ಗರ್ಭಗುಡಿಯ ಸಿಂಹಾಸನದಲ್ಲಿ ಆಸೀನಳಾದ ಮಾತೆ-ಎಕ್ಸ್‍ಕ್ಲೂಸಿವ್ ಫೈಲ್ ಫೋಟೋ ಗ್ಯಾಲರಿ
ಪೊಳಲಿ: ಕಳೆದ ಎರಡು ವರ್ಷಗಳಿಂದ ದೇವಸ್ಥಾನದ ಕೆಲಸ ಕಾರ್ಯಗಳು ಸಾಗಿಬಂದಿದ್ದು, ಇದೀಗ ಸಂಪೂರ್ಣ ನವೀಕರಣಗೊಂಡಿದೆ. ಶ್ರೀರಾಜರಾಜೇಶ್ವರಿ-ದುರ್ಗಾಪರಮೇಶ್ವರಿ ಪರಿವಾರ ದೇವರುಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ದೇವಸ್ಥಾನ ಸಂಪೂರ್ಣ ಸಜ್ಜುಗೊಂಡಿದೆ. ಈಗಾಲೇ…
