ಸುದ್ದಿ9ಬಂಟ್ವಾಳ: ಶ್ರೀ ಜಗದಂಬಿಕಾ ಭಜನಾ ಮಂದಿರ, ಶ್ರೀ ಮಹಮ್ಮಾಯಿ ಗುಳಿಗ ಕ್ಷೇತ್ರ, ದಡ್ಡಲಕಾಡು, ದೇವಿನಗರ ಮೂಡನಡುಗೋಡು ಇದರ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆಯನ್ನು ಉಳಿಪ್ಪಾಡಿಗುತ್ತು ರಾಜೇಶ್ ನಾಯಕ್ ಉದ್ಘಾಟಿಸಿದರು. ದಿನೇಶ್ ಭಂಡಾರಿ,ಪ್ರಕಾಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.
SUDDI9 MEDIA NETWORK