ಶ್ರೀ ಕಾಲ ಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ
ಸುದ್ದಿ9 ಕೈಕಂಬ;ಶ್ರೀ ಕಾಲ ಭೈರವ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿಯ ಸಲುವಾಗಿ ಫೆಬ್ರವರಿ 27ರ ಗುರುವಾರ ಸಂಜೆ 6ರಿಂದ ಮರುದಿನ ಶುಕ್ರವಾರ ಬೆಳಗ್ಗೆ 6ರ ತನಕ ಮಹಾಶಿವರಾತ್ರಿಯ ಪ್ರಯುಕ್ತ ವಿವಿಧ ಭಜನಾಮಂಡಳಿಗಳಿಂದ ಭಜನಾ ಕಾರ್ಯಕ್ರಮ ಜರಗಲಿದೆ.ಎಂದು ಆಡಳಿತ ಮಂಡಳಿ ತಿಳಿಸಿದೆ