ಕೊಳತ್ತಮಜಲು: ಬಿಲ್ಲವ ಸಮಾಜ ಸೇವಾ ಸಂಘ ಪಂಚಗ್ರಾಮ (ರಿ)ಬಡಗಬೆಳ್ಳೂರು ಬ್ರಹ್ಮಶ್ರೀ ನಾರಾಯಣಗುರು ಪ್ರತಿಷ್ಠಾ ವರ್ದಂತಿ ಉತ್ಸವ ವು ಏ.19 ರಂದು ಭಾನುವಾರ ಶ್ರೀ ಎಂ ಲೋಕೇಶ್ ಶಾಂತಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳೋಂದಿಗೆ ಜರಗಲಿದೆ.
ಬೆಳಗ್ಗೆ 8ರಿಂದ ಗಣಹೋಮ,ಕಲಶಾಭಿಷೇಕ ,ಭಜನೆ,ಗುರುಪೂಜೆ,ಮತ್ತು ಸತ್ಯನಾರಾಯಣ ಪೂಜೆ ನಡೆಯಲಿದೆ. 12.30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ,ಅನ್ನಸಂತರ್ಪಣೆ ನಡೆಯಲಿದೆ ಎ<ಂದು ಪಂಚಗ್ರಾಮದ ಪ್ರಕಟನೆ ತಿಳಿಸಿದೆ.
