ದೊಂಪದಬಲಿ’ ನಡೆಯುವಗದ್ದೆಯಲ್ಲಿ ಎಣೆಲ್ ಬೆಳೆಗಾಗಿ ಭತ್ತದ ಬೀಜ ಬಿತ್ತನೆ
ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದಮನೆಗೆ ಸೇರಿದ `ದೊಂಪದಬಲಿ’ ನಡೆಯುವ ಗದ್ದೆಯಲ್ಲಿ ಎಣೆಲ್ ಬೆಳೆಗಾಗಿ ಭತ್ತದ ಬೀಜ ಪಸರಿಸುತ್ತಿರುವುದು. ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ…
SUDDI9 MEDIA NETWORK
ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದಮನೆಗೆ ಸೇರಿದ `ದೊಂಪದಬಲಿ’ ನಡೆಯುವ ಗದ್ದೆಯಲ್ಲಿ ಎಣೆಲ್ ಬೆಳೆಗಾಗಿ ಭತ್ತದ ಬೀಜ ಪಸರಿಸುತ್ತಿರುವುದು. ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ…
ಗುರುಪುರ : ರಾಷ್ಟ್ರೀ ಯ ಹೆದ್ದಾರಿ 169ರ ಗುರುಪುರ ಬಂಡಸಾಲೆಯಲ್ಲಿ `ವಿ2 ಗೈಸ್’ ಸಂಘಟನೆಯು ದಾನಿಗಳ ನೆರವಿನಿಂದ, ಸುಮಾರು 7 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಿದ ವಿನೂತನ…
ಗುರುಪುರ : ಮಂಗಳೂರು ತಾಲೂಕು ಮರಾಠಿ ಸಮಾಜ ಸೇವಾ ಸಂಘ(ರಿ) ಗಂಜಿಮಠ ಇದರ ೬ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಶಾಸಕರ ಅನುದಾನ ಮತ್ತು ಕರಾವಳಿ…
ಕೈಕಂಬ : ಜೂನ್ 12,ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಭೆಯು ಕ್ಷೇತ್ರ ಅಧ್ಯಕ್ಷರಾದ ಉಸ್ಮಾನ್ ಗುರುಪುರ ರವರ…
ಗುರುಪುರ : ವಾಮಂಜೂರಿನ ಎಸ್‌ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸರ್ಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನಾ ಸಮಾರಂಭ ಜೂ. ೧೩ರಂದು…
ಕೈಕಂಬ: ಶ್ರೀ ವಿಜಯ ವಾಹಿನಿಯು ಕಳೆದ ಇಪ್ಪತ್ತೊಂದು ವರ್ಷಗಳಿಂದ ಸೇವೆ, ಕ್ರೀಡೆ, ಸಂಸ್ಕೃತಿ, ಧಾರ್ಮಿಕ ಹಾಗೂ ಶಿಕ್ಷಣ ಹಾಗೂ ಇನ್ನಿತರ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುತ್ತದೆ. 22ನೇ…
ಕೈಕಂಬ: ಮುಲ್ಕಿ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಸೂರಿಂಜೆ -ಪುಚ್ಚಾಡಿ ರಸ್ತೆಯ ಅಭಿವೃದ್ಧಿ ಸಂಪೂರ್ಣ ಹದಗೆಟ್ಟಿದ್ದು, ಕಾಮಗಾರಿಗಳು ಕಳೆದ ಹದಿನೈದು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದೆ ಎಂದು ದೂರಿದ್ದಾರೆ. ಪಕ್ಷದ…
ಗುರುಪುರ : ಕೈಕಂಬದ ಪೊಂಪೈ ಚರ್ಚ್ ಇದರ ವತಿಯಿಂದ ಜೂನ್ ಏಳರಂದು ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಚರ್ಚಿನಿಂದ ಕೈ ಕಂಬ ಜಂಕ್ಷನ್ ವರೆಗೆ ಬೃಹತ್ ಸ್ವಚ್ಛತಾ…
ಗುರುಪುರ : ಸುದೀರ್ಘ ಅವಧಿಯಿಂದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಸಹಿತ ಕರಾವಳಿ ಕರ್ನಾಟಕದಲ್ಲಿ ಪರಿಸರ ಜಾಗೃತಿ, ರೈಲು ಸೇವೆಗೆ ಪ್ರಯತ್ನದಂತಹ ಹಲವು ಸಮಾಜಮುಖಿ ಹಾಗೂ ಸಾರ್ವಜನಿಕ…
ಗುರುಪುರ : ಕೈಕಂಬ ಜಂಕ್ಷನ್‌ನಲ್ಲಿ ಮೊದಲ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದೆ. ಇಲ್ಲಿನ ಸರ್ವಿಸ್ ರೋಡ್ ಅಕ್ಷರಶಃ ಕಿರು ಹೊಳೆಯಂತಾಗಿದ್ದು, ಸಾರ್ವಜನಿಕರು ಅತ್ತಿಂದಿತ್ತ ಹೋಗಲು ಮಳೆ ಕಡಿಮೆಯಾಗುವವರೆಗೆ…
ಗುರುಪುರ : ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯ ಪೆರ್ಮಂಕಿ ಮೂಲಕ ಮಲ್ಲೂರು, ಬೆಂಜನಪದವು ಸಂಪರ್ಕಿಸುವ ಒಳರಸ್ತೆಯ ಪರಾರಿಯಿಂದ ಮುಂದಕ್ಕೆ ಹೊಸ ಸೇತುವೆ ಬಳಿ ರಸ್ತೆ ತುಂಬೆಲ್ಲ ನೀರು ತುಂಬಿದ್ದರೆ,…
ಗುರುಪುರ : ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪೂರ್ಣ ಕಾಮಗಾರಿಯಿಂದ ಮಳೆಗಾಲದಲ್ಲಿ ಎದುರಾಗುವ ಹಲವು ಗಂಭೀರ ಸಮಸ್ಯೆಗಳು ಈ ಬಾರಿ ಆರಂಭದ ಮಳೆಗೆ ಕಂಡು ಬಂದಿವೆ.…
ಗುರುಪುರ : ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಲುಪೇಟೆ ಮಸೀದಿಗೆ ಹತ್ತಿರದಲ್ಲಿ ಪರಂಬೋಕು ತೋಡಿನ ಹೂಳೆತ್ತುವ ಕಾರ್ಯ ಮುಂದುವರಿದ್ದ ಸಂದರ್ಭದಲ್ಲಿ ಮಂಗಳೂರಿನಿAದ ಹಾಸನದತ್ತ ಹಾದು ಹೋಗಿರುವ ಎಚ್‌ಪಿಸಿಎಲ್‌ನ…
ಗುರುಪುರ : ವಾಮಂಜೂರು ತಿರುವೈಲಿನ ದ.ಕ.ಜಿ.ಪಂ ಮಾದರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವರ್ಷವು ಅತಿ ವಿಜೃಂಭಣೆಯಿಂದ ನಡೆಯಿತು.…