ಸುದ್ದಿ9 : ಕಿನ್ನಿಗೋಳಿ ಸಮೀಪದ ಕೊಂಡಿಪಲ್ಕೆ ತುಡಾಮ ಎಂಬಲ್ಲಿ ವಿನ್ಸೆಂಟ್ ಸಿಕ್ವೇರಾ ಎಂಬವರ ಬಾವಿಯಲ್ಲಿ ಬೆಳಗಿನ ಜಾವ ಪುನುಗು ಬೆಕ್ಕು ಬಿದ್ದು ಮೃತ ಪಟ್ಟಿದೆ. ಅಳಿಯುತ್ತಿರುವ ಸಂತತಿಯಾದ ಈ ವಿಶಿಷ್ಟ ಪ್ರಾಣಿ ಮುಂಗುಸಿಗಳ ಕುಟುಂಬಕ್ಕೆ ಸೇರಿದ ನಿಶಾಚರಿ ಮತ್ತು ಸಸ್ತನಿ. ಬೆಕ್ಕಿನಂತೆಯೇ ದೇಹ ರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣಗಳನ್ನು ಹೊಂದಿದ್ದು ಮೈ ಮೇಲಿನ ಉಣ್ಣೆಗರಿ ಕಂದು ಅಥವಾ ಬೂದು ಬಣ್ಣದ ಆಕಾರದಲ್ಲಿದೆ. ಮೈಮೇಲೆ ವಿವಿಧ ಆಕಾರದ ಪಟ್ಟಿಗಳನ್ನು ಹೊಂದಿದೆ.

3KinniPunugu

By Suddi9

Leave a Reply

Your email address will not be published. Required fields are marked *