ಸುದ್ದಿ9ಬಂಟ್ವಾಳ; ಮಂಗಳವಾರ ನಡೆದ ಎಸ್ಸೆಸ್ಸೆಲ್ಸಿ ಯ ಗಣಿತ ಪರೀಕ್ಷೆಗೆ ಬಂಟ್ವಾಳ ತಾಲೂಕಿನಲ್ಲಿ 121 ವಿದ್ಯಾಥರ್ಿಗಳು ಗೈರುಹಾಜರಾಗಿದ್ದಾರೆ. ತಾಲೂಕಿನಲ್ಲಿ ಒಟ್ಟು 6370 ವಿದ್ಯಾಥರ್ಿಗಳು ಪರೀಕ್ಷೆ ಬರೆಯಬೇಕಾಗಿದ್ದು, ಈ ಪೈಕಿ ಕನ್ನಡ ಮಾಧ್ಯಮದಲ್ಲಿ 79 ಹುಡುಗರು ಹಾಗೂ 32 ಹುಡುಗಿಯರು, ಆಂಗ್ಲಮಾಧ್ಯಮದಲ್ಲಿ 3 ಹುಡುಗರು ಹಾಗೂ 7 ಹುಡುಗಿಯರು ಗಣಿತ ಪರೀಕ್ಷೆಗೆ ಗೈರು ಹಾಜರಾಗಿದ್ದು 6249 ವಿದ್ಯಾಥರ್ಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದಾರೆ.

By suddi9

Leave a Reply

Your email address will not be published. Required fields are marked *