ಜಯಲಲಿತಾ ಸಭೆ ಮೇಲೆ ಬಾಂಬ್ ದಾಳಿ ಬೆದರಿಕೆ
ತಮಿಳುನಾಡು ಮುಖ್ತಯಮಂತ್ರಿ ಜಯಲಲಿತಾ ಅವರು ಅರಕ್ಕೋನಮ್ ಪ್ರದೇಶದಲ್ಲಿ ನಡೆಸಲಿರುವ ಚುನಾವಣಾ ಪ್ರಚಾರ ಸಭೆಯ ಮೇಲೆ ಬಾಂಬ್ ಎಸೆಯುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ಸುದ್ದಿ ಬೆಳಕಿಗೆ ಬಂದಿದೆ.…
SUDDI9 MEDIA NETWORK
ತಮಿಳುನಾಡು ಮುಖ್ತಯಮಂತ್ರಿ ಜಯಲಲಿತಾ ಅವರು ಅರಕ್ಕೋನಮ್ ಪ್ರದೇಶದಲ್ಲಿ ನಡೆಸಲಿರುವ ಚುನಾವಣಾ ಪ್ರಚಾರ ಸಭೆಯ ಮೇಲೆ ಬಾಂಬ್ ಎಸೆಯುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ಸುದ್ದಿ ಬೆಳಕಿಗೆ ಬಂದಿದೆ.…
ನವದೆಹಲಿ: ಉಳಿತಾಯ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸದಂತೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಕಡಿಮೆ ಬ್ಯಾಲನ್ಸ್ ಖಾತೆಗಳಿಗೆ ಸೇವೆಗಳನ್ನು ಕಡಿತ ಮಾಡಿ ಆದರೆ…
ಅಮೃತಸರದ ಹಾಲಿ ಸಂಸದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿದ್ದು ಪತ್ನಿ ನವಜೋತ್ ಕೌರ್ ಬಿಜೆಪಿಯ ಹಿರಿಯ ನಾಯಕ ಅರುಣ್ ಜೇಟ್ಲಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ. ಕ್ಷೇತ್ರದ…
ಸುದ್ದಿ9ಬಂಟ್ವಾಳ: ಶ್ರೀ ಜಗದಂಬಿಕಾ ಭಜನಾ ಮಂದಿರ, ಶ್ರೀ ಮಹಮ್ಮಾಯಿ ಗುಳಿಗ ಕ್ಷೇತ್ರ, ದಡ್ಡಲಕಾಡು, ದೇವಿನಗರ ಮೂಡನಡುಗೋಡು ಇದರ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆಯನ್ನು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು.…
ಸುದ್ದಿ9ಬಂಟ್ವಾಳ; ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಯ ಗಣಿತ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 121 ವಿದ್ಯಾಥರ್ಿಗಳು ಗೈರುಹಾಜರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 6370 ವಿದ್ಯಾಥರ್ಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ…
ಸುದ್ದಿ9ಬಂಟ್ವಾಳ : ಪ್ರವಾದಿ ಮತ್ತು ಪೂವರ್ಿಕರನ್ನು ಹಿಂಬಾಲಿಸುವ ನೈಜ ಮುಸಲ್ಮಾನರಾದ ಸುನ್ನಿಗಳು ತೀವ್ರವಾದ ಮತ್ತು ವಗರ್ೀಯತೆಯನ್ನು ಅಂಗೀಕರಿಸಲು ಯಾ ಪ್ರೋತ್ಸಾಹಿಸಲು ಸಾಧ್ಯವಿಲ್ಲ ಎಂದು ಇಸ್ಮಾಯಿಲ್ ತೋಟುಮುಕ್ಕಂ ಹೇಳಿದರು.…
ಸುದ್ದಿ9ಬಂಟ್ವಾಳ: ಕೆಪಿಸಿಸಿ ಕಾರ್ಯದಶರ್ಿ ಅಶ್ವನಿ ಕುಮಾರ್ ರೈ ಮಂಗಳವಾರ ಸಂಜೆ ಬಿ.ಸಿ.ರೋಡಿನ ಮುಖ್ಯ ಪೇಟೆಯ ಕೈಕುಂಜೆ ಪರಿಸರದಲ್ಲಿ ಅಂಗಡಿ ಮುಂಗಟ್ಟು ಹಾಗೂ ಮನೆ ಬೇಟಿಯ ಮೂಲಕ ಕಾಂಗ್ರೆಸ್…
ಸುದ್ದಿ9ಬಂಟ್ವಾಳ: ನರೇಂದ್ರ ಮೋದಿಯವರ ಭಾಷಣ ತುಣುಕುಗಳನ್ನು ಹೊತ್ತ 15ಥ7 ಪೀಟು ಉದ್ದದ ಐಇಆ ವಾಹನವನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ನಾಯಕರು ಪುರುಷ…
ಸುದ್ದಿ 9ಮೂಲ್ಕಿ; ಇಪ್ಪತ್ತರ ಹರೆಯದಲ್ಲೇ ಹೆಣವಾಗಿ ಹೋದ ಆತ ಚಿಗುರು ಮೀಸೆಯ ಯುವಕನಾಗಿದ್ದ. ಆಕೆ ಪದವಿ ಪಡೆದು ಐಟಿಬಿಟಿ ಎಂದು ಕಾಲ್ ಸೆಂಟರ್ನಲ್ಲಿ ದುಡಿಯುವ ಯುವತಿ ಇವರಿಬ್ಬರ…
ದೆಹಲಿ: ಅಮೆಥಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯ ಸ್ಮೃತಿ ಇರಾನಿ ಕಣಕ್ಕಿಳಿದಿದ್ದಾರೆ. ಅಮೆಥಿಯಲ್ಲಿ ನಾನು ರಾಹುಲ್ ಗಾಂಧಿಯನ್ನು ಮಣಿಸಲು ಶ್ರಮವಹಿಸುವುದಾಗಿ ಸ್ಮೃತಿ ತಿಳಿಸಿದ್ದಾರೆ. ಮತ್ತೊಂದೆಡೆ…
ಬೆಳ್ತಂಗಡಿ: ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು ಅವರಿಗೆ ಸಾಥ್ ನೀಡಿದರು. ಕಳೆದ ರಾತ್ರಿ ಉಜಿರೆಯಲ್ಲಿರುವ…
ಮೈಸೂರು: ರಮ್ಯಾಗೆ ಯಾರೂ ಬೇಕಿಲ್ಲ. ಉಸ್ತುವಾರಿ ಸಚಿವರೂ ಅವರಿಗೆ ಲೆಕ್ಕಕ್ಕಿಲ್ಲ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಹೈಕಮಾಂಡ್ ಜತೆ ಚೆನ್ನಾಗಿರುವುದರಿಂದ ಇವರೆನ್ನೆಲ್ಲ ಕಟ್ಟಿಕೊಂಡು ನಮಗೇನು ಎಂಬ ಭಾವನೆ…
ಚೆನ್ನೈ: ಐಪಿಎಲ್ ಸ್ಪಾಟ್’ಫಿಕ್ಸಿಂಗ್ ಹಗರಣದಲ್ಲಿ ತನ್ನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.…