Month: October 2026

ವಕೀಲರ ವಿರುದ್ಧ ಸುಳ್ಳು ದೂರು,ಬಜರಂಗಳ ಖಂಡನೆ

ಬಂಟ್ವಾಳ: ಬಿ ಸಿ ರೋಡಿನಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ನ್ಯಾಯವಾದಿ ಪ್ರಸಾದಕುಮಾರ್ ರೈ ಅವರು ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲು ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ…

ಪೊಳಲಿ ಅತೀ ಶೀಘ್ರದಲ್ಲಿ ನೂತನ ಸಂಗೀತ ಮತ್ತು ನಾಟ್ಯ ಶಾಲೆ ಆರಂಭ :ಸಂಗೀತ ಪ್ರಿಯರಿಗೆ ಸಿಹಿಸುದ್ದಿ!

ಪೊಳಲಿ: ಐತಿಹಾಸಿಕ ಪ್ರಸಿದ್ಧ ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅತೀ ಶೀಘ್ರದಲ್ಲಿ ನೂತನ ಸಂಗೀತ ಮತ್ತು ನಾಟ್ಯ ಶಾಲೆ ಆರಂಭಗೊಳ್ಳಲಿದೆ . ಜ್ಞಾನ…

ಅಣ್ಣಳಿಕೆ ಯಕ್ಷಾಭಿಮಾನಿಗಳು: ವಾರ್ಷಿಕೋತ್ಸವ ,    ತಾಳಮದ್ದಳೆ , ಯಕ್ಷಗಾನ ಅರ್ಥದಾರಿಗೆ ಸನ್ಮಾನ

ಬಂಟ್ವಾಳ: ತಾಲೂಕಿನ ಅಣ್ಣಳಿಕೆ ಯಕ್ಷಾಭಿಮಾನಿಗಳು ಮತ್ತು ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ವತಿಯಿಂದ ಹಿರಿಯ ಯಕ್ಷಗಾನ ಕಲಾವಿದ , ಬಣ್ಣದ ವೇಷದಾರಿ ದಿ. ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್…

ಯುವವಾಹಿನಿ (ರಿ.) ಮಾಣಿ ಘಟಕದ “ಮನೆಯಂಗಳದಿಂದ ಅರಿವಿನ ಜ್ಞಾನದೆಡೆಗೆ ” ಗುರುತತ್ತ್ವ ಸಂದೇಶ ಸಂಪನ್ನ

ಬಂಟ್ವಾಳ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಒಂದು ತಿಂಗಳ ಕಾಲ ನಡೆದ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮದ ಸಮಾರೋಪ ಸಮಾರಂಭವು ನಿರೂಪಕಿ ರೇಣುಕಾ ಕಾಣಿಯೂರ್…

ಕಲ್ಲಡ್ಕ ಶಾಲೆಯಲ್ಲಿ ಶಿಕ್ಷಕರ ಪುನಶ್ಚೇತನ ಕಾರ್ಯಗಾರ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿಶು ಮಂದಿರದಿಂದ ೭ನೇ ತರಗತಿಯವರೆಗೆ ಅಧ್ಯಾಪಕರಿಗೆ “ಎಫ್ ಎಲ್ ಎನ್ ಮತ್ತು ಸಿಪಿಪಿ” ಶಿಕ್ಷಕರ ಪುನಶ್ಚೇತನ ಕಾರ್ಯಗಾರ ನಡೆಯಿತು.…

ಎಸ್ ವಿ ಎಸ್ ಕಾಲೇಜಿನಲ್ಲಿ ಗಾಂಧಿ ಜಯಂತಿ ಆಚರಣೆ

ಬಂಟ್ವಾಳ:ಇಲ್ಲಿನ ಶ್ರೀ ವೆಂಕಟರಮಣ ಸ್ವಾಮಿ ಮಹಾವಿದ್ಯಾಲಯದಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಂ. ಡಿ. ಮಂಚಿ ವಹಿಸಿ ಮಾತನಾಡಿ, ಸತ್ಯ, ಅಹಿಂಸೆ,…

ವಿದ್ಯಾಗಿರಿ ಶಾಲೆಯಲ್ಲಿ‌ ಗಾಂಧೀ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀಯವರ ಜನ್ಮದಿನಾಚರಣೆ 

ಬಂಟ್ವಾಳ: ಇಲ್ಲಿನ ವಿದ್ಯಾಗಿರಿ ಶ್ರೀ ವೆಂಕಟರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರೀ ಅವರ ಜನ್ಮದಿನವನ್ನು ಆಚರಿಸಲಾಯಿತು. ಆರಂಭದಲ್ಲಿ…

ಬಂಟ್ವಾಳವನ್ನು ಪೂರ್ಣಪ್ರಮಾಣದಲ್ಲಿ ಬರಪೀಡಿತ ತಾಲೂಕಾಗಿ ಘೋಷಿಸಲು ಬಿಜೆಪಿ ರೈತ ಮೋರ್ಛಾ ಆಗ್ರಹ

ಬಂಟ್ವಾಳ: ಮುಂಗಾರು ಮಳೆಯ ಕೊರತೆಯಿಂದ ಭತ್ತದ ಕೃಷಿಗೆ ಹಿನ್ನಡೆಯಾಗಿರುವ ಹಿನ್ನಲೆಯಲ್ಲಿ ಬಂಟ್ವಾಳ ತಾಲೂಕನ್ನು ಪೂರ್ಣವಾಗಿ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಹಾಗೂ ತಾಲೂಕಿನ ಎಲ್ಲ ಭತ್ತದ ಬೆಳೆಗಾರರಿಗೂ…

 ಯಕ್ಷ ತ್ರಿವೇಣಿ” ಮೂರು ದಿನಗಳ ಯಕ್ಷಗಾನ ತಾಳಮದ್ದಳೆಗೆ ಚಾಲನೆ

ಬಂಟ್ವಾಳ: ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ)ಮುಡಿಪು ಹಾಗೂ ಕಲಾಶ್ರಯದಾಸಕೋಡಿ ಇವುಗಳ ಸಹಭಾಗಿತ್ವದಲ್ಲಿ” ವಿಶ್ವ ಭಾರತಿ ಯಕ್ಷ ಸಂಭ್ರಮ 900 ಯಕ್ಷ ತ್ರಿವೇಣಿ” ಮೂರು ದಿನಗಳ ಯಕ್ಷಗಾನ…

ಅ.3 ರಂದು  ದಾರಿಮೀಸ್ ಅಸೋಸಿಯೇಶನ್ ಬೆಳ್ಳಿಹಬ್ಬ ಮಹೋತ್ಸವ

ಬಂಟ್ವಾಳ : ದಾರಿಮೀಸ್ ಅಸೋಸಿಯೇಶನ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ 25ನೇ ವಾರ್ಷಿಕ ಬೆಳ್ಳಿಹಬ್ಬ ಹಾಗೂ ಶಂಸುಲ್ ಉಲಮಾ ಆಂಡ್ ನೇರ್ಚೆ ಕಾರ್ಯಕ್ರಮವು ಅ.3 ರಂದು ಮಧ್ಯಾಹ್ನ…

ಜ್ಞಾನ ಮತ್ತು ವಿವೇಕದಿಂದ ಸಮಾಜ ಪರಿವರ್ತನೆ: ಲೋಹಿತ್ ಕನಪಾದೆ

ಬಂಟ್ವಾಳ : ಸಮಾಜದ ಪ್ರಗತಿಗೆ ಜ್ಞಾನ ಮತ್ತು ವಿವೇಕ ಅತ್ಯಂತ ಅಗತ್ಯ. ಅಂಧಶ್ರದ್ಧೆ ಹಾಗೂ ಮೂಢನಂಬಿಕೆಗಳಿಂದ ದೂರವಾಗಿ ವಿಚಾರಶೀಲತೆಯನ್ನು ಬೆಳೆಸಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ…

 ವಕೀಲ ಪ್ರಸಾದ್ ವಿರುದ್ದ ಸುಳ್ಳು ದೂರು,ಹಿಂದೂ ವಕೀಲರ ಧ್ವನಿಯನ್ನು ಹತ್ತಿಕ್ಕುವ ಹುನ್ನಾರ, ಬಿಜೆಪಿ ಕಾನೂನು ಪ್ರಕೋಷ್ಠ ಖಂಡನೆ

ಬಂಟ್ವಾಳ: ಬಿ ಸಿ ರೋಡಿನಲ್ಲಿ ಸೋಮವಾರ ನಡೆದ ಪ್ರತಿಭಟನಾ ಸಭೆಯಲ್ಲಿ ನ್ಯಾಯವಾದಿ ಪ್ರಸಾದಕುಮಾರ್ ರೈ ಅವರು ಹಿಂದೂ ಕಾರ್ಯಕರ್ತ ಭರತ್ ಕುಮ್ಡೇಲು ವಿರುದ್ಧ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ…

ಪ್ರಾಥಮಿಕ ಆರೋಗ್ಯ ಕೇಂದ್ರದ  ಆವರಣದ ಸುತ್ತ  ಸ್ವಚ್ಛತೆ

ಬಂಟ್ವಾಳ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ಗಾಂಧಿಜಯಂತಿ ಪ್ರಯುಕ್ತ ಬಿ.ಸಿ.ರೋಡಿನ ಕೈಕಂಬದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದ ಸುತ್ತ ಸ್ವಚ್ಛತೆಯನ್ನು…

ಆದಿದ್ರಾವಿಡ ಸಮುದಾಯದಿಂದ ಅಭಿನಂದನೆ‌

ಬಂಟ್ವಾಳ: ರಾಜ್ಯ ಸರಕಾರದ ಸಮಾಜ ಕಲ್ಯಾಣ ಸಚಿವ ಕೆ.ಹೆಚ್. ಮುನಿಯಪ್ಪ ಅವರೊಂದಿಗೆ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ತುಳು ಭಾಷಿಕ ಆದಿದ್ರಾವಿಡ ಸಮುದಾಯದೊಂದಿಗೆ ಸಂವಾದ…