Category: Kaikamba-ಕೈಕಂಬ

ಪೈಲೆಟ್ ಲೈಸೆನ್ಸ್ ಪಡೆದ ವಾಮಂಜೂರಿನ ಜಿ. ಆದಿತ್ಯ

ಗುರುಪುರ : ವಾಮಂಜೂರಿನ ಜಿ. ಆದಿತ್ಯ ಕೆ ಅವರು ವಿಮಾನಯಾನದಲ್ಲಿ ಯಶಸ್ವಿಯಾಗಿ ಪೈಲೆಟ್ ತರಬೇತಿ ಪೂರ್ಣಗೊಳಿಸಿ ವಾಣಿಜ್ಯ ಪೈಲೆಟ್ ಪರವಾನಿಗೆ(ಸಿವಿಲ್) ಪಡೆದುಕೊಂಡಿದ್ದಾರೆ. ನೀರುಮಾರ್ಗದ ಕ್ಯಾಂಬ್ರಿಡ್ಜ್ನಲ್ಲಿ ಪ್ರಾಥಮಿಕ ಹಾಗೂ…

ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ

ಗುರುಪುರ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ೨೦೨೫-೨೬ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. ೨೨ರಂದು ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮದಾಯ ಕಲ್ಯಾಣ…

ರಾಜ್ಯಮಟ್ಟದ ಕರಾಟೆ ಪಂದ್ಯಾಟಕ್ಕೆ ಭಾನ್ವಿಕ ಆಯ್ಕೆ

ಕೈಕಂಬ : ಸುಳ್ಯದಲ್ಲಿ ನಡೆದ ಜಿಲ್ಲಾಮಟ್ಟದ ಕರಾಟೆ ಪಂದ್ಯಾಟ ದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಮಂದಿರದಲ್ಲಿ…

ಯಜತ್ ಎನ್. ಕೋಟ್ಯಾನ್ರಾಷ್ಟç ಮಟ್ಟಕ್ಕೆ ಕ್ರೀಡಾಕೂಟಕ್ಕೆ ಆಯ್ಕೆ

ಗುರುಪುರ : ಹೈದರಾಬಾದ್‌ನ ವಿದ್ಯಾಭಾರತಿ ವಿದ್ಯಾ ಕೇಂದ್ರದಲ್ಲಿ ಸೆ. ೪ರಂದು ನಡೆದ ದಕ್ಷಿಣ ವಲಯ ವಿದ್ಯಾಭಾರತಿ ಮಟ್ಟದ ಕ್ರೀಡಾಕೂಟದ ಓಟದ ಸ್ಪರ್ಧೆಯಲ್ಲಿ ವಾಮಂಜೂರು ಮೂಡುಶೆಡ್ಡೆಯ ಶಾರದಾ ಶುಭೋದಯ…

ರಾಜ್ಯಮಟ್ಟದ ಕರಾಟೆ ಪಂದ್ಯಾಟಕ್ಕೆ ಅನಿಕೇತ್ ಆಯ್ಕೆ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ 14-17ವಯೋಮಿತಿಯ ಪ್ರಾಥಮಿಕ ಪ್ರೌಢಶಾಲಾ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಆಟೋಟ ಸ್ಪರ್ಧೆ 2026-27 ಸುಳ್ಯದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಬೆಳ್ಳಾರೆಯಲ್ಲಿ ನಡೆದ…

ತೆಂಕಎಡಪದವು ಪಿಡಿಒ ನಿವೃತ್ತ

ಗುರುಪುರ : ತೆಂಕಎಡಪದವು ಗ್ರಾಮ ಪಂಚಾಯತ್‌ನಲ್ಲಿ ಕಳೆದ ೬ ವರ್ಷದಿಂದ ಅಭಿವೃದ್ಧಿ ಅಧಿಕಾರಿಯಾಗಿ(ಪಿಡಿಒ) ಸೇವೆ ಸಲ್ಲಿಸುವುದರೊಂದಿಗೆ ಒಟ್ಟು ೨೮ ವರ್ಷ ಸರ್ಕಾರಿ ಸೇವೆ ಸಲ್ಲಿಸಿ ಆ. ೩೧ರಂದು…

ಗುರುಪುರ ಬಿಲ್ಲವ ಸಂಘದಲ್ಲಿ ವಿದ್ಯಾರ್ಥಿವೇತನ ವಿತರಣೆ

ಗುರುಪುರ : ಬಿಲ್ಲವ ಸಮಾಜ ಸೇವಾ ಸಂಘ(ರಿ) ಮತ್ತು ಸ್ಫೂರ್ತಿ ಬಿಲ್ಲವ ಮಹಿಳಾ ಘಟಕ ಗುರುನಗರ ಗುರುಪುರ ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೭೨ನೇ ಜನ್ಮ…

ಸಂತ ಅಲೋಶಿಯಸ್ ಕಾಲೇಜಲ್ಲಿ ಶ್ರೀಧರ ಬಳಗಾರರ `ಬಲಿಪಾದ’ ಕಾದಂಬರಿ ಬಿಡುಗಡೆ ಕುಣ್ಬಿ ಜನಾಂಗದ ಜೀವನ ಅನಾವರಣ : ಲಕ್ಮೀಶ್ ತೋಳ್ಪಾಡಿ 

ಗುರುಪುರ : ಭಾಷೆ ಮತ್ತು ಸಂಸ್ಕೃತಿ ಅಧ್ಯಯನ ನಿಕೇತನ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮಂಗಳೂರು ಇದರ ಕನ್ನಡ ವಿಭಾಗ ಮತ್ತು ಗೆಳೆಯರ ಬಳ ಮಂಗಳೂರು ಜಂಟಿ…

ಅಡ್ಡೂರಲ್ಲಿ ಲಾರಿಗೆ ಸ್ಕೂಟರ್ ಡಿಕ್ಕಿ ತಾಯಿ-ಮಗನಿಗೆ ಗಂಭೀರ ಗಾಯ

ಕೈಕಂಬ : ಪೊಳಲಿಗೆ ಹತ್ತಿರದ ಅಡ್ಡೂರು ಜಂಕ್ಷನ್‌ನಲ್ಲಿ ಶ್ರೀ ಮುಖ್ಯಪ್ರಾಣ ದೇವಸ್ಥಾನಕ್ಕೆ ಹೋಗಲು ಪ್ರಯತ್ನಿಸಿದ ದ್ವಿಚಕ್ರ ವಾಹನವೊಂದು ಎಲ್‌ಪಿಜಿ ಸಿಲಿಂಡರ್ ಸಾಗಾಟದ ಲಾರಿಯ ಹಿಂಬದಿಗೆ ಡಿಕ್ಕಿಯಾಗಿ ತಾಯಿ…

ಮುಜರಾಯಿ ಇಲಾಖೆಗೆ ಒಳಪಟ್ಟ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶಾಸ್ತ್ರೀಯ ಪರಂಪರೆಯುಳ್ಳ ಸಂಗೀತ ನಾಟ್ಯಶಾಲೆ ಆರಂಭಿಸಲು ಹಾಗೂ ವಸ್ತ್ರ ಸಂಹಿತೆ ಜಾರಿಗೊಳಿಸಲು ಒಕ್ಕೊರಲ ಆಗ್ರಹ

ಪೊಳಲಿ : ಮುಜರಾಯಿ ಇಲಾಖೆಗೆ ಒಳಪಟ್ಟ ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಕಡ್ಡಾಯವಾಗಿ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ದೇವಸ್ಥಾನದ ವತಿಯಿಂದ ಕ್ರಮ ಕೈಗೊಳ್ಳಬೇಕು ಮತ್ತು ಶಾಸ್ತ್ರೀಯ…

ಗೋಳಿದಡಿಗುತ್ತಿನ ಚಾವಡಿಯಲ್ಲಿ ವಾರ್ಷಿಕ ರಕ್ಷಾ ಬಂಧನ ಆಚರಣೆ

ಗುರುಪುರ : ಇಲ್ಲಿನ ಗೋಳಿದಡಿಗುತ್ತಿನಲ್ಲಿ ಆ. ೨೮ರಂದು ಗುತ್ತಿನ ಚಾವಡಿಯ ಸಂಪ್ರದಾಯದಂತೆ ಶ್ರೀ ಗುರು ಮಹಾಕಾಲೇಶ್ವರ ದೇವರು, ಶ್ರೀ ವೈದ್ಯನಾಥಾದ್ಯ ಪಂಚ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ…

ಪೊಳಲಿ ಯಕ್ಷೋತ್ಸವ -2026 ಇದರ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ

ಕೈಕಂಬ: ಯಕ್ಷಕಲಾ ಪೊಳಲಿ ಇದರ 31ನೇ ವರ್ಧಂತ್ಯುತ್ಸವದ ಅಂಗವಾಗಿ ಶ್ರೀ ಕ್ಷೇತ್ರ ಪೊಳಲಿಯ ರಾಜಂಗಣದಲ್ಲಿ ಅ.11ರಂದು ಭಾನುವಾರ ಬೆಳಗ್ಗೆ ಗಂಟೆ 8.30ರಿಂದ ರಾತ್ರಿ ಗಂಟೆ 10.30ರ ತನಕ…

ತಿರುವೈಲು ಅಂಗನವಾಡಿ ,ಕಟ್ಟಡಕ್ಕೆ ಭೂಮಿಪೂಜೆ

ಗುರುಪುರ : ಮಂಗಳೂರು ಮಹಾನಗರ ಪಾಲಿಕೆಯ ೨೦ನೇ ತಿರುವೈಲು ವಾರ್ಡ್ನ ಕೆತ್ತಿಕಲ್‌ನಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ಅಂಗನವಾಡಿ ಕಟ್ಟಡ ಕಾಮಗಾರಿಗೆ ಶಾಸಕ ಡಾ. ಭರತ್ ಶೆಟ್ಟಿ ಅವರು ಆ.…

ವಾಮಂಜೂರಿನಲ್ಲಿ ಕೃಷಿ ಇಲಾಖೆ, ಗುರುಪುರ ವ್ಯ.ಸೇ.ಸ.ಸಂಘ, ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದಿಂದ ಕಿಸಾನ್ ಗೋಷ್ಠಿ-ಕೆಸರ್‌ಡೊಂಜಿ ದಿನ,ಇಲಾಖೆಗಳ ಕೆಲಸ ಸಂಘ-ಸಂಸ್ಥೆಗಳಿಂದ : ಡಾ. ಭರತ್ ಶೆಟ್ಟಿ

ಗುರುಪುರ : ರೈತರಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೃಷಿ, ತೋಟಗಾರಿಕೆ ಅಥವಾ ಇನ್ನಿತರ ಇಲಾಖೆಗಳು ಮಾಡಬೇಕಾದ ಕೆಲಸ ಗುರುಪುರ ವ್ಯ.ಸೇ.ಸ.ಸಂಘ ಮತ್ತು ಶ್ರೀ ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ…