ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನದ ಭಂಡಾರದಮನೆಗೆ ಸೇರಿದ `ದೊಂಪದಬಲಿ’ ನಡೆಯುವ ಗದ್ದೆಯಲ್ಲಿ ಎಣೆಲ್ ಬೆಳೆಗಾಗಿ ಭತ್ತದ ಬೀಜ ಪಸರಿಸುತ್ತಿರುವುದು. ದೈವಸ್ಥಾನದ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಯಾನೆ ತಿಮ್ಮ ಪೂಜಾರಿ ಅವರು ಕೂಲಿ ಕಾರ್ಮಿಕನಿಗೆ ಕೆಲಸದಲ್ಲಿ ಸಹಕರಿಸುತ್ತಿದ್ದಾರೆ.

By Suddi9

Leave a Reply

Your email address will not be published. Required fields are marked *