ಸುದ್ದಿ9ಬಂಟ್ವಾಳ: ನರೇಂದ್ರ ಮೋದಿಯವರ ಭಾಷಣ ತುಣುಕುಗಳನ್ನು ಹೊತ್ತ 15ಥ7 ಪೀಟು ಉದ್ದದ ಐಇಆ ವಾಹನವನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ನಾಯಕರು ಪುರುಷ ಸಾಲ್ಯಾನ್, ಪ್ರಥ್ವಿರಾಜ್, ಪುಷ್ಪರಾಜ್ ಶೆಟ್ಟಿ, ಯಶವಂತ ಪೊಳಲಿ, ವೆಂಕಟೇಶ ನಾವುಡ ಮತ್ತಿತರರು ಹಾಜರಿದ್ದರು. 9.00 ಗಂಟೆ ಪೊಳಲಿಯಿಂದ ಹೊರಟು 10.00 ಗಂಟೆಗೆ ಬಡಕಬೈಲ್, 11.00 ಗಂಟೆಗೆ ಬ್ರಹ್ಮರಕೊಟ್ಲು, 12.00ಗಂಟೆಗೆ ಕೈಕಂಬ ಪೊಳಲಿ ಕೈಕಂಬ ದ್ವಾರದ ಬಳಿ, 1.00 ಗಂಟೆಗೆ ಬಿ.ಸಿರೋಡು ಪದ್ಮಕಾಂಪ್ಲೆಕ್ಸ್ ಬಳಿ, 2.00 ಗಂಟೆಗೆ ಪಾಣೆಮಂಗಳೂರು ಪೇಟೆ, 3.00 ಗಂಟೆಗೆ ಮೆಲ್ಕಾರ್, 4.00ಗಂಟೆಗೆ ಬಂಟ್ವಾಳ ಪೇಟೆಯಲ್ಲಿ, 5.00 ಗಂಟೆಗೆ ವಗ್ಗಜಂಕ್ಷನ್ನಲ್ಲಿ, 6.00 ಗಂಟೆಗೆ ರಾಯಿ, 7.00ಗಂಟೆಗೆ ಸಿದ್ದಕಟ್ಟೆ ಮುಂತಾದ ಕಡೆಗಳಲ್ಲಿ
ಪ್ರಚಾರಪಡಿಸಲಾಯಿತು.



