Category: Kaikamba-ಕೈಕಂಬ

ಚುರುಕುಗೊಂಡ `ಗೃಹಜ್ಯೋತಿ,ಮೆಸ್ಕಾಂ ಪರಿಶೀಲನಾ ಕಾರ್ಯ

ಗುರುಪುರ : ಗುರುಪುರ-ಕೈಕಂಬ ಮೆಸ್ಕಾಂ ಶಾಖಾ ಕಚೇರಿ ವ್ಯಾಪ್ತಿಯಲ್ಲಿ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಸಂಬAಧಿಸಿ ಗ್ರಾಹಕರ ದಾಖಲೆ ಪರಿಶೀಲನಾ ಕಾರ್ಯ ಚುರುಕುಗೊಂಡಿದೆ. ಜುಲೈ ೩೧ರೊಳಗೆ ಈ ಪ್ರಕ್ರಿಯೆ…

`ದೊಂಪದ ಬಲಿ’ ಗದ್ದೆಯಲ್ಲಿ ಸಾಂಪ್ರದಾಯಿಕ ಎಣೇಲು ಭತ್ತದ ನಾಟಿಗೆ ಚಾಲನೆ

ಕೈಕಂಬ: ಇಲ್ಲಿನ ಶ್ರೀ ಮೂಳೂರು ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಭಂಡಾರಮನೆ ಒಡೆತನಕ್ಕೆ ಒಳಪಟ್ಟಿರುವ `ದೊಂಪದ ಬಲಿ’ ಗದ್ದೆಯಲ್ಲಿ ಸಾಂಪ್ರದಾಯಿಕ ಎಣೇಲು ಭತ್ತದ ನಾಟಿಗೆ ದೈವಸ್ಥಾನದ ಅರ್ಚಕ ತಿಮ್ಮ ಯಾನೆ…

ಗುರುಪುರ ಬ್ಲಾಕ್ ಕಾಂಗ್ರೆಸ್‌ ಸಂಘಟನಾ ಕಾರ್ಯದರ್ಶಿ ಅಜೀಜ್

ಗುರುಪುರ : ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾದ ಎಸ್. ಎಂ. ಅಬ್ದುಲ್ ಅಜೀಜ್ ಅವರನ್ನು ಗುರುಪುರ ಬ್ಲಾಕ್ ಕಾಂಗ್ರೆಸ್‌ನ ನೂತನ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಇವರ…

ತುಂಬೆ ಕಾಲೇಜಿನ ದತ್ತಿ ಉಪನ್ಯಾಸ ಕಾರ್ಯಕ್ರಮ

ಕೈಕಂಬ Suddi9 : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಒಟ್ಟು 32 ದತ್ತಿ ನಿದಿಗಳಿದ್ದು ಅವುಗಳಲ್ಲಿ ಅತಿ ಹೆಚ್ಚು ಬಂಟ್ವಾಳ ತಾಲ್ಲೂಕಿನಲ್ಲಿ 12 ದತ್ತಿಇದೆ…

ಪಡುಪೆರಾರ ಪಂಚಾಯತ್‌ನಲ್ಲಿ ಮಹಿಳಾ ಗ್ರಾಮಸಭೆ

ಕೈಕಂಬ: ಮಂಗಳೂರು ಪಡುಪೆರಾರ ಗ್ರಾಮ ಪಂಚಾಯತ್‌ನ 2026-27ನೇ ಸಾಲಿನ ಮಹಿಳಾ ಗ್ರಾಮಸಭೆ ಆಡಳಿತಾಧಿಕಾರಿ ವೀಣಾ ಅವರ ಅಧ್ಯಕ್ಷತೆಯಲ್ಲಿ ಜು. 8 ರಂದು ಪಂಚಾಯತ್ ಸಭಾಗೃಹದಲ್ಲಿ ನಡೆಯಿತು. ಪಡುಪೆರಾರ…

ತಿರುವೈಲು ಸರ್ಕಾರಿ ಶಾಲೆಗೆ ನೂತನ ಬಸ್ ಹಸ್ತಾಂತರ

ಶಾಲಾಭಿವೃದ್ಧಿ ತುಡಿತದ ಉದ್ಯಮಿ ರಘು ಸಾಲ್ಯಾನ್ : ಡಾ. ಭರತ್ ಶೆಟ್ಟಿ ಗುರುಪುರ : ವಾಮಂಜೂರು ತಿರುವೈಲಿನ ದ.ಕ.ಜಿ.ಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗೆ…

ನಾಗಶ್ರೀ ಮಿತೃ ವೃಂದ : ವನಮಹೋತ್ಸವ2026 ಕಾರ್ಯಕ್ರಮ

ಕೈಕಂಬ:ಸ್ಪರ್ಧಾತ್ಮಕ ಜಗತ್ತಿನಲ್ಲಿ ಕಾಡುಗಳ ಮಹತ್ವವನ್ನು ಯುವ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯವಾಗಿದೆ. ಕಾಡಿನ ವಿನಾಶದಿಂದ ಉಂಟಾಗುವ ತೊಂದರೆಗಳನ್ನು ಪ್ರಸ್ತುತ ಜಗತ್ತಿನಲ್ಲಿ ಕಾಣಬಹುದು. ಮುಂದಿನ ದಿನಗಳಲ್ಲಿ ಆಕ್ಸಿಜನ್ ಸಿಲಿಂಡರ್ ಅನ್ನು…

ಯಕ್ಷತೀರ್ಥ ಕಲಾಸೇವೆ ನೂರಾಳಬೆಟ್ಟು ಇದರ 7ನೇ ವರ್ಷದ ಯಕ್ಷತೀರ್ಥ ಸಂಭ್ರಮ- 2026ಆಮಂತ್ರಣ ಪತ್ರಿಕೆ ಬಿಡುಗಡೆ

ಪೊಳಲಿ: ಯಕ್ಷತೀರ್ಥ ಕಲಾಸೇವೆ ನೂರಾಳಬೆಟ್ಟು ಇದರ 7ನೇ ವರ್ಷದ ಯಕ್ಷತೀರ್ಥ ಸಂಭ್ರಮ- 2026 ಆಮಂತ್ರಣ ಪತ್ರಿಕೆ ಬಿಡುಗಡೆಯು ಜು.05ರಂದು ಭಾನುವಾರ ಶ್ರೀ ಕ್ಷೇತ್ರ ಪೊಳಲಿಯಲ್ಲಿ ನಡೆಯಿತು.ಶ್ರೀ ರಾಜರಾಜೇಶ್ವರಿ…

ಗುರುಪುರದಲ್ಲಿ ಹಿಂದೂ ಸಂಘಟನೆಗಳ ಜಂಟಿ

ಆಶ್ರಯದಲ್ಲಿ ರಕ್ತದಾನ-ಆರೋಗ್ಯ ತಪಾಸಣೆ ಶಿಬಿರ ಗುರುಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ(ಸೇವಾ ವಿಭಾಗ) ವಜ್ರದೇಹಿ ಘಟಕ, ಗುರುಪುರ, ಎಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ,…

ಅರಳ ಗುಡ್ಡೆಯಂಗಡಿ ವೃದ್ಧಾಶ್ರಮಕ್ಕೆ ಹಿಂದೂ

ಸಂಘಟನೆಯಿಂದ ಅಕ್ಕಿ, ವಸ್ತ್ರ, ಊಟ ಕೊಡುಗೆ ಗುರುಪುರ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ, ಬಾಲ ಸಂಸ್ಕಾರ ಕೇಂದ್ರ, ಯುವ ಕೇಸರಿ ಒಡ್ಡೂರು ಹಾಗೂ…

ಬಿಎಲ್‌ಒ ನೇಮಕದಿಂದ ಶಾಲಾ ಕಲಿಕೆಗೆ ಪೆಟ್ಟು !

ಮೂಡುಶೆಡ್ಡೆ ಸರ್ಕಾರಿ ಶಾಲೆಯ ೨೦೧ ಮಕ್ಕಳಕಿಗೆ ರಘು ಸಾಲ್ಯಾನ್ ಬಣ್ಣದ ಜೆರ್ಸಿ ವಿತರಣೆ ಗುರುಪುರ : ಮೂಡುಶೆಡ್ಡೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ…

ಖಾಸಗಿಯವರಿಗೆ ಸರ್ಕಾರಿ ಆಸ್ಪತ್ರೆ ಹಸ್ತಾಂತರ ಪ್ರಕ್ರಿಯೆ

ವಿರೋಧಿಸಿ ಗಂಜಿಮಠದಲ್ಲಿ ಸಿಪಿಎಂ ಮಾನವ ಸರಪಳಿ ಗುರುಪುರ : ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಕ್ಷೇತ್ರದ ಮೇಲೆ ಕನಿಷ್ಠ ಕಾಳಜಿ ಉಳಿಸಿಕೊಳ್ಳದ, ಜನವಿರೋಧಿ ಕಾರ್ಯಕ್ರಮಗಳ ಮೂಲಕ ಬಡವರ…

ನಿರ್ಮಾಣ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆ

ಉಳಾಯಿಬೆಟ್ಟು ಕಿರು ಸೇತುವೆಯಲ್ಲಿ ವಾಹನ ಸಂಚಾರ ಆರಂಭ ಗುರುಪುರ : ಉಳಾಯಿಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಉಳಾಯಿಬೆಟ್ಟು ಸಾಲೆ ಮೇಲ್ಮೆನೆ ಎಂಬಲ್ಲಿ ಫಲ್ಗುಣಿ ನದಿಯ ತೊರೆಗೆ ಅಡ್ಡಲಾಗಿ…