ಬಂಟ್ವಾಳ: ಇರಾ ಕಲ್ಲಾಡಿ ಶ್ರೀ ಭಗವತಿ ಮಹಿಳಾ ಭಜನಾ ಮಂಡಳಿಯಿಂದ ನರಹರಿ ಪರ್ವತದಲ್ಲಿ ಸಂಧ್ಯಾ ಭಜನಾ ಸಂಕೀರ್ತನೆ ನಡೆಯಿತು

ಈ ಸಂದರ್ಭದಲ್ಲಿ  ದೇವಳದ ಆಡಳಿತ ಮೋಕ್ತೆಸರರಾದ ಡಾ| ಪ್ರಶಾಂತ್ ಮೂರ್ಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಡಾ| ಆತ್ಮರಂಜನ್ ರೈ ಹಾಗೂ ಪ್ರತಿಭಾ ಎ. ರೈ, ಶಂಕರ ಆಚಾರ್ಯ, ಎಂ.ಎನ್ ಕುಮಾರ್, ಆನಂದ್, ದಾಮೋದರ್ ಮೆಲ್ಕಾರ್, ಪ್ರಧಾನ ಆರ್ಚಕರಾದ ಪರಮೇಶ್ವರ ಮಯ್ಯ, ಅರ್ಚಕರಾದ ಉದಯಭಟ್ ಮೊದಲಾವರಿದ್ದರು.

By Suddi9

Leave a Reply

Your email address will not be published. Required fields are marked *