ಮಡಿಕೇರಿ : ಮಾ.೧೯ ರಂದು ನಡೆದ ಅಪಘಾತದಲ್ಲಿ ಬಿಜೆಪಿ ಮುಖಂಡ ಬಾಲಚಂದ್ರ ಕಳಗಿ ಸಾವು ಪ್ರಕರಣ ಟ್ವಿಸ್ಟ್ ಪಡೆದು ವೈನ್, ಮರಳು ಮಾಫಿಯಾ, ರಿಕ್ರೀಯೆಶನ್ ಕ್ಲಬ್ ಮಾಡಲು ಬಿಡದಕ್ಕೆ ಕೊಲೆ ಮಾಡಲಾಗಿದೆ, ಎಂದು ವಿಚಾರಣೆಯಲ್ಲಿ ತಿಳಿದುಬಂದಿದ್ದು, ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ ಪೋಲಿಸ್ ಬಂದಿಸಿದ್ದಾರೆ.
ಕಲ್ಲು ಗುಂಡಿಯ ನಿವಾಸಿ ಸಂಪತ್ ಕುಮಾರ್ (೩೪), ಹರಿಪ್ರಸಾದ್ (೩೬), ಮಡಿಕೇರಿಯ ಜಯ( ೩೪ ) ಆರೋಪಿಗಳನ್ನು ಬಂದಿಸಲಾಗಿದ್ದು, ಈ ಬಗ್ಗೆ ಎಸ್ ಪಿ ಸುಮನ್ ಡಿ ಪಿ ಸುದ್ದಿ ಗೋಷ್ಟಿ ಮೂಲಕ ತಿಳಿಸಿದ್ದಾರೆ.



