Category: Kaikamba-ಕೈಕಂಬ

ಅಡ್ಡೂರು ಗಣಪನಿಗೆ ಬೆಳ್ಳಿಯ ಪ್ರಭಾವಳಿ ,ವಿಜ್ಞಾಪನಪತ್ರಬಿಡುಗಡೆ

ಕೈಕಂಬ: ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ (ರಿ)ಇದರ ವತಿಯಿಂದ 40ನೇ ವರ್ಷದಲ್ಲಿ ಆಚರಿಸಲ್ಪಡುವ ಶ್ರೀ ಗಣೇಶನಿಗೆ ಬೆಳ್ಳಿಯ ಪ್ರಭಾವಳಿ ಸಮರ್ಪಿಸಲು ನಿರ್ಧರಿಸಲಾಗಿದೆ.. ಶ್ರೀ ಗಣೇಶ…

ಶಾಸಕ ಡಾ. ಭರತ್ ಶೆಟ್ಟಿ ಅವರಿಗೆ ಮನವಿ ಸಲ್ಲಿಕೆ,

ಮೆಸ್ಕಾಂ ಖಾಸಗೀಕರಣ ಅರ್ಜಿ ರದ್ಧತಿಗೆ ಮೆಸ್ಕಾಂ ಎಂಪ್ಲಾಯಿಸ್ ಒಕ್ಕೂಟ ಮನವಿ ಗುರುಪುರ : ಮೆಸ್ಕಾಂ ವ್ಯಾಪ್ತಿಯಲ್ಲಿ ಸಮಾನಾಂತರ ವಿದ್ಯುತ್ ಪೂರೈಕೆ ಪರವಾನಿಗೆ ಪಡೆಯಲು ಖಾಸಗಿಯಾಗಿ ಟಾಟಾ ಪವರ್…

ರೋಸಾ ಮಿಸ್ತಿಕಾ ಪೌಢಶಾಲೆ ಕಿನ್ನಿಕಂಬಳ : ಮಂತ್ರಿಮಂಡಲ ರಚನೆ

ಕೈಕಂಬ: ಕಿನ್ನಿಕಂಬಳ ರೋಸಾ ಮಿಸ್ತಿಕಾ ಪ್ರೌಢಶಾಲೆಯ 2026-27ನೇ ಶೈಕ್ಷಣಿಕ ವರ್ಷದ ಶಾಲಾ ಮಂತ್ರಿ ಮಂಡಲದ ರಚನೆ ಮತ್ತು ಪ್ರತಿಜ್ಞಾ ಸ್ವೀಕಾರ ಶಾಲಾ ಸಭಾಂಗಣದಲ್ಲಿ ಜರಗಿತು.ಶಾಲಾ ನಾಯಕನಾಗಿ ಹರಿಕೃಷ್ಣ,…

ರಾಮಕೃಷ್ಣ ತಪೋವನದಲ್ಲಿ ದುರ್ಗಾನಮಸ್ಕಾರ ಪೂಜೆ

ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ದುರ್ಗಾ ನಮಸ್ಕಾರ ಪೂಜೆ ಜೂ.21ರಂದು ಭಾನುವಾರ ರಾತ್ರಿ ಜರಗಿತು.ಶ್ರೀ ಕ್ಷೇತ್ರ ಪೊಳಲಿಯ ಪ್ರಧಾನ ಅರ್ಚಕರಾದ ಅನಂತ ಭಟ್‌ ಪೂಜೆ ನೆರವೇರಿಸಿದರು.…

ಪೊಳಲಿಯ ಸರಕಾರಿ ಪ್ರೌಢಶಾಲೆಯಲ್ಲಿ ಹಲಸಿನ ಸೊಳೆ ಸಂಸ್ಕರಣ ಕಾರ್ಯಾಗಾರ

ಪೊಳಲಿ: ಸರಕಾರಿ ಪ್ರೌಢಶಾಲೆ ಪೊಳಲಿಯಲ್ಲಿ ವಿದ್ಯಾರ್ಥಿಗಳಿಗೆ “ಹಲಸಿನ ಸೊಳೆ ಸಂಸ್ಕರಣ ಕಾರ್ಯಾಗಾರ”ವನ್ನು ಜೂ.20ರಂದು ಶನಿವಾರ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಾಗಾರದ ಉದ್ದೇಶ ವಿದ್ಯಾರ್ಥಿಗಳಿಗೆ ಹಲಸಿನ ಸೊಳೆ…

ರೋಸಾ ಮಿಸ್ತಿಕಾ ಪ್ರೌಢಶಾಲೆ ಯೋಗ ದಿನಾಚರಣೆ

ಕೈಕಂಬ: ರೋಸಾ ಮಿಸ್ತಿಕಾ ಪ್ರೌಢಶಾಲೆ, ಕಿನ್ನಿಕಂಬಳದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಸ್ಥೆಯ ಪ್ರಮುಖರಾದ ಉಮೇಶ್ ಮತ್ತು ವಿಶಾಲಾಕ್ಷಿಯವರು ಒಟ್ಟು…

ಅಡ್ಡೂರು ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 2026ನೇ ಸಾಲಿನ ಮಹಾಸಭೆ

ಕೈಕಂಬ:ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿಯ 2026ನೇ ಸಾಲಿನ 40ನೇ ವರ್ಷದ ಗಣೇಶೋತ್ಸವ ಆಚರಣೆಯ ಬಗ್ಗೆ ಜೂ. 21ರಂದು ಬಾನುವಾರ ಸಂಜೆ ಗಂಟೆ 4.00 ಕ್ಕೆ…

ಆಗಸ್ಟ್ 7-8 ರಂದು ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳ

ಕೈಕಂಬ : ದೇಶ ಅತಿ ಯಶಸ್ವಿ ಬೃಹತ್ ಉದ್ಯೋಗ ಮೇಳಗಳಲ್ಲಿ ಒಂದಾಗಿ ಗುರುತಿಸಿಕೊಂಡಿರುವ ಆಳ್ವಾಸ್ ಸಂಸ್ಥೆಯ 16 ನೇ ಆವೃತ್ತಿಯ ಆಳ್ವಾಸ್ ಪ್ರಗತಿ-2026 ಬೃಹತ್ ಉದ್ಯೋಗ ಮೇಳ…

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಬೆಳ್ತಂಗಡಿ

ಕೈಕಂಬ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘ (ನಿ.) ಕೇಂದ್ರ ಕಛೇರಿ ಬೆಳ್ತಂಗಡಿ ಇದರ 28ನೇ ಶಾಖೆಯು “ಗುರುಪುರ-ಕೈಕಂಬ” ಅನಂತ ಮಹಲ್ ಕಾಂಪ್ಲೆಕ್ಸ್ ನಲ್ಲಿ ಜೂ.19ರಂದು ಶುಕ್ರವಾರ…

ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಸಭೆ,ಜವಾಬ್ದಾರಿ ಹೆಚ್ಚಿದೆ : ಇನಾಯತ್ ಅಲಿ

ಗುರುಪುರ : ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ, ಪಕ್ಷ ಸೇರ್ಪಡೆ, ಎಸ್‌ಐಆರ್ ಹಾಗೂ ಮುಂಬರುವ ಚುನಾವಣೆಗಳ ಹಿನ್ನೆಲೆಯಲ್ಲಿ ಸಮಿತಿ ಅಧ್ಯಕ್ಷ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ)…

ಏಮಾಜೆ ದ.ಕ.ಜಿ.ಪಂ. ಕಿ.ಪ್ರಾ. ಶಾಲೆಯಲ್ಲಿ ‘ಸೃಜನೋತ್ಸವ – 2026’ ಕಾರ್ಯಕ್ರಮ 

ಬಂಟ್ವಾಳ : ಮಕ್ಕಳಲ್ಲಿನ ಸುಪ್ತ ಪ್ರತಿಭೆಯನ್ನು ಹೊರತರಲು ಹಾಗೂ ಅವರ ಕನಸುಗಳ ಸಾಕಾರಕ್ಕಾಗಿ ಸಂತಸದಾಯಕ ಕಲಿಕಾ ವಾತಾವರಣ ಅತ್ಯಗತ್ಯ ಎಂದು ಬಂಟ್ವಾಳ ಬಿ.ಐ.ಆರ್.ಟಿ. ಸುರೇಖಾ ಏರವಾಳ ಅಭಿಪ್ರಾಯಪಟ್ಟರು.…

ಯೋಗ ಸಾಧಕ ಶೇಖರ ಕಡ್ತಲರಿಗೆ ಪಿತೃ ವಿಯೋಗ

ಗುರುಪುರ : ಕಡ್ತಲ ಗ್ರಾಮ ಪಂಚಾಯತ್ ಬೋರ್ಡ್, ವರಂಗ ಮಂಡಲ ಪಂಚಾಯತ್, ಕಡ್ತಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಕಡ್ತಲ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ…

ಅಮೃತನಗರ ಪೌರ ಸಮಿತಿ ವಾರ್ಷಿಕ ಮಹಾಸಭೆಮಳೆಗಾಲದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ | ಹೆಚ್ಚುವರಿ ಬಸ್‌ಗೆ ಆಗ್ರಹ

ಗುರುಪುರ : ವಾಮಂಜೂರು ತಿರುವೈಲಿನ ಅಮೃತನಗರದ ಪೌರ ಸಮಿತಿಯ ವಾರ್ಷಿಕ ಮಹಾಸಭೆ ಜೂ. ೧೪ರಂದು ಕ್ಲಿಫರ್ಡ್ ರೋಡ್ರಿಗಸ್ ಅವರ ಮನೆಯ ಮೇಲ್ಛಾವಣಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಬಾಲಕೃಷ್ಣ…

ಗಂಜಿಮಠದ ಶ್ರೀ ವಿಜಯವಾಹಿನಿ ಸಂಸ್ಥೆಯ ೨೨ನೇ ವರ್ಷದ ಕಾರ್ಯಕ್ರಮ,ಮಳಲಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಣೆ | ಸನ್ಮಾನ

ಗುರುಪುರ : ಸೇವೆ, ಕ್ರೀಡೆ, ಸಂಸ್ಕೃತಿ, ಧಾರ್ಮಿಕ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡುತ್ತ ಬಂದಿರುವ ಶ್ರೀ ವಿಜಯವಾಹಿನಿ ಗಂಜಿಮಠ ಸಂಸ್ಥೆಯು ಮಳಲಿಯ ಸರ್ಕಾರಿ ಶಾಲೆಯಲ್ಲಿ ಜೂ. ೧೫ರಂದು…