Month: April 2014

ಉಷ್ಣ ವಿದ್ಯುತ್ ಸ್ಥಾವರ ನಿಡ್ಡೋಡಿ ಪತ್ರ ಬಹಿರಂಗ ಸಚಿವರ ರಾಜಿನಾಮೆಗೆ ಆಗ್ರಹ

ಕಿನ್ನಿಗೋಳಿ ; ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹತ್ತು ತಿಂಗಳ ಹಿಂದೆ ಕೇಂದ್ರ ಸರಕಾರಕ್ಕೆ ಪತ್ರ ಬರೆದಿರುವ ಸಂಗತಿ ಬೆಳಕಿಗೆ ಬಂದ…

ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಉನ್ನತ ಮಟ್ಟದ ಸಭೆ ರದ್ದು

ಬಂಟ್ವಾಳ, ಎ. 29: ಬ್ರಹ್ಮರಕೂಟ್ಲು ಟೋಲ್ ಪ್ಲಾಜಾ ಅವ್ಯವಸ್ಥೆ, ಸೌಲಭ್ಯಗಳ ಕೊರತೆ, ಸುರಕ್ಷಾ ಕ್ರಮಗಳ ಬಗ್ಗೆ ಬಂಟ್ವಾಳ ತಹಶೀಲ್ದಾರ್ ಕಛೇರಿಯಲ್ಲಿ ಎ. 29ರಂದು ಕರೆದಿದ್ದ ಉನ್ನತ ಮಟ್ಟದ…

ಉದ್ಯಮಿ ಮನೆಯನ್ನು ಪರಿಶೀಲಿಸಿದ ಆದಾಯ ತೆರಿಗೆ ಅಧಿಕಾರಿಗಳು

ಬಜ್ಪೆ: ಉದ್ಯಮಿ ಸನತ್ ಶೆಟ್ಟಿಯವರ ಗುರುಪುರ ಸಮೀಪದ ಕಾಜಿಲ ನಿವಾಸಕ್ಕೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತೆರಳಿ ಸಂಬಂಧಪಟ್ಟ ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ. ತೆರಿಗೆಗೆ ಸಂಬಂಧಪಟ್ಟ…

ಕುಲಾಲ ಸುಧಾರಕ ಸಂಘ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ

ಬಂಟ್ವಾಳ : ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘ (ರಿ) ಮಯ್ಯರಬೈಲು ಇದರ 34ನೇ ವಾರ್ಷಿಕ ಮಹಾಸಭೆ ಹಾಗೂ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. 2014-15ನೇ ಸಾಲಿನ ಅಧ್ಯಕ್ಷರಾಗಿ…

ಶೃಂಗೇರಿ ಶೂಟೌಟ್ ಪ್ರಕರಣ: ಸರಕಾರದ ನಡೆಯನ್ನು ಖಂಡಿಸಿ ಬಿಜೆಪಿಯಿಂದ ರಾಜ್ಯಪಾಲರ ಭೇಟಿ; ಮನವಿ ಸಲ್ಲಿಕೆ

ಮಂಗಳೂರು: ಅಕ್ರಮವಾಗಿ ಗೋವುಗಳನ್ನು ಸಾಗಿಸುವಾಗ ಎಎನ್ಎಫ್ ನ ಪೊಲೀಸರ ಗುಂಡಿನಿಂದ ಹತನಾದ ಕಬೀರ್ ಪ್ರಕರಣದಲ್ಲಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ನಡೆದುಕೊಳ್ಳುತ್ತಿರುವ ರೀತಿ ಅತ್ಯಂತ ಖಂಡನೀಯವಾಗಿದೆ…

ಬ್ರಹ್ಮರಕೂಟ್ಲು ಟೋಲ್ಗೇಟ್ ಪ್ರಕರಣ: ಕಾಂಗ್ರೆಸಿಗರ ವರ್ತನೆಗೆ ಮಹಿಳಾ ಮೋಛರ್ಾ ಖಂಡನೆ

ಮಂಗಳೂರು: ಬ್ರಹ್ಮರಕೂಟ್ಲು ಟೋಲ್ಗೆಟ್ ಕಳೆದ ಶನಿವಾರದಂದು ಹಾಡುಹಗಲೇ ಕಾಂಗ್ರೆಸ್ ಕಾರ್ಯಕರ್ತರ ದಂಡು ಮಾರಕಾಯುಧಗಳೊಂದಿಗೆ ದಾಳಿ ಮಾಡಿ ದಾಂಧಲೆ ನಡೆಸಿ ದರೋಡೆ ಮಾಡಿರುವುದು ಪೂರ್ವಯೋಜಿತ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ…

ಟೋಲ್ಗೇಟ್ ಧ್ವಂಸ ಪ್ರಕರಣ ;ಕಾನೂನು ಕೈಗೆತ್ತಿಕೊಳ್ಳುವುದು ಆತಂಕಕಾರಿ ಬೆಳವಣಿಗೆ : ಸಂಸದ ನಳಿನ್

ಮಂಗಳೂರು : ರಾಷ್ಟ್ರೀಯ ಹೆದ್ದಾರಿಯ 75ರ ಬ್ರಹ್ಮರಕೂಟ್ಲು ಬಳಿಯಿದ್ದ ಟೋಲ್ಗೇಟ್ನ್ನು ಧ್ವಂಸಗೊಳಿಸಿರುವುದು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎಂಬುವುದನ್ನು ಎತ್ತಿ ತೋರಿಸುತ್ತಿದೆ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾನೂನನ್ನು…

ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಬೋಳಂಗಡಿ ನಿವಾಸಿ ವಿಕಲಾಂಗ ಕೃಪ್ಪ ಆಚಾರ್ಯ ವೈರಾಗ್ಯದ ಜೀವನ

ಬಂಟ್ವಾಳ, ಎ. 22: ಕೆಲಸ ಮಾಡಲು ಕೈಯಲ್ಲಿ ಶಕ್ತಿಯಿಲ್ಲ, ತಂಗಿಯ ಅರೋಗ್ಯ ನೋಡಿಕೊಳ್ಳಲು ಕಿಸೆಯಲ್ಲಿ ಹಣವಿಲ್ಲ, ಉಳಿದುಕೊಳ್ಳು ಸ್ವಂತ ಸೂರಿಲ್ಲ, ಒಂದೊತ್ತು ಸರಿಯಾಗಿ ಊಟ ಮಾಡಲು ಅಕ್ಕಿಯಿಲ್ಲ,…

ಬಾಲಕಾಶ್ರಮದ ವಸತಿಗೃಹ ಉದ್ಘಾಟನೆ

ಸುದ್ದಿ9 ಕೈಕಂಬ; ಪೊಳಲಿ ರಾಮಕೃಷ್ಣ ತಪೋವನದ ಬಾಲಕಾಶ್ರಮದ ವಿದ್ಯಾರ್ಥಿಗಳಿಗೆ ನೂತನವಾಗಿ ನಿರ್ಮಾಣಗೊಂಡ ವಸತಿ ಗ್ರಹವು ಮೇ 14 ಬುಧವಾರ ಪವಿತ್ರ ಬುದ್ಧ ಪೂರ್ಣಿಮೆಯಂದು ಬೆಳಿಗ್ಗೆ 10 ಗಂಟೆಗೆ…

ತೂಕ ಇಳಿಸುವ ಫಜೀತಿ: ಸಾವನ್ನಪ್ಪಿದ ನಟ

ಇಂದೋರ್: ದೇಹದ ತೂಕ ಇಳಿಸಿಕೊಳ್ಳಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಖ್ಯಾತ ಕಿರುತೆರೆ ಕಲಾವಿದ ರಾಕೇಶ್ ದಿವಾನ ಭಾನುವಾರ ರಾತ್ರಿ ಮೃತಪಟ್ಟಿದ್ದಾರೆ. ಐದು ದಿನಗಳ ಹಿಂದೆ ಇಲ್ಲಿಯ ಮೋಹಾಕ್ ಆಸ್ಪತ್ರೆಯಲ್ಲಿ…

ಹದ್ದಿನ ಹೊಡೆತದಿಂದ ಅಖಿಲೇಶ್ ಪಾರು

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಯಮರಾಯನಿಂದ ಸ್ವಲ್ಪದರಲ್ಲೇ ಬಚಾವ್ ಆಗಿದ್ದಾರೆ. ಅವರಿಬ್ಬರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್’ಗೆ ರಣಹದ್ದೊಂದು ಡಿಕ್ಕಿ…

ರಾಜ್ಯದ 12 ಕಡೆಗಳಲ್ಲಿ ಮರುಮತದಾನ

ದೆಹಲಿ: ಕೆಲವು ತಾಂತ್ರಿಕ ದೋಷದ ಕಾರಣದಿಂದಾಗಿ ರಾಜ್ಯದ ವಿವಿಧ ಲೋಕಸಭಾ ಕ್ಷೇತ್ರಗಳ ಹನ್ನೆರಡು ಮತಗಟ್ಟೆಗಳಲ್ಲಿ ಏ. 29ರಂದು ನಡೆಯಲಿದೆ ಎಂದು ಆಯೋಗದ ಮೂಲಗಳು ತಿಳಿಸಿವೆ. ಈ ಕುರಿತು…

ಒಡಹುಟ್ಟಿದ ಸೋದರಿಯನ್ನೇ ಅತ್ಯಾಚಾರಗೈದ

ಒಡ ಹುಟ್ಟಿದ ತನ್ನ ತಂಗಿಯ ಮೇಲೆ ಕಳೆದ 8 ವರ್ಷಗಳಿಂದ ಎಸಗುತ್ತಿದ್ದ 33 ವರ್ಷದ ವೈದ್ಯನನ್ನು ಗುರ್ಗಾಂವ್ ಪೋಲಿಸರು ಬಂಧಿಸಿದ್ದಾರೆ.ಸಹೋದರಿ 12 ನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ಗುರಗಾಂವ್‌ನಲ್ಲಿ…