ಬಂ‌ಟ್ವಾಳ:  ಪುತೂರಿನಲ್ಲಿ ನಡೆದ ಮರಳು ಕಲೆಯ (ಸ್ಯಾಂಡ್ ಆಟ್೯) ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಮಾ. ಸೋಹನ್ ಕಿರಿಯ ವಯಸ್ಸಿನಲ್ಲಿ ವಿಶ್ವ ದಾಖಲೆಯನ್ನು ಬರೆದು ಹೆಮ್ಮೆ ತಂದಿದ್ದಾನೆ.
ಈತ ನೇರಳಕಟ್ಟೆ ನಿವಾಸಿ  ಶ್ವೇತಾ-ಕಮಲಾಕ್ಷ ದಂಪತಿಯ ಪುತ್ರನಾಗಿದ್ದಾನೆ.
 
 
ಈತನ ಸಾಧನೆಗೆ ಬಂಟ್ವಾಳ ತಾಲೂಕಯ ಅದಿದ್ರಾವಿಡ ಸಮಾಜ ಸೇವಾ ಸಂಘ ಅಭಿನಂದನೆ ಸಲ್ಲಿಸಿದೆ.  
 

By Suddi9

Leave a Reply

Your email address will not be published. Required fields are marked *