ಸುದ್ದಿ9 ಕೈಕಂಬ; ಮಂಗಳೂರು ಲೋಕ ಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಪರ ಮತ ಯಾಚನೆಗೆ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮಾನಾಥ್ ಕೋಟ್ಯಾನ್ ಚಾಲನೆನೀಡಿದರು. ಈ ಸಂದರ್ಭದಲ್ಲಿ ಉತ್ತರ ಕ್ಷೇತ್ರದ ಬಿಜೆಪಿ ಕಾರ್ಯದರ್ಶಿ ನರೇಶ್ ಕಮಾರ್, ರಿಕ್ಷಾ ಯೂನಿಯನ್ಅಧ್ಯಕ್ಷ ಆನಂದ ,ಪಂಚಾಯತ್ ಸದಸ್ಯ ಗಂಗಾಧರ ಪೂಜಾರಿ,ನಮೋ ಬ್ರಿಗೇಡ್ ಪ್ರಮುಖ ನರೇಶ್ಶೆಟ್ಟಿ, ಮಹಿಳಾ ಅಟೋ ಚಾಲಕಿ ರಾಜೀವಿ, ಬಾಲಕೃಷ್ಣ, ವೆಂಕಟೇಶ್, ಹಾಗೂ ಅಟೋ ಚಾಲಕರು ,ಮಾಲಕರು ಮತ್ತಿತರರು ಉಪಸ್ಥಿತರಿದ್ದರು.

