Month: April 2014

ಕಾಂಗ್ರೆಸ್ನ ಸಿಆಋಝಡ್ ನಿಯಮದಿಂದ ಮೀನುಗಾರರಿಗೆ ತೊಂದರೆ: ಪಾಲೆಮಾರ್ ಆರೋಫ

ಮಂಗಳೂರು: ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸಿಆರ್ಝಡ್ ನಿಯಮ ಕಠಿಣಗೊಳಿಸಿದ್ದು, ಇದರಿಂದ ಮೀನುಗಾರರು ಸೇರಿದಂತೆ ಅಲ್ಲಿನ ನಿವಾಸಿಗಳಿಗೆ ತೊಂದರೆಯಾಗಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.…

ಬಾಲಕನನ್ನು ಕಾಪಾಡಿದ ಬಾಲಕ

ಸುದ್ದಿ9 ಮಂಗಳೂರು: ನೀರಿನ ತೊಟ್ಟಿಗೆ ಬಿದ್ದ ನಾಲ್ಕರ ಹರೆಯದ ಮಗುವೊಂದನ್ನು ಆರರ ಬಾಲಕನೊಬ್ಬ ಅಪೂರ್ವ ಸಮಯಪ್ರಜ್ಞೆ ಮೆರೆದು ಬದುಕಿಸಿದ ವಿಶಿಷ್ಟ ಘಟನೆ ತೊಕ್ಕೊಟ್ಟು ಸಮೀಪದ ಮಂಚಿಲದಲ್ಲಿ ನಡೆದಿದೆ.…

ಕದ್ರಿಕಂಬಳದಲ್ಲಿ ನಿಗೂಢ ಸ್ಫೋಟ: ಬಾಲಕಿ ಬಲಿ, ಮೂವರು ಗಾಯ

ಮಂಗಳೂರು: ಕದ್ರಿಕಂಬಳದ `ಇಲೈಟ್ ಅಪಾಟರ್್ಮೆಂಟ್’ನ ಶೆಡ್ನಲ್ಲಿ ನಸುಕಿನ ಜಾವ ನಡೆದ ನಿಗೂಢ ಸ್ಫೋಟಕ್ಕೆ ಬಾಲಕಿ ಬಲಿಯಾಗಿ ಒಂದೇ ಕುಟುಂಬದ ಮೂವರು ಗಂಭೀರ ಗಾಯಗೊಂಡಿದ್ದಾರೆ. ಘಟನೆಯಿಂದ ಫ್ಲಾಟ್ ಸಂಪೂರ್ಣವಾಗಿ…

ಸೈನಿಕನ ಹುಚ್ಚಾಟ: ನಾಲ್ವರು ಬಲಿ

ಹೂಸ್ಟನ್: ಅಮೆರಿಕದಲ್ಲಿ ಮತ್ತೊಂದು ಶೂಟೌಟ್ ಪ್ರಕರಣ ನಡೆದಿದೆ. ಫೋರ್ಟ್’ಹುಡ್’ನಲ್ಲಿದ್ದ ಸೇನಾ ಶಿಬಿರದಲ್ಲಿ ಸೈನಿಕನೊಬ್ಬ ಮನಬಂದಂತೆ ಗುಂಡು ಹಾರಿಸಿ ನಾಲ್ವರು ಹತ್ಯೆಗೈದಿದ್ದಾನೆ. ಈ ಶೂಟೌಟ್’ನಲ್ಲಿ 14ಕ್ಕೂ ಹೆಚ್ಚು ಜನರಿಗೆ…

ರಾಜಕಾರಣಿಗಳ ಲಜ್ಜೆಗೆಟ್ಟ ಹೇಳಿಕೆಗಳು: ಒಂದು ಸ್ಯಾಂಪಲ್

ಬೆಂಗಳೂರು: ಚುನಾವಣೆ ಬಂತೆಂದರೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನಡುವೆ ಮಾತಿನ ಸಮರ ಜೋರಾಗಿ ನಡೆಯುವುದು ಸಾಮಾನ್ಯ. ಒಬ್ಬರ ಮೇಲೊಬ್ಬರು ಕೆಸರೆರಚಾಟದಲ್ಲಿ ನಿರತರಾಗಿಬಿಡುತ್ತಾರೆ. ತಲೆಬುಡವಿಲ್ಲದ ಹೇಳಿಕೆಗಳನ್ನ ನೀಡುತ್ತಾರೆ.…

ಭೀಕರ ಅಪಘಾತ: ಎಸಿಪಿ ಪತ್ನಿ ಸಹಿತ ಇಬ್ಬರ ದುರ್ಮರಣ

ಉಡುಪಿ: ಉಡುಪಿ – ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ನೀರೆಜೆಡ್ಡು ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರು ಪಶ್ಚಿಮ ವಲಯದ ಎಸಿಪಿ ಲಾಬೂರಾಮ್ ಅವರ ಪತ್ನಿ ಗಾಯತ್ರಿ…

ಶೇರು ಪೇಟೆ ಏರುಮುಖ

ಶೇರುಪೇಟೆಯ ಸೂಚ್ಯಂಕ ಸತತ ಒಂಬತ್ತನೇ ದಿನವೂ ಇಂದಿನ ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಚೇತರಿಕೆ ಕಂಡಿದೆ.ಬ್ಯಾಂಕಿಂಗ್, ಬಂಡವಾಳ ವಸ್ತುಗಳು ಮತ್ತು ತೈಲ ಹಾಗೂ ಅನಿಲ ಕ್ಷೇತ್ರದ ಶೇರುಗಳ ಮಾರಾಟಕ್ಕೆ…

ಬಿಜೆಪಿಗರಂತೆ ನೀಲಿ ಚಿತ್ರ ವೀಕ್ಷಿಸುವುದಿಲ್ಲ: ರೈ

ಪುತ್ತೂರು: ನಳಿನ್ ಕುಮಾರ್ ಕಟೀಲ್ ಸಂಸತ್ತಿನಲ್ಲಿ ಕೇಳಿದ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಸವಾಲು ಹಾಕಿ ಬಿಜೆಪಿ ಮುಖಂಡರಿಂದ ಟೀಕೆಗೊಳಗಾದ ರಮಾನಾಥ್ ರೈ ತಾವು ವಿಧಾನಸಭೆ ಅಧಿವೇಶನದಲ್ಲಿ ನಿದ್ರೆ ಮಾಡುವುದಕ್ಕೆ…

ಮೋದಿ ಪೋಸ್ಟರ್ ಗೆ ಹಾನಿ: ಮಿಸ್ತ್ರಿ ಬಂಧನ

<ವಡೋದರದಲ್ಲಿ ಅಂಟಿಸಲಾಗಿದ್ದ ಮೋದಿ ಬ್ಯಾನರ್ ಗಳನ್ನು ಕಿತ್ತು ಹಾಕಿದ ಆರೋಪದಡಿ ಕಾಂಗ್ರೆಸ್ ಸಂಸದ ಮಧುಸೂಧನ್ ಮಿಸ್ತ್ರಿ ಹಾಗೂ ಕೆಲವು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.ನರೇಂದ್ರ ಮೋದಿ ಪೋಸ್ಟರ್‌ಗಳನ್ನು ಕಿತ್ತು…

ಯುವಿಗೆ ಗಾಯ: ಟೀಂ ಇಂಡಿಯಾಗೆ ಚಿಂತೆ

ಮಿರ್‌ಪುರ: ಸತತವಾಗಿ ನಾಲ್ಕು ಗೆಲುವುಗಳಿಂದ ಟೀಂ ಇಂಡಿಯಾ ಆತ್ಮವಿಶ್ವಾಸ ಗರಿಗೆದರಿದೆ. ಆದರೆ ಯುವರಾಜ್ ಸಿಂಗ್ ಮೊಣಕಾಲಿಗೆ ಗಾಯವಾಗಿರುವುದು ಟೀಂ ಇಂಡಿಯಾಗೆ ಚಿಂತೆವುಂಟುಮಾಡಿದೆ. ಯುವರಾಜ್ ಫುಟ್ಬಾಲ್ ಅಭ್ಯಾಸದಲ್ಲಿ ತೊಡಗಿದ್ದಾಗ…

ಯಡಿಯೂರಪ್ಪ, ಬಿಜೆಪಿ ನನ್ನೆರಡು ಕಣ್ಣುಗಳು: ಶೋಭಾ

ಚಿಕ್ಕಮಗಳೂರು: ನನ್ನ ರಾಜಕೀಯ ಗುರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ಪಕ್ಷ ನನ್ನ ಎರಡು ಕಣ್ಣುಗಳಿದ್ದಂತೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಶೋಭಾ ಕರಂದ್ಲಾಜೆ…

ಬರಲಿದೆ ಬಿಗ್ ಬಾಸ್-2

ಬೆಂಗಳೂರು: ಹಿಂದಿಯಲ್ಲಿ ಯಶಸ್ವಿಯಾದ ನಂತರ ಕನ್ನಡಕ್ಕೂ ಕಾಲಿಟ್ಟ ಬಿಗ್ ಬಾಸ್ ಟಿವಿ ರಿಯಾಲಿಟಿ ಶೋ ಬಹಳ ಜನಪ್ರಿಯತೆ ಪಡೆದಿತ್ತು. ಇದರಲ್ಲಿ ಭಾಗವಹಿಸುವ ಸ್ಪರ್ಧಿಗಳ ಹೊಡೆದಾಟ, ಬಡಿದಾಟ, ಪ್ರೀತಿ,…

ಶಿಸ್ತು ಸಂಸ್ಕಾರ, ಸಂಸ್ಕ್ರತಿ ಬೆಳೆಸಿ : ಪುನರೂರು

ಸುದ್ದಿ9ಕಿನ್ನಿಗೋಳಿ:ಶಿಸ್ತು ಸಂಸ್ಕಾರ, ಸಂಸ್ಕ್ರತಿಗಳನ್ನು ಬೆಳೆಸಿಕೊಂಡು ಸಾಮಾಜಿಕ ಸೇವೆ ಸಲ್ಲಿಸಿ ಕಿರಿಯರಿಗೆ ಮಾರ್ಗದರ್ಶನ ನೀಡಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಬೇಕು. ಎಂದು ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ವಿದ್ಯಾಥರ್ಿ…