Month: April 2014

ಬಾವಿಗೆ ಬಿದ್ದು ಮೃತಪಟ್ಟ ಅಪರೂಪದ ಪುನುಗು ಬೆಕ್ಕು

ಸುದ್ದಿ9 : ಕಿನ್ನಿಗೋಳಿ ಸಮೀಪದ ಕೊಂಡಿಪಲ್ಕೆ ತುಡಾಮ ಎಂಬಲ್ಲಿ ವಿನ್ಸೆಂಟ್ ಸಿಕ್ವೇರಾ ಎಂಬವರ ಬಾವಿಯಲ್ಲಿ ಬೆಳಗಿನ ಜಾವ ಪುನುಗು ಬೆಕ್ಕು ಬಿದ್ದು ಮೃತ ಪಟ್ಟಿದೆ. ಅಳಿಯುತ್ತಿರುವ ಸಂತತಿಯಾದ…

ರೈತನ ಸಾವಿಗೆ ಸರಕಾರ ಕಾರಣವಲ್ಲ: ಸಿದ್ದು

ಕಳೆದ ನವೆಂಬರ್‌ನಲ್ಲಿ ನಡೆದ ಬೆಳಗಾವಿ ಅಧಿವೇಶನದ ವೇಳೆ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ ಅರಭಾವಿ ಸಾವಿಗೆ ಮತ್ತು ಸರಕಾರಕ್ಕೆ ಸಂಬಂಧ ಇಲ್ಲ. ಅದಕ್ಕೆ ನಾವು ಕಾರಣರಲ್ಲ ಅವರು…

ಬಂಟ್ವಾಲದಲ್ಲಿ ಉಮಾನಾಥ ಕೋಟ್ಯಾನ್ ಸುದ್ದಿಗೋಷ್ಟಿ;

ಸುದ್ದಿ9 ಬಂಟ್ವಾಳ: ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯದಿಂದ ಜಿಲ್ಲೆಯಲ್ಲಿ ಸಾಮಾಜಿಕ ಸಾಮರಸ್ಯ ಕದಡಿಸುವ ಅಹಿತಕರ ಘಟನೆಗಳು ನಡೆಯುತ್ತಿದೆ ಎಂದು ಜಿಲ್ಲಾ ಬಿಜೆಪಿ ವಕ್ತಾರ ಉಮಾನಾಥ ಕೋಟ್ಯಾನ್ ಆರೋಪಿಸಿದ್ದಾರೆ.…

ಎಸ್ ಸಿ /ಎಸ್ ಟಿ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಕಿರುಕುಳ

ಸುದ್ದಿ 9ಬಂಟ್ವಾಳ : ಎಸ್ಸಿ/ಎಸ್ಟಿ ವಿದ್ಯಾರ್ಥಿ ನಿಲಯಗಳ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವ ಖಾಸಗಿ ವ್ಯಕ್ತಿಯ ವಿರುದ್ದ ಪೊಲೀಸ್ ದೂರು ನೀಡಿದರೂ ಇನ್ನೂ ಸೂಕ್ತ ಕ್ರಮ ಕೈಗೊಳ್ಳದ ಪೊಲೀಸರು…

ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವ

ಸುದ್ದಿ9 ಕೈಕಂಬ; ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರೋತ್ಸವವು “ಪೊಳಲಿಜಾತ್ರೆ” ಎಂದೇ ಪ್ರತೀತಿ ಇಲ್ಲಿಯ ಉತ್ಸವಾದಿಗಳು ನಡೆಯುವುದು ಸುಬ್ರಹ್ಮಣ್ಯ ಸ್ವಾಮಿಗೆ ಇದು ಇಲ್ಲಿಯ ವಿಶೇಷತೆ ಮೀನ ಮಾಸದ…

ಶೃಧಾಂಜಲಿ ಸಭೆ

ಸುದ್ದಿ9 ಬಂಟ್ವಾಳ: ಮಾಚರ್್ 20 ರಂದುಬೆಂಜನ ಪದವಿನ ಕಲ್ಪನೆ ಎಂಬಲ್ಲಿ ಕೊಲೆಯಾದ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಸಂಘಟನೆಯ ಕಾರ್ಯಕರ್ತ ಬೆಂಜನಪದವು ನಿವಾಸಿ ರಾಜೇಶ್ ಪೂಜಾರಿಯ ಶೃದ್ಧಾಂಜಲಿ…

ಧಾಮರ್ಿಕ ಸಭೆಯಲ್ಲಿ ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನಮ್ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.

ಸುದ್ದಿ 9 ಬಂಟ್ವಾಳ: ಧರ್ಮದ ಚೌಕಟ್ಟಿನಲ್ಲಿ ಜೀವನ ನಡೆಸಿದಾಗ ಸುಖ ಹಾಗೂ ಸಾರ್ಥಕತೆ ದೊರೆಯುತ್ತದೆ. ನೈತಿಕ ಮೌಲ್ಯ ತುಂಬಿದ ನೀತಿ ಸಂಹಿತೆ ನಮ್ಮ ಬದುಕಿನಲ್ಲಿರಬೇಕು. ಆಧುನಿಕ ಸಂಸ್ಕೃತಿಯೊಂದಿಗೆ…

ಕಿನ್ನಿಗೋಳಿ ವಲಯ ಕಾಂಗ್ರೇಸ್ ಕಾರ್ಯಕರ್ತರ ಸಭೆ

ಸುದ್ದಿ 9ಕಿನ್ನಿಗೋಳಿ; ವಿರೋಧ ಪಕ್ಷಗಳು ಸುಳ್ಳುಗಳ ಸರಮಾಲೆಯನ್ನು ಹೇಳಿ ಜನರ ದಿಕ್ಕು ತಪ್ಪಿಸುತ್ತಿದೆ. ಕಾಂಗ್ರೇಸ್ನ ವಿರುದ್ದ ಇಲ್ಲ ಸಲ್ಲದ ಅಪಪ್ರಚಾರ ಮಾಡುತ್ತಿದೆ. ಸರಕಾರದ ಜನಪರ ಸಮಾಜ ಉಪಯೋಗಿ…

ಅನುದಾನಗಳ ಹೇಳಿಕೆಗಳೇ ಬಿಜೆಪಿ ಸರಕಾರದ ಸಾಧನೆ

ಸುದ್ದಿ 9 ಕಿನ್ನಿಗೋಳಿ; ಹಿಂದಿನ ಬಿಜೆಪಿ ಸರಕಾರ ನಾಡಿನ ಜ್ವಲಂತ ಸಮಸ್ಯೆಗಳಿಗೆ ಸರಿಯಾದ ಅನುದಾನ ನೀಡಲಿಲ್ಲ. ಕೇವಲ ಬಾಯಿ ಮಾತಿನಲ್ಲಿ ಮಾತ್ರ ಕೋಟಿ, ಕೋಟಿ ಅನುದಾನ ಬಿಡುಗಡೆ…

ನರೇಂದ್ರ ಮೋದಿ ತುಣುಕು ಭಾಷಣ

ಸುದ್ದಿ9ಬಂಟ್ವಾಳ: ನರೇಂದ್ರ ಮೋದಿಯವರ ಭಾಷಣ ತುಣುಕುಗಳನ್ನು ಹೊತ್ತ 15ಥ7 ಪೀಟು ಉದ್ದದ ಐಇಆ ವಾಹನವನ್ನು ಉಳಿಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ಈ ಸಂದರ್ಭ ಬಿಜೆಪಿ ನಾಯಕರುಗಳು ಪುರುಷ…

ಪೆಟ್ರೋಲ್ ಬೆಲೆ 75 ಪೈಸೆ ಇಳಿಕೆ

ಸೋಮವಾರ ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆದ ಸಭೆಯ ನಂತರ ಪೆಟ್ರೋಲ್ ಬೆಲೆಯಲ್ಲಿ ಕಡಿಮೆ ಮಾಡಿ ಪ್ರತಿ ಲೀಟರ್‌ಗೆ 75 ಪೈಸೆಯಷ್ಟು ಇಳಿಕೆ ಮಾಡಲಾಗಿದೆ. ಆದರೆ ಡಿಸೇಲ್ ಬೆಲೆಯಲ್ಲಿ ಯಾವುದೇ…

ಕಿಟ್ಟಿಗೆ ಇಬ್ಬರು ಹೆಂಡಿರು

ಸಂಜು ವೆಡ್ಸ್ ಗೀತಾ ಚಿತ್ರದ ಮೂಲಕ ತನ್ನ ಪವರ್ ಏನೆಂದು ತೋರಿಸಿದ ಶ್ರೀನಗರ ಕಿಟ್ಟಿ ಸದ್ಯ ಚಿತ್ರರಂಗದ ಬ್ಯುಸಿಯೇಸ್ಟ್ ನಟರಲ್ಲಿ ಒಬ್ಬರು. ಚಿತ್ರ ಜಗತ್ತಿನಲ್ಲಿ ತನ್ನದೇ ಫ್ಯಾನ್…

ದೇವೆಗೌಡರು ಯಾವಾಗ ವಿಷ ಕುಡಿಯುತ್ತಾರೆ: ಪರಮೇಶ್ವರ್

ಬೆಂಗಳೂರು:ದೇವೇಗೌಡರು ಹಾಗೂ ಪರಮೇಶ್ವರ್ ಅವರ ನಡುವೆ ವಾಕ್ಸಮರ ತಾರಕಕ್ಕೇರಿದ್ದು, ‘ದೇವೇಗೌಡರು ಪ್ರತಿಯೊಂದು ಚುನಾವಣೆಯಲ್ಲಿ ಕಣ್ಣೀರು ಹಾಕ್ತಾರೆ, ಚುನಾವಣೆಯಲ್ಲಿ ಗೆಲ್ಲದಿದ್ದರೆ ವಿಷ ಕುಡಿಯುತ್ತೇನೆ ಎಂದು ಹೇಳ್ತಾರೆ ಅವರು ಯಾವಾಗ…