Category: Business News

Business News

ಕರಿಂಜೆ: ಆಟೋ ರಿಕ್ಷಾದಲ್ಲಿ ದನದ ಮಾಂಸ ಸಾಗಾಟ- ಆರೋಪಿ ಬಂಧನ

ಮೂಡುಬಿದಿರೆ: ಕರಿಂಜೆ ಬಳಿ ಆಟೋ ರಿಕ್ಷಾದಲ್ಲಿ ದನದ ಮಾಂಸ ಕೊಂಡೊಯ್ಯುತ್ತಿದ್ದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ. ಕರಿಂಜೆ ಗ್ರಾಮದ ನೀರಳಿಕೆ ಬಳಿ ಭಾನುವಾರ ಸಾಯಂಕಾಲ ಬದ್ರುದ್ದೀನ್ ಎಂಬಾತ…

ಎಸ್‍ಎಂಎಸ್, ಮಿಸ್ಡ್ ಕಾಲ್ ಮೂಲಕ ಬ್ಯಾಂಕ್ ಬ್ಯಾಲೆನ್ಸ್ ಚೆಕ್

ಮೊಬೈಲ್‍ನಲ್ಲಿ ಬ್ಯಾಂಕಿಂಗ್ ಸೌಲಭ್ಯದ ಮೂಲಕ ವ್ಯವಹಾರ ಸುಲಭಗೊಳಿಸಲು ದೇಶದ ಹೆಚ್ಚಿನ ಬ್ಯಾಂಕ್‍ಗಳು ಮುಂದಾಗಿದೆ. ಪ್ರತಿಯೊಬ್ಬರು ಬ್ಯಾಂಕ್‍ಗೆ ಸಂಬಂಧಿಸಿದಂತೆ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಲು ಮತ್ತು ಮಿನಿ ಸ್ಟೆಟ್ಮೆಂಟ್ ಪಡೆಯಲು…

ಸರ್ಕಾರ ನೀಡಲಿದೆ ಉಚಿತ ಇಂಟರ್ನೆಟ್

ಡಿಜಿಟಲ್ ಪಾವತಿಗೆ ಹೆಚ್ಚಿನ ಪ್ರಚಾರ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಸಾರ್ವಜನಿಕರಿಗೆ ಉಚಿತವಾಗಿ ಇಂಟರ್ ನೆಟ್ ವ್ಯವಸ್ಥೆ ಕಲ್ಪಿಸಲು ಸಿದ್ಧವಾಗಿದೆ. ಮೊಬೈಲ್, ಟ್ಯಾಬ್ಲೆಟ್…

ಶೇರು ಮಾರುಕಟ್ಟೆ ಚೇತರಿಕೆ

ಸತತ ಮೂರು ದಿನಗಳ ಕುಸಿತ ಕಂಡಿದ್ದ ಬಿಎಸ್‌ಇ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ ಭರ್ಜರಿ 351 ಪಾಯಿಂಟ್‌ಗಳ ಕುಸಿತ ಕಂಡಿದೆ.span>ಕಾರ್ಪೋರೇಟ್ ಕಂಪೆನಿಗಳು, ಟಿಸಿಎಸ್ ಮತ್ತು ಎಚ್‌ಸಿಎಲ್ ತಂತ್ರಜ್ಞಾನ…

ಏರ್‌‌ಟೆಲ್‌ ಡಿಜಿಟಲ್‌‌ ನಿಂದ ಪಾಕೆಟ್‌ ಟಿವಿ ಪ್ರಾರಂಭ

ಡಿಟಿಎಚ್‌ ಅಪರೆಟರ್‌‌‌ ಎರ್‌ಟೆಲ್‌ ಡಿಜಿಟಲ್‌ ಟಿವಿ ಈಗ ಪಾಕೆಟ್ ಟಿವಿ ಸೇವೆ ಪ್ರಾರಂಭ ಮಾಡಿದೆ. ಈ ಸೇವೆ ಆಂಡ್ರೈಡ್‌ ಡಿವೈಸ್‌‌‌ನಲ್ಲಿ ಮಾತ್ರ ಲಭ್ಯ. ಗೂಗಲ್‌ ಪ್ಲೇ ಮೂಲಕ…

ಶೇರು ಪೇಟೆ ಏರುಮುಖ

ಶೇರುಪೇಟೆಯ ಸೂಚ್ಯಂಕ ಸತತ ಒಂಬತ್ತನೇ ದಿನವೂ ಇಂದಿನ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡಿದೆ.ಬ್ಯಾಂಕಿಂಗ್, ಬಂಡವಾಳ ವಸ್ತುಗಳು ಮತ್ತು ತೈಲ ಹಾಗೂ ಅನಿಲ ಕ್ಷೇತ್ರದ ಶೇರುಗಳ ಮಾರಾಟಕ್ಕೆ…

ಕನಿಷ್ಟ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ ಬೇಡ: ಆರ್ ಬಿಐ

ನವದೆಹಲಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸದಂತೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಕಡಿಮೆ ಬ್ಯಾಲನ್ಸ್ ಖಾತೆಗಳಿಗೆ ಸೇವೆಗಳನ್ನು ಕಡಿತ ಮಾಡಿ ಆದರೆ…

`ಕುಡಿದು ವಾಹನ ಚಾಲನೆ ಮಾಡುವುದು ಅಪರಾಧ’

ಬೆಂಗಳೂರು: ಕುಡಿದು ವಾಹನ ಚಾಲನೆ ಮಾಡುವುದು ಅಪರಾಧ ಎಂದು ಪೊಲೀಸರು ಪ್ರಚಾರ ಮಾಡಿ ಜಾಗೃತಿ ಮೂಡಿಸಿದರೂ ನಿಯಮ ಉಲ್ಲಂಘಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಹಾಗಾಗಿ ಕಠಿಣ ಕ್ರಮ…

ಶ್ರೀ ಕಾಲ ಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ

ಸುದ್ದಿ9 ಕೈಕಂಬ;ಶ್ರೀ ಕಾಲ ಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಸಲುವಾಗಿ ಫೆಬ್ರವರಿ 27ರ ಗುರುವಾರ ಸಂಜೆ 6ರಿಂದ ಮರುದಿನ ಶುಕ್ರವಾರ ಬೆಳಗ್ಗೆ 6ರ ತನಕ ಮಹಾಶಿವರಾತ್ರಿಯ…

ಶ್ರೀ ರಾಮಕೃಷ್ಣ ಆಶ್ರಮದ ಪಂಚಮ ವಾಷರ್ಿಕೋತ್ಸವ

ಸುದ್ದಿ 9 ಕೈಕಂಬ; ಶ್ರೀ ರಾಮಕೃಷ್ಣ ತಪೋವನ ಪೊಳಲಿ ಇಲ್ಲಿ ಮಾಚರ್್ 3ರಂದು ಸೋಮವಾರ ಮತ್ತು ಆಶ್ರಮದ ಪಂಚಮ ವಾಷರ್ಿಕೋತ್ಸವವನ್ನು ಮಾಚರ್್ 11ರಂದು ಮಂಗಳವಾರ ಪೊಳಲಿ ಶ್ರೀ…

ಅಂಬರೀಶ್ಗೆ ಎದೆನೋವು: ಆಸ್ಪತ್ರೆಗೆ ದಾಖಲು

ಬೆಂಗಳೂರು: ಚಿತ್ರನಟ ಹಾಗೂ ರಾಜ್ಯ ಸಚಿವ ಅಂಬರೀಶ್ಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಶುಕ್ರವಾರದಂದು ರಾತ್ರಿ ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವು ದಿನಗಳಿಂದ ಅಂಬರೀಶ್…

ಎತ್ತಿನ ಹೊಳೆ ಯೋಜನೆ ವಿರುದ್ಧ ವಿದ್ಯಾಥಿ ಗಳಿಂದ ಪ್ರತಿಭಟನೆ

ಮಂಗಳೂರು: ಉತ್ತರ ಕನ್ನಡ ಬರ ಪೀಡಿತ ಜಿಲ್ಲೆಗಳಿಗೆ ನೀರು ಪೂರೈಸುವ ಸಲುವಾಗಿ ಸರಕಾರ ಜಾರಿಗೊಳಿಸುತ್ತಿರುವ ನೇತ್ರಾವತಿ ತಿರುವು ಅಥವಾ ಎತ್ತಿನ ಹೊಳೆ ಯೋಜನೆಯನ್ನು ಕೈಬಿಡುವಂತೆ ಆಗ್ರಹಿಸಿ ಫೆ.22ರಂದು…

ಮಾಚರ್್ 9ರಂದು ಪೂಜಾರಿ-ಹರ್ಷ ಮೊಯ್ಲಿ ಮಧ್ಯೆ ಬಿಗ್ ಫೈಟ್

ಮಂಗಳೂರು: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕಟ್ಟಪ್ಪಣೆಯಂತೆ ಅಮೆರಿಕಾ ಮಾದರಿಯ ಆಂತರಿಕ ಚುನಾವಣೆಯನ್ನು ದಕ್ಷಿಣ ಕನ್ನಡ ಮತ್ತು ಬೆಂಗಳೂರು ಉತ್ತರ ಭಾಗದಲ್ಲಿ ನಡೆಸಲುದ್ದೇಶಿಸಲಾಗಿದೆ. ದ.ಕ ಮಂಗಳೂರು ಕ್ಷೇತ್ರದಲ್ಲಿ…