ಮಾದಮಯ್ಯರಿಗೆ ಬೀಳ್ಕೊಡುಗೆ.
ಸುದಿ9 ಕೈಕಂಬ; ಗುರುಕಂಬಳ ಎ ಕೆ ಯು ಪದವಿ ಪೂರ್ವ ಕಾಲೇಜುನಲ್ಲಿ ಸುಮಾರು 34 ವರ್ಷಗಳ ಸುಧೀರ್ಘವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಾದಮಯ್ಯ ದಂಪತಿಯವರನ್ನು ಇತ್ತೀಚೆಗೆ ಸನ್ಮಾನಿಸಿ…
SUDDI9 MEDIA NETWORK
ಸುದಿ9 ಕೈಕಂಬ; ಗುರುಕಂಬಳ ಎ ಕೆ ಯು ಪದವಿ ಪೂರ್ವ ಕಾಲೇಜುನಲ್ಲಿ ಸುಮಾರು 34 ವರ್ಷಗಳ ಸುಧೀರ್ಘವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಾದಮಯ್ಯ ದಂಪತಿಯವರನ್ನು ಇತ್ತೀಚೆಗೆ ಸನ್ಮಾನಿಸಿ…
ಸುದ್ದಿ 9 ಕೈಕಂಬ.; 28 ಗುರುಪುರ ಕೈಕಂಬದಲ್ಲಿ ಸೋಮವಾರ ಮುಂಜಾನೆ ಜೋರಾದ ಗಾಳಿಗೆ ಮರ ರಸ್ತೆಗೆ ಬಿದ್ದು ಸಂಚಾರ 1 ಗಂಟೆಯವರೆಗೆ ಸ್ಥಗಿತಗೊಂಡಿತು. ನಂತರ ಮರವನ್ನು ತೆರವುಗೊಳಿಸಿ…
ಬಂಟ್ವಾಳ: ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಶನಿವಾರ ಬೆಳಿಗ್ಗೆ ಕಿಡಿಗೇಡಿಗಳ ದಾಂದಲೆಯ ಬಳಿಕ ಸ್ಥಗಿತಗೊಂಡಿದ್ದ ವಾಹನ ಶುಲ್ಕ ಸಂಗ್ರಹಣೆಯನ್ನು ಭಾನುವಾರ ಸಂಜೆಯ ಬಳಿಕ ಮತ್ತೆ ಆರಂಭಿಸಲಾಗಿದೆ ಎಂದು ಟೋಲ್ಗುತ್ತಿಗೆದಾರ…
ಬಂಟ್ವಾಳ; ನವಚೇತನ ಸೇವಾ ಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ಕನರ್ಾಟಕ ರಾಜ್ಯ ದಲಿತ್ ಮಹಾಸಭಾ (ಅಂಬೇಡ್ಕರ್ ತತ್ವ) ದ.ಕ.ಜಿಲ್ಲಾ ಶಾಖೆಯ ಸಹಯೋಗದೊಂದಿಗೆ ಭಾರತ ರತ್ನ ಡಾ.ಬಾಬಾ ಸಾಹೇಬ್…
ಬಂಟ್ವಾಳ: ಭಗವಂತನ ಯಾವುದೇ ಶಕಿ ಇದ್ದರೂ ಅದು ಭಾವನೆ ಹಾಗೂ ಭಕ್ತಿಗಿಂತ ಮಿಗಿಲಾದುದು. ನಂಬಿಕೆಯೇ ಅದಕ್ಕೆ ಮೂಲ ಎಂದು ಶ್ರೀ ಧಾಮ ಮಾನಿಲದ ಶ್ರೀ ಮೋಹನದಾಸ ಪರಮಹಂಸ…
ಬಂಟ್ವಾಳ: ಟೋಲ್ ಪ್ಲಾಝಾಕ್ಕೆ ಸೂಕ್ತ ರಕ್ಷಣೆ ಒದಗಿಸುವಂತೆ ಕೇಂದ್ರ ಸಾರಿಗೆ ಸಚಿವ ಆಸ್ಕರ್ ಫೆರ್ನಾಂಡೀಸ್ ಅವರು ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ಆದರೆ ಪೊಲೀಸ್ ಇಲಾಖೆಯಿಂದ ಯಾವುದೇ ರಕ್ಷಣೆ…
ಬಂಟ್ವಾಳ; ಬ್ರಹ್ಮರಕೂಟ್ಲು ಟೋಲ್ ಫ್ಲಾಝಾದ ಹೆಸರಿನಲ್ಲಿ ಸಾಮಾಜಿಕ ಶಾಂತಿ ಹಾಳುಗೆಡಹುವವರ ವಿರುದ್ದ ಪೊಲೀಸರು ನಿದರ್ಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಇಲ್ಲಿನ ಜನಪರ ಹೋರಾಟ ಸಮಿತಿ ಆಗ್ರಹಿಸಿದೆ. ಶನಿವಾರ ಸಂಜೆ…
ಬಂಟ್ವಾಳ ; ಬ್ರಹ್ಮರ ಕೂಟ್ಲು ರಾಷ್ಟ್ರೀಯ ಹೆದ್ಧಾರಿಯ ಟೋಲ್ ಗೇಟ್ ಸಿಬ್ಬಂದಿಗಳ ಮೇಲೆ ಶನಿವಾರ ಕಿಡಿಗೇಡಿಗಳ ಗುಂಪೋಂದು ಹಲ್ಲೆ ನಡೆಸಿದ್ದು ಲಕ್ಷಾಂತರ ಮೌಲ್ಯದ ಸೊತ್ತು ಗಳನ್ನು ಹಾನಿಗೋಳಿಸಿ…
ಅಬುಧಾಬಿ: ವೀರೂ, ಯುವಿಗಿಂತ ಮಾಜಿ ಟೀಂ ಇಂಡಿಯಾ ಆಟಗಾರ ಗೌತಮ್ ಗಂಭೀರ್ ಕ್ರಿಕೆಟ್ ವೃತ್ತಿಜೀವನ ಖತಂ ಆಗುತ್ತದೆಂಬ ಆತಂಕ ಷುರುವಾಗಿದೆ. ಏಕೆಂದರೆ ಗೌತಮ್ ಗಂಭೀರ್ ಅತ್ಯಂತ ಕೆಟ್ಟ…
ಮುಂಬೈ: ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂಬ ಆಮಿಷ ತೋರಿ 23 ವರ್ಷದ ಮಾಡೆಲ್ ಮೇಲೆ ತನ್ನ ಮನೆಯಲ್ಲಿ ಎರಡು ಬಾರಿ ಅತ್ಯಾಚಾರ ಮಾಡಿದ ಮತ್ತು ಆಕೆಯನ್ನು…
ದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವಂತಹ ಸನ್ನಿವೇಶಕ್ಕೆ ಕಾರಣರಾಗಿರುವ ಪ್ರಧಾನಮಂತ್ರಿ ಮಲ <ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದರು. ಸ್ಥಳೀಯ ವ್ಯಾಪಾರಿ ಕೊಹ್ಲಿ ಬಿಜೆಪಿ…
ಬೆಂಗಳೂರು: ಟಿವಿ ಚಾನೆಲ್‌ಗಳಲ್ಲಿ ಜ್ಯೋತಿಷ್ಯ ಹೇಳುವ ಮತ್ತು ತನ್ನನ್ನು ನಂಬಿ ಬರುವ ಭಕ್ತರನ್ನು ಜ್ಯೋತಿಷ್ಯಾಲಯಕ್ಕೆ ಆಹ್ವಾನಿಸುತ್ತಿದ್ದ ದೇವಿಶ್ರೀ ಗುರೂಜಿ ರಾಸಲೀಲೆ ಪ್ರಕರಣಗಳು ಬಯಲಾಗಿವೆ. ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಅವನ…
ದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹನಿಮೂನ್ ಮತ್ತು ಪಿಕನಿಕ್ ನಡೆಸಲು ದಲಿತರ ಮನೆಗೆ ಹೋಗುತ್ತಾರೆ ಎಂದು ಅಸಂಬದ್ಧ ಹೇಳಿಕೆ ನೀಡಿರುವ ಯೋಗಗುರು ಬಾಬಾ ರಾಮದೇವ್ ಹೊಸ…
ಸುದ್ದಿ9 ಕೈಕಂಬ; ಬಂಟ್ವಾಳತಾಲೂಕಿನ ಕರಿಯಂಗಳದಲ್ಲಿ ಶ್ರೀ ವ್ಯಾಘ್ರಚಾಮುಂಡಿ ಸಪರಿವಾರ ದೈವಗಳ ನೇಮೋತ್ಸವ ಹಾಗೂ ಸತ್ಯನಾರಾಯಣ ಪೂಜೆಯು ಎ.27 ರಂದು ಭಾನುವಾರ ಜರಗಲಿದೆ. ಭಾನುವಾರ ಬೆಳಿಗ್ಗೆ ನಾಗಬನದಲ್ಲಿ ನಾಗತಂಬಿಲ…