Month: September 2026

ಹೃದಯ ಶಸ್ತ್ರಚಿಕಿತ್ಸೆಗೆ ಕ್ಯಾಂಪ್ಕೋದಿಂದ ಸಹಾಯಧನ ಹಸ್ತಾಂತರ

ಬಂಟ್ವಾಳ: ಕ್ಯಾಂಪ್ಕೋ ಸದಸ್ಯರಾದ ಶಿವಪ್ಪ ಅವರ ಹೃದಯ ಚಿಕಿತ್ಸೆಗಾಗಿ ಕ್ಯಾಂಪ್ಕೋ ಸಂಸ್ಥೆಯ ವತಿಯಿಂದ 50 ಸಾವಿರ ಸಹಾಯ ಧನವನ್ನು ಕ್ಯಾಂಪ್ಕೋ ಮಂಚಿ ಶಾಖೆಯಲ್ಲಿ ಹಸ್ತಾಂತರಿಸಲಾಯಿತು. ಕ್ಯಾಂಪ್ಕೋದ ಸಾಂತ್ವನ…

ಕಾವಳಪಡೂರು ಪ್ರಾ. ಕೃ. ಪ. ಸ. ಸಂಘಕ್ಕೆ 1.64 ಕೋ.ರೂ.ನಿವ್ವಳ ಲಾಭ,25 ಶೇ.ಡಿವಿಡೆಂಟ್ ಘೋಷಣೆ

ಬಂಟ್ವಾಳ: ಕಾವಳಪಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ)ವು 2025-26ನೇ ಸಾಲಿನಲ್ಲಿ ಒಟ್ಟು 392.97ಕೋ. ರೂ.ವ್ಯವಹಾರ ನಡೆಸಿ,1.64 ಕೋ.ರೂ.ನಿವ್ವಳ ಲಾಭ ಗಳಿಸಿದ್ದು ಸದಸ್ಯರಿಗೆ 25 ಶೇ.ಡಿವಿಡೆಂಟ್…

 ಬಂಟ್ವಾಳ ವ್ಯ. ಸೇ. ಸ. ಸಂಘಕ್ಕೆ 57.04 ಲಕ್ಷ ರೂ.ನಿವ್ವಳ ಲಾಭ: ಕರುಣೇಂದ್ರ ಪೂಜಾರಿ

ಬಂಟ್ವಾಳ: ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ನಿಯಮಿತವು 2025-26ನೇ ಸಾಲಿನಲ್ಲಿ 404.89 ಕೋಟಿ ರೂ.ವಿಗೂ ಅಧಿಕ ವ್ಯವಹಾರ ನಡೆಸಿ 57.04 ಲಕ್ಷ ರೂ. ನಿವ್ವಳ ಲಾಭ…

ಕಲ್ಲಡ್ಕ ವಲಯ ಮಟ್ಟದ 14ರ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ  ಪಂದ್ಯಾಟ

ಬಂಟ್ವಾಳ: ಬೋಳಂತೂರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ ಕಲ್ಲಡ್ಕ ವಲಯ ಮಟ್ಟದ 14ರ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ಕಬಡ್ಡಿ ಪಂದ್ಯಾಟ ಮಂಗಳವಾರ ನಡೆಯಿತು. ಅಂತರಾಷ್ಟ್ರೀಯ ಮಟ್ಟದ ಆಟಗಾರ ನಿವೃತ…

 “ರಾಷ್ಟ್ರ ರಕ್ಷಕರೊಂದಿಗೆ ರಕ್ಷಾ ಬಂಧನ” 

ಬಂಟ್ವಾಳ: ರಾಷ್ಟ್ರ ರಕ್ಷಕರೊಂದಿಗೆ ರಕ್ಷಾಬಂಧನ ಕಾರ್ಯಕ್ರಮವು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ ನಡೆಯಿತು.ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹಾಗೂ…

ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ‘ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ ಕಾರ್ಯಕ್ರಮ

ಬಂಟ್ವಾಳ :ಸುವರ್ಣ ಸಂಭ್ರಮದ ಹೊಸ್ತಿಲಲ್ಲಿರುವ ಮಂಚಿ ಕೊಲ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ‘ಸುವರ್ಣ ಸಂಭ್ರಮಕ್ಕೊಂದು ಮುನ್ನುಡಿ’ ಎನ್ನುವ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು.ಸುವರ್ಣ ಸಂಭ್ರಮದ ಪೂರ್ವಭಾವಿಯಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ…

 ಮೌಂಟ್ ಫುಜಿ ಶಿಖರದಲ್ಲಿ ಹಾರಿದ ತ್ರಿವರ್ಣ ಧ್ವಜ ಬಂಟ್ವಾಳದ ಯುವಕರ ಸಾಧನೆ

ಬಂಟ್ವಾಳ: ಜಪಾನ್‌ನ ಅತಿ ಎತ್ತರದ ಪರ್ವತ ಹಾಗೂ ವಿಶ್ವದ ಪ್ರಸಿದ್ಧ ಶಿಖರಗಳಲ್ಲಿ ಒಂದಾದ ಮೌಂಟ್ ಫುಜಿಯನ್ನೇರುವ ಮೂಲಕ ಬಂಟ್ವಾಳದ ಕಾರ್ತಿಕ್ ಕುಮಾರ್ ವೈ.ಎಸ್. ಹಾಗೂ ಅವರ ಗೆಳೆಯರು…