Month: April 2014

ಉಡುಪಿಯಲ್ಲಿ ಹುಚ್ಚುನಾಯಿಗಳ ಹಾವಳಿ..!

ಉಡುಪಿ(ಏ.26): ಪಟ್ಟಣದಲ್ಲಿ ಹುಚ್ಚುನಾಯಿಗಳ ಕಾಟ ವಿಪರೀತವಾಗಿದೆ. ಲಕ್ಷ್ಮಿನಗರದಲ್ಲಂತೂ ನಾಯಿ ಕಾಟದಿಂದ ಜನರು ಕಂಗೆಟ್ಟಿದ್ದಾರೆ. ಹುಚ್ಚು ಹಿಡಿದ ನಾಯಿಗಳು ಹಲವರನ್ನು ಕಚ್ಚಿ ಘಾಸಿಗೊಳಿಸಿವೆ. ಮನೆಯಿಂದ ಹೊರಬರಲು ಜನರು ಬೆದರುವಂತಾಗಿದ್ದು,…

ಬಸ್ ಸಿಬ್ಬಂದಿಗಳಿಂದ ಪ್ರಯಾಣಿಕನ ಮೇಲೆ ಹಲ್ಲೆ;

ಸುದ್ದಿ9 ಮೂಡಬಿದರೆ: ಟಿಕೆಟ್ ವಿಷಯಕ್ಕೆ ಸಂಬಂದಿಸಿದಂತೆ ಪ್ರಯಾಣಿಕರೊಬ್ಬರ ಜೊತೆ ಮಾತಿಗಿಳಿದ ಖಾಸಗಿ ಬಸ್ ನಿರ್ವಾಹಕ ಕ್ಲೀನರ್ ಜೊತೆ ಸೇರಿ ಪ್ರಯಾಣಿಕನಿಗೆ ಹಲ್ಲೆಗೈದು ಬಸ್ನಿಂದ ಹೊರದೂಡಿದ ಘಟನೆ ಇಲ್ಲಿಗೆ…

ಟೋಲ್ ಫ್ಲಾಝಾದ ಸಿಬ್ಬಂದಿಗಳ ಕೋವಿ ಮುಟ್ಟುಗೋಲು.

ಸುದ್ದಿ9 ಬಂಟ್ವಾಳ; ಬ್ರಹ್ಮರ ಕೂಟ್ಲುವಿನ ಟೋಲ್ ಫ್ಲಾಝಾದಲ್ಲಿ ಶುಕ್ರವಾರ ಕಾರ್ಯ ಚರಣೆ ನಡೆಸಿದ ಬಂಟ್ವಾಳ ತಹಶೀಲ್ದಾರ್ ಮಲ್ಲೇಸ್ವಾಮಿ ಯವರು, ಸೂಕ್ತ ದಾಖಲೆಪತ್ರ ನೀಡದ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು…

ಗುರುಪುರ: ಮಕ್ಕಳ ಬೇಸಗೆ ಶಿಬಿರ

ಗುರುಪುರ: ಮಕ್ಕಳ ಮಾನಸಿಕ, ಆಧ್ಯಾತ್ಮಿಕ , ಸಾಮಾಜಿಕ ಬೆಳವಣಿಗೆ, ಸಂಘ ಜೀವನದ ಅನುಭವ ಮತ್ತು ಪ್ರತಿಭೆಗಳ ವಿಕಾಸವಾಗಲು ಶಿಬಿರಗಳಲ್ಲಿ ಭಾಗವಹಿಸುವುದು ಅತ್ಯಗತ್ಯ. ಸಂಪೂರ್ಣ ಮನಸ್ಸಿನಿಂದ ಭಾಗವಹಿಸಿದರೆೆ ಶಿಬಿರದಲ್ಲಿ…

ಕಂದಾವರ ಬಾಲಿಕೆ ನರಸಿಂಹ ಜಯಂತಿ ವಾರ್ಷಿಕೋತ್ಸವ.

ಕೈಕಂಬ;ಕಂದಾವರ ಬಾಳಿಕೆ ಗುರುನರಸಿಂಹ ದೇವಸ್ಥಾನದಲ್ಲಿ “ನರಸಿಂಹ ಜಯಂತಿ ಮತ್ತು ವಾರ್ಷಿಕೋತ್ಸವ ಹಾಗೂ ಕಂದಾವರ ಬಾಳಿಕೆಯಲ್ಲಿ ಕೋಲಬಲಿ ಸೇವೆ ” ಜರಗಲಿದೆ.ಎಪ್ರಿಲ್ 27ರಂದು ಭಾನುವಾರ ಶ್ರೀ ಅಣ್ಣಪ್ಪ ಪಂಜುರ್ಲಿ,…

ಟೋಲ್ ಗೇಟ್ ಬಂದ್ಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ ಸಾರ್ವಜನಿಕರೇ ಬೀಗ ಜಡಿಯುವ ಎಚ್ಚರಿಕೆ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ಬ್ರಹ್ಮರಕೂಟ್ಲು ಎಂಬಲ್ಲಿ ಕಾರ್ಯಾಚರಿಸುತ್ತಿರುವ ಟೋಲ್ ಗೇಟನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿ ಬಂಟ್ವಾಳ ತಾಲೂಕು ನಾಗರಿಕ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಬ್ರಹ್ಮರಕೂಟ್ಲಿನಲ್ಲಿ ಹೆದ್ದಾರಿ…

ರಾಮ್ ದೇವ್ ಆಶ್ರಮದಲ್ಲಿ ಮೋದಿ ಪತ್ನಿ

ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿಯ ಪ್ರಕಾರ ಮೋದಿ ವಡೋದರಾದಲ್ಲಿ ನಾಮಪತ್ರ ಸಲ್ಲಿಸಿದ ನಂತರ ಅವರ ಪತ್ನಿ ಜಶೋಧಾ ಬೆನ್‌ರವರನ್ನು ರಾಮದೇವ್ ಬಾಬಾರವರ ಆಶ್ರಮದಲ್ಲಿ ಇಡಲಾಗಿದೆ. ಆದರೆ ರಾಮದೇವ್ ಆಶ್ರಮದವರು…

ರಿಷಿಕಾ ಸಿಂಗ್ ನಿರ್ದೇಶನದತ್ತ

ಬೆಂಗಳೂರು: ರಿಷಿಕ ಸಿಂಗ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆದಾಗ ಸಾಕಷ್ಟು ನಿರೀಕ್ಷೆಗಳನ್ನು ಹೊಂದಿದ್ದರು ಚಿತ್ರಮಂದಿ. ಬಾಬು ರಾಜೇಂದ್ರ ಸಿಂಗ್ ಅವರ ಪುತ್ರಿಯಾದ ಈ ಮಾದಕ ಚೆಲುವೆ ಹೆಚ್ಚು…

ಐ ಕಾಂಟ್ ಮೇಕ್ ಯೂ ಲವ್ ಎಂದ ಪ್ರಿಯಾಂಕ

ಮುಂಬೈ: ಪ್ರಿಯಾಂಕ ಚೋಪ್ರ ವಿಶ್ವ ಸುಂದರಿ, ಮಾಡೆಲ್ ಮತ್ತು ನಟಿಯಾಗಿ ಎಲ್ಲರಿಗೂ ಗೊತ್ತಿದೆ. ಆದರೆ ಆಕೆ ಒಬ್ಬ ಹಾಡುಗಾರ್ತಿಯಾಗಿಯು ಸಹಿತ ಎಲ್ಲರ ಗಮನ ಸೆಳೆದಿದ್ದಾಳೆ. ಈ ಹಿಂದಿ…

ಸೋನಿಯಾರೇ ಸರ್ವಜನಿಕ ಚರ್ಚೆಗೆ ಬನ್ನಿ: ಮೋದಿ

<ವಾರಾಣಾಸಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುಜರಾತ್ ವಿಷಯದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂದು ಆರೋಪಿಸಿರುವ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಈ ಕುರಿತು <ಸಾರ್ವಜನಿಕ…

ಪಳನೀರು ಫ್ರೆಂಡ್ಸ್ ಸರ್ಕಲ್ ವಾರ್ಷಿಕೋತ್ಸವ

ಮಂಗಳೂರು: ಕಾವೂರು ಪಳನೀರು ಫ್ರೆಂಡ್ಸ್ ಸರ್ಕಲ್ ದ್ವಿತೀಯ ವಾರ್ಷಿಕೋತ್ಸವ ಸಮಾರಂಭ ಇತ್ತೀಚೆಗೆ ನಡೆಯಿತು. ಸಮಾರಂಭವನ್ನು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಉದ್ಘಾಟಿಸಿದರು. ಸಮಾರಂಭದಲ್ಲಿ…

ಗಂಡ ಮತ್ತು ನಾಲ್ವರು ಮಕ್ಕಳಿಗೆ ಬೆಂಕಿಯಿಟ್ಟು, ತಾನೂ ಬೆಂಕಿಹಚ್ಚಿಕೊಂಡು ಸತ್ತ ಮಹಿಳೆ

ನವದೆಹಲಿ(ಏ.25): ಒಂದೇ ಕುಟುಂಬದ ಆರು ಮಂದಿ ಬೆಂಕಿಗೆ ಆಹುತಿಯಾಗಿದ ದಾರುಣ ಘಟನೆ ವರದಿಯಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ತನ್ನ ಗಂಡ ಮತ್ತು ನಾಲ್ವರು ಮಕ್ಕಳನ್ನ ಬೆಂಕಿ…

ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ 2014

ಸುದ್ದಿ 9 ರಾಜೀವ ಗಾಂದಿಆರೋಗ್ಯ ವಿಜ್ಬಾನಗಳ ವಿಶ್ವವಿದ್ಯಾಲಯ ಮಂಗಳೂರು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು , ರಾಮಕ್ರಷ್ಣ ತಪೋವನ ಪೊಳಲಿಇವರ ಸಂಯುಕ್ತ ಆಶ್ರಯದಲ್ಲಿ ಎನ್ ಎಸ್…