ಕಲ್ಲಡ್ಕ:2018 ನೇ ಸಾಲಿನ ನವೆಂಬರ್ ತಿಂಗಳಲ್ಲಿ ನಡೆಸಿದ ಓಒಒSಪರೀಕ್ಷೆಯಲ್ಲಿಶ್ರೀರಾಮ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿಗಳಾದ ಶ್ರೇಯಾ ಭಟ್, ತೃಪ್ತಿ, ಸ್ವಸ್ತಿಕಾ, ಪೃಥ್ವಿಎನ್. ಶೆಟ್ಟಿ, ಸುಶ್ರುತಾಎಸ್‍ಕೊಟ್ಟಾರಿ, ರಾಜೇಶ್ ಎಂ ರೈ, ರಂಜಿತ್, ಪ್ರಥಮ್‍ಇವರುರ್ಯಾಂಕ್ ಗಳಿಸಿ ವಿದಾರ್ಥಿವೇತನಕ್ಕೆಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿಗಳನ್ನು ಶ್ರೀರಾಮ ವಿದ್ಯಾಕೇಂದ್ರದ ಆಡಳಿತ ಮಂಡಳಿ, ಶಾಲಾಭಿವೃದ್ದಿ ಸಮಿತಿ, ಮಾತೃ ಮಂಡಳಿಯವರು, ಶಿಕ್ಷಕರು ಶಿಕ್ಷಕೇತರ ವೃಂದದವರು ಅಭಿನಂದಿಸಿರುತ್ತಾರೆ

pratham Prathvi Rajesh m rai ranjith shreya bhat

susrutha
swastika Trupti

By suddi9

Leave a Reply

Your email address will not be published. Required fields are marked *