Month: March 2019

ಕುಪ್ಪೆಪದವು ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕುಪ್ಪೆಪದವು:ಕುಪ್ಪೆಪದವು,ಕಿಲೆಂಜಾರ್,ಮುತ್ತೂರು,ಕುಳವೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಶ ಬಿ.ಸುರೇಂದ್ರ ಕಂಬಳಿ ಇವರ ಅದ್ಯಕ್ಷತೆಯಲ್ಲಿ ಜರಗಿತು. ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮಿಥುನ್ ರೈ…

ನೂತನ ಧ್ವಜಸ್ತಂಭದ ತೈಲಾಧಿವಾಸದ ಎಳ್ಳೆಣ್ಣೆ ಲಭ್ಯ

ಪೊಳಲಿ:ಶ್ರೀ ರಾಜರಾಜೇಶ್ವರಿ ದೇವಸ್ಥಾನಕ್ಕೆ 78 ಅಡಿ ಉದ್ದದ ಸಾಗುವನಿ ಮರವನ್ನು ಸಾವಿರಾರು ಜನರ ಮೆರವಣಿಗೆಯೊಂದಿಗೆ ತಂದು ದೇವಳಕ್ಕೆ ಅರ್ಪಿಸಿದ ಬಳಿಕ ತೈಲಾಧಿವಾಸದಲ್ಲಿ ಇಟ್ಟು ನೂತನ ಧ್ವಜಸ್ತಂಭ ನಿರ್ಮಿಸಿದ…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವದ ವಿಶೇಷತೆ

ಪೊಳಲಿ:ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವ ಎಂದು ಕರೆಯಲ್ಪಡುವ ಉತ್ಸವಾದಿಗಳು ಮಾತ್ರ ಉತ್ಸವ ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆಮಾ.14ರಂದು ದ್ವಜಾರೋಹಣಗೊಂಡು ಎಪ್ರಿಲ್12ರ ವರೇಗೆ ಜಾತ್ರೆಯ ಉತ್ಸವಾದಿಗಳು…

ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ತುಂಬೆಯಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ

ಬಂಟ್ವಾಳ : ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ತುಂಬೆಯಲ್ಲಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಾಸ್ತು ಶಿಲ್ಪಿ ಬೆದ್ರಡ್ಕ ರಮೇಶ್ ಕಾರಂತ್ ರವರ ಉಪಸ್ಥಿತಿಯಲ್ಲಿ ಪಾದುಕಾನ್ಯಾಸ ಕಾರ್ಯಕ್ರಮವು…

ಓಒಒS ಪರೀಕ್ಷೆಯಲ್ಲಿ ಶ್ರೀರಾಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ರ್ಯಾಂಕ್

ಕಲ್ಲಡ್ಕ:2018 ನೇ ಸಾಲಿನ ನವೆಂಬರ್ ತಿಂಗಳಲ್ಲಿ ನಡೆಸಿದ ಓಒಒSಪರೀಕ್ಷೆಯಲ್ಲಿಶ್ರೀರಾಮ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಾ ಭಟ್, ತೃಪ್ತಿ, ಸ್ವಸ್ತಿಕಾ, ಪೃಥ್ವಿಎನ್. ಶೆಟ್ಟಿ, ಸುಶ್ರುತಾಎಸ್‍ಕೊಟ್ಟಾರಿ, ರಾಜೇಶ್ ಎಂ…

ಕುಲವೃತ್ತಿಯನ್ನು ಸಾಧಿಸಿ ಬೆಳೆಸುವ ಛಲ

ಉಜಿರೆ: ಪ್ರತಿಯೊಬ್ಬರಲ್ಲೂ ಅಡಗಿರುವ ಕೌಶಲ್ಯವು ಶ್ರಮದ ಬೆಂಬಲ ಪಡೆದಾಗ ಮಾತ್ರ ವಿನೂತನ ಹಾದಿಯಲ್ಲಿ ಮುನ್ನಡೆಯಲು ಹಾಗೂ ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಹೇರ್ ಸ್ಟೈಲೋ ಮೂಲಕ…

ಕಾಶ್ಮೀರದಲ್ಲಿ24 ಗಂಟೆಯಲ್ಲಿ 6 ಉಗ್ರರ ಹತ್ಯೆ

ಶ್ರೀನಗರ: ಕಾಶ್ಮೀರದಲ್ಲಿ ಬುಡಮೇಲು ಕೃತ್ಯಗಳಲ್ಲಿ ತೊಡಗಿರುವ ಉಗ್ರರಿಗೆ ಪಾಕಿಸ್ತಾನದ ಸರಕಾರ ಮತ್ತು ಸೇನೆ ನೀಡುತ್ತಿರುವ ಬೆಂಬಲಕ್ಕೆ ಮಹತ್ವದ ಸಾಕ್ಷ್ಯ ಸಿಕ್ಕಿದೆ. ಶುಕ್ರವಾರ ಬುಡ್ಗಾಮ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಭದ್ರತಾಪಡೆಗಳು…

ಎಕಾಂಗಿಯಾಗಿ 18 ಅಡಿ ಬಾವಿ ತೋಡಿದ ಆಧುನಿಕ ಭಗೀರಥ

ಬೆಳ್ಮಣ್ (ಉಡುಪಿ): ಮಳೆ ಅಭಾವದಿಂದ ಜಿಲ್ಲೆಯಲ್ಲಿ ಕೆರೆ ಬಾವಿ ನದಿಗಳು ಬರಿದಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ ನೀರಿನ ಹಾಹಾಕಾರ ಎಲ್ಲಡೆಯಾದರೆ ಇಲ್ಲೊಬ್ಬರು ಶ್ರಮಜೀವಿ ನೀರಿಗಾಗಿ…

ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬನ ಕೊಲೆ

ಢವಳಗಿ: ಹಳೆ ವೈಷಮ್ಯದಿಂದ ವ್ಯಕ್ತಿಯೊಬ್ಬನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಗುರುವಾರ ಸಂಜೆ ಮುದ್ದೇಬಿಹಾಳ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಯಮನಪ್ಪ ಭೀಮಪ್ಪ ಭಜಂತ್ರಿ…

ಬಾಗಲಕೋಟೆ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಳ

ಬಾಗಲಕೋಟೆ: ಸೂರ್ಯ ನೆತ್ತಿಯ ಮೇಲೆ ಧಗಧಗಿಸುತ್ತಿರುವಂತೆ ಜಿಲ್ಲೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ, ಮೋಡ ಆವರಿಸಿ ಬಿಸಿ ಹೆಚ್ಚಾಗಿರುವುದರಿಂದ ಬೇಸಿಗೆ ತಾಪ ಶುರುವಾಗಿದೆ. ಸಾಮಾನ್ಯವಾಗಿ ಮುಳುಗಡೆ ಜಿಲ್ಲೆಯಲ್ಲಿ ಬಿಸಿಲಿನ ಪ್ರಖರತೆ…

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸುಳಿವು

ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಎರಡು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸುಳಿವು ನೀಡಿದ್ದಾರೆ. ಎರಡನೇ ಕ್ಷೇತ್ರವಾಗಿ ಅವರು ಕೇರಳದ ವಯನಾಡಿಂದ ಕಣಕ್ಕಿಳಿಯುವ ಸಾಧ್ಯತೆಗಳಿದ್ದು ಶೀಘ್ರದಲ್ಲಿಯೇ…

ಗುರುಪುರ ಜಂಗಮ ಮಠ, ಬೈಲುಪೇಟೆ ಮಸೀದಿಗೆ ಭೇಟಿ ನೀಡಿ ಆಶೀರ್ವಾದ ಪಡೆದ ಮಿಥುನ್ ರೈ

ಗುರುಪುರ : ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಶುಕ್ರವಾರ ಗುರುಪುರ ಜಂಗಮ ಮಠ ಹಾಗೂ ಬೈಲು-ಕಾಮದ ಬೈಲುಪೇಟೆ ಮಸೀದಿಗೆ ಭೇಟಿ ನೀಡಿ ಸ್ವಾಮೀಜಿ…

ರಣಂ’ ಶೂಟಿಂಗ್​ ವೇಳೆ ಸಿಲಿಂಡರ್ ಬ್ಲಾಸ್ಟ್, ಸ್ಥಳದಲ್ಲೇ ಇಬ್ಬರ ಸಾವು

ಬೆಂಗಳೂರು: ಚಿರಂಜೀವಿ ಸರ್ಜಾ ಅಭಿನಯದ ‘ರಣಂ’ ಶೂಟಿಂಗ್​ ವೇಳೆ ಸಿಲಿಂಡರ್​ ಬ್ಲಾಸ್ಟ್ ಆಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಂದು ನಗರದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಶಲ್…