Month: April 2014

ಮೋದಿ ಪ್ರಧಾನಿ ಸಾಧ್ಯತೆ: ನ್ಯಾನ್ಸಿ ತಲೆದಂಡ

ನವದೆಹಲಿ: ಭಾರತದಲ್ಲಿ ಮೋದಿ ನೇತೃತ್ವದ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಅಮೆರಿಕ ತನ್ನ ತಪ್ಪುಗಳನ್ನು ಸರಿಪಡಿಸಲು ಮುಂದಾಗಿದೆ. ಇದರ ಮೊದಲ ಹೆಜ್ಜೆಯೆಂಬಂತೆ ಭಾರತದಲ್ಲಿ…

ಅಡ್ವಾಣಿ ಬಾಯಲ್ಲಿ ಮೋದಿ ಜಪ

ಅಹ್ಮದ್’ನಗರ್: ಇಷ್ಟು ದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಂಡರೆ ಸಿಡಿಮಿಡಿಗೊಳ್ಳುತ್ತಿದ್ದ ಹಿರಿಯ ಮುಖಂಡ ಲಾಲ್’ಕೃಷ್ಣ ಆಡ್ವಾಣಿ ಈಗ ಮೋದಿ ಪರವಾಗಿ ಬ್ಯಾಟಿಂಗ್ ಮಾಡುವ ಮೂಲಕ…

ಮತದಾರರಿಗೆ ಹಂಚಬೇಕಿದ್ದ ಸೀರೆ ಪೊಲೀಸ್ ವಶಕ್ಕೆ

ಬೆಂಗಳೂರು: ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ 2 ಸಾವಿರಕ್ಕೂ ಹೆಚ್ಚು ಸೀರೆಗಳನ್ನು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುಂಜಾನೆ ಕ್ಯಾಂಟರ್’ನಲ್ಲಿ ಸೀರೆಗಳನ್ನು ಸಾಗಿಸುತ್ತಿದ್ದ ವೇಳೆ ಚಿಕ್ಕಬಳ್ಳಾಪುರ ತಾಲೂಕಿನ…

ಎಡಪದವು ಅಟೋ ರಿಕ್ಷಾ ಚಾಲಕ ಮಾಲಕರು ಮತಯಾಚನೆ.

ಸುದ್ದಿ9 ಕೈಕಂಬ; ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಮತ ಯಾಚನೆಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ್ ಕೋಟ್ಯಾನ್ ಚಾಲನೆನೀಡಿದರು. ಈ…

ನೆಲ್ಲಿತೀರ್ಥ ಬ್ರಹ್ಮಕಲಶೋತ್ಸವ ಉಗ್ರಾಣ ಮೂಹೂರ್ತ

ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ನೆಲ್ಲಿ ತೀರ್ಥ ಸೋಮನಾಥೇಶ್ವರ ದೇವಸ್ಥ್ತಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಮಂಗಳವಾರ ಬೆಳಿಗ್ಗೆ ತೋರಣ ಮುಹೂರ್ತದೊಂದಿಗೆ ಆರಂಭಗೊಂಡಿತು. ಕಟೀಲ್ ಶ್ರೀ ದುರ್ಗಾ ಪರಮೇಶ್ವರೀ ದೇವಳದ…

ಯುಗಾದಿ ಉತ್ಸವ

ಸುದ್ದಿ9ಬಂಟ್ವಾಳ: ಭಾರತೀಯ ಸಂಸ್ಕಾರ ಪರಿಷತ್ (ರಿ) ಇದರ ವತಿಯಿಂದ ಗೀತಾಂಜಲಿ ಸಭಾ ಭವನದಲ್ಲಿ ನಡೆದ ಯುಗಾದಿ ಉತ್ಸವ, ಯುಗಾದಿ ಪುರಸ್ಕಾರ 2014 ವಿತರಣೆ ಕಾರ್ಯಕ್ರಮವನ್ನು ಡಾ| ಕೆ.…

14ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆ

ಸುದ್ದಿ9 ಬಂಟ್ವಾಳ : ನರಿಕೊಂಬು ಗ್ರಾಮ ವಿಕಾಸ ಸಮಿತಿ ವತಿಯಿಂದ 14ನೇ ವರ್ಷದ ಸಾಮೂಹಿಕ ಶ್ರೀ ಶನೀಶ್ವರ ಪೂಜೆಯು ಮಾ.29ರಂದು ಮೊಗರ್ನಾಡು ಶ್ರೀ ಲಕ್ಷ್ಮೀನರಸಿಂಹ ದೇವರ ಸನ್ನಿಧಿಯಲ್ಲಿ…

ಬಂಟ್ವಾಳ ಕಾಂಗ್ರೇಸ್ ಪರ ಅಶ್ವಿನ್ ಕುಮಾರ್ ರೈ ಮತಯಾಚನೆ;

ಸುದ್ದಿ 9ಬಂಟ್ವಾಳ: ದೇಶದ ಆಡಳಿತ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸಕ್ಕೆ ಬಿಜೆಪಿ ಕೈ ಹಾಕಿದೆ. ಈ ನಿಟ್ಟಿನಲ್ಲಿ ಈ ಸಾಲಿನ ಲೋಕಸಭಾ ಚುನಾವಣೆಯ ಫಲಿತಾಂಶ ದೇಶದ ಭವಿಷ್ಯವನ್ನು…

ಬಂಟ್ವಾಳದಲ್ಲಿ ಕಾಂಗ್ರೇಸ್ ಮತ ಯಾಚನೆ

ಸುದ್ದಿ9 ಬಂಟ್ವಾಳ: ಬಡತನಕ್ಕೆ ಜಾತಿ ಇಲ್ಲ. ಬಡತನ ಪಾಪವೂ ಅಲ್ಲ. ಎಲ್ಲಾ ವರ್ಗದ, ಧರ್ಮದ ಬಡವರಿಗೆ ಶಕ್ತಿಯನ್ನು ಕೊಡಬೇಕು. ನಿಜವಾಗಿಯೂ ಅದುವೇ ಪರಮಾತ್ಮನ ಕೆಲಸ ಎಂದು ಕಾಂಗ್ರೆಸ್…