ್ವದ ಘೋಷಣೆಯಿಂದ ಭೋರ್ಗರೆದ ಅರ್ಕುಳ ಹಿಂದೂ ಸಂಗಮ ಸಮಾವೇಶಸಹಸ್ರಾರು ಹಿಂದೂಗಳ ಐಕ್ಯತೆಯೊಂದಿಗೆ ಐತಿಹಾಸಿಕವಾಗಿ ಸಂಪನ್ನಗೊಂಡ ಅರ್ಕುಳ ಹಿಂದೂ ಸಂಗಮ

ಅರ್ಕುಳ : ಹಿಂದೂ ಸಂಗಮ ಆಯೋಜನಾ ಸಮಿತಿ ಕಣ್ಣೂರು ನಗರ ಹಾಗೂ ಅರ್ಕುಳ ಗ್ರಾಮಗಳನ್ನೊಳಗೊಂಡ ಅರ್ಕುಳ ವಸತಿಯ ವತಿಯಿಂದ ದಿನಾಂಕ 18 ಜನವರಿ 2026, ಆದಿತ್ಯವಾರ ಅರ್ಕುಳದಲ್ಲಿ…

ಮಾದುಕೋಡಿ ವಿಜಯ ಸುವರ್ಣರಿಗೆ ರಾಜ್ಯೋತ್ಸವ ಪ್ರಶಸ್ತಿ

ಪೊಳಲಿ:ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಪಡೆದ ಮಾದುಕೋಡಿ ವಿಜಯ ಸುವರ್ಣ ಅವರು ರೇಕಿ ತರಬೇತಿಯ ಮೂಲಕ ಸಮಾಜದ ನಿರ್ಮಾಣದೊಂದಿಗೆ ಆದ್ಯಾತ್ಮಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ…

ಸೆ. 21 ಕ್ಕೆ ತಾಲೂಕು ಬಿಲ್ಲವ ಸಂಘದಿಂದ ಮಂಗಳಾ ಕ್ರೀಡಾಂಗಣದಲ್ಲಿ ಮಂಗಳೂರು ದಸರಾ ಕ್ರೀಡೋತ್ಸವ

ಮಂಗಳೂರು : ಮಂಗಳೂರು ತಾಲೂಕು ಬಿಲ್ಲವ ಸಂಘ(ರಿ) ಇದರ ವತಿಯಿಂದ ಸೆ. 21 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿರುವ ಸರ್ವ ಧರ್ಮಗಳ ಕ್ರೀಡಾ ಸಂಗಮ `ಮಂಗಳೂರು…

ಮೂಲತ್ವ ಫೌಂಡೇಶನ್, ಮು‌ತ್ತೊಟ್ ಫೈನಾನ್ಸ್‌ ವತಿಯಿಂದ ಸ್ಥನ್ಯಪಾನ ಕೊಠಡಿ ಹಸ್ತಾಂತರ

ಮಂಗಳೂರು: ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಮತ್ತು ಮುತ್ತೊಟ್ ಫೈನಾನ್ಸ್ ಲಿಮಿಟೆಡ್ ಇವರ ಜಂಟಿ ಆಶ್ರಯದಲ್ಲಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಳೂರು ಮಂಗಳೂರು ಇಲ್ಲಿ…

ತುಳುವರ ಪ್ರಾಚೀನ ಬದುಕು ಮತ್ತು ಪರಂಪರೆಯನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆಯಿದೆ:ಲೋಕೇಶ್ ಕೋಟ್ಯಾನ್ ಕೂಳೂರು

ಮಂಗಳೂರು: ತುಳುವರ ಪ್ರಾಚೀನ ಬದುಕು ಮತ್ತು ಪರಂಪರೆಯನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದ ಅನಿವಾರ್ಯತೆಯಿದೆ. ಅದಕ್ಕಾಗಿ ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಎಲ್ಲಡೆ ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಇಂದಿನ ದಿನಗಳಲ್ಲಿ…

ಶಕ್ತಿನಗರ ಸರಕಾರಿ ಪಿಯು ಕಾಲೇಜಲ್ಲಿ ಆಟಿಡೊಂಜಿ ದಿನ

ಮಂಗಳೂರು : ಶಕ್ತಿನಗರ ನಾಲ್ಯಪದವಿನ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಭವನದಲ್ಲಿ ಜು. ೨೧ರಂದು ಕಾಲೇಜಿನ ವಿದ್ಯಾರ್ಥಿ ಪರಿಷತ್ ಆಶ್ರಯದಲ್ಲಿ `ಆಟಿಡೊಂಜಿ ದಿನ'(ಆಷಾಢದಲ್ಲಿ ಒಂದು ದಿನ) ಕಾರ್ಯಕ್ರಮ ನಡೆಯಿತು.…

ಖ್ಯಾತ ವಕೀಲರಾಗಿದ್ದನೋಟರಿ ರಾಮಕೃಷ್ಣ ರೈ ನಿಧನ

ಮಂಗಳೂರು: ಜಿಲ್ಲಾ ನ್ಯಾಯಾಲಯದ ಖ್ಯಾತ ವಕೀಲರಾಗಿದ್ದನೋಟರಿ ರಾಮಕೃಷ್ಣ ರೈ (ಅಂಡಾಲಬೀಡು)( 63 )ದಿ| ಕೊಲ್ಲಬೆಟ್ಟು ಶ್ರೀ ಸಂಜೀವ ರೈ ಮತ್ತು ದಿ| ಅಂಡಾಲಬೀಡು ಶೀಮತಿ ವಾರಿಜಾ ರೈ…

ಜಯಾನಂದ ದೇವಾಡಿಗ ನಿಧನ

ಮಂಗಳೂರು: ದೇವರಾಜ ಅರಸು ಪ್ರಶಸ್ತಿ ಪುರಸ್ಕೃತ, ಹಿಂದುಳಿದ ವರ್ಗಗಳ ನಾಯಕ ಜಯಾನಂದ ದೇವಾಡಿಗ(92) ಅವರು ಮಂಗಳವಾರ ನಿಧನರಾಗಿದ್ದಾರೆ. ದಕ್ಷಿಣ ಕನ್ನಡ-ಉಡುಪಿ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ…

ಜಪ್ಪಿನಮೊಗರು ಹೆದ್ದಾರಿಯಲ್ಲಿ ಭೀಕರ ಅಪಘಾತ ಎನ್‌ಯಸ್‌ಯುಐಮುಖಂಡ ಸೇರಿದಂತೆ ಇಬ್ಬರ ಧಾರುಣ ಸಾವು

ಮಂಗಳೂರು: ಜಪ್ಪಿನಮೊಗರು ಹೆದ್ದಾರಿಯಲ್ಲಿ ನಸುಕಿನ ವೇಳೆಗೆ ಭೀಕರ ಅಪಘಾತ ನಡೆದಿದ್ದು ಚಾಲಕನ ನಿಯಂತ್ರಣ ತಪ್ಪಿದಸ್ಕೋಡಾಕಾರು ಕಿರು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದು ಇಬ್ಬರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.…

ಸುಹಾಶ್‌ ಶೆಟ್ಟಿ ಹತ್ಯೆ ತನಿಖೆ ಎನ್‌ ಐ ಎ ತನಿಖಾ ದಳಕ್ಕೆ

ಮಂಗಳೂರು:ಹಿಂದೂ ಕಾರ್ಯಕರ್ತ ಸುಹಾಶ್‌ ಶೆಟ್ಟಿ ಹತ್ಯೆ ಪ್ರಕರಣದ ತನಿಖೆಯನ್ನು ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿದೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸುಹಾಶ್‌ ಶೆಟ್ಟಿ ಹತ್ಯೆಯ…

ಕಾರ್ಸ್ ಅಡ್ಡ ಫೈನಾನ್ಸ್ ಹೌಸ್ ವತಿಯಿಂದ ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕಾಗಿ ಶೈಕ್ಷಣಿಕ ಪೂರಕ ವಸ್ತುಗಳು ನೀಡಲು ನಿರ್ಧಾರ

ಮಂಗಳೂರು:ಕಾರ್ಸ್ ಅಡ್ಡ ಫೈನಾನ್ಸ್ ಹೌಸ್, ವತಿಯಿಂದ ಸಾಮಾಜಿಕ ಸೇವಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕಾಗಿ ವಿದ್ಯಾರ್ಥಿಗಳಿಗೆ ( 1ನೆ ತರಗತಿ ಯಿಂದ 10ನೆ ತರಗತಿ…

ಪುತ್ತೂರಿನಲ್ಲಿ ಸುರಿದ ಭಾರೀ ಗುಡುಗು ಸಿಡಿಲು ಸಹಿತ ಗಾಳಿ ಮಳೆಗೆ ಮನೆ ಮೇಲೆ ಬಿದ್ದ ತೆಂಗಿನಮರ

ಮಂಗಳೂರು: ಜಿಲ್ಲೆಯ ಹಲವೆಡೆ ಸುರಿದ ಮಳೆಗೆ ಭಾರೀ ಹಾನಿಯಾಗಿದೆ. ಪುತ್ತೂರಿನಲ್ಲಿ ಸುರಿದ ಭಾರೀ ಗುಡುಗು ಸಿಡಿಲು ಸಹಿತ ಗಾಳಿ ಮಳೆಗೆ ಪುತ್ತೂರಿನ ಬಪ್ಪಳಿಗೆ ಬಳಿ ಭಾರೀ ಗಾಳಿಗೆ…