Month: April 2014

ಮೂಡುಶೆಡ್ಡೆ : ಸ್ವ ಸಹಾಯ ಸಂಘಗಳಲ್ಲಿ ದಾಖಲಾತಿ ನಿರ್ವಹಣೆ ತರಬೇತಿ

ಸುದ್ದಿ9 ಮೂಡುಶೆಡ್ಡೆ : ಸ್ವ ಸಹಾಯ ಸಂಘಗಳು ಸ್ವಾವಲಂಬನೆಯಾಗಿ ಕಾರ್ಯನಿರ್ವಹಿಸುವಂತಾಗಬೇಕು. ಸ್ವ ಸಹಾಯ ಸಂಘಗಳು ಹಣಕಾಸಿನ ವ್ಯವಹಾರವನ್ನು ನಡಸುವುದು ಮಾತ್ರವಲ್ಲದೇ ಪ್ರಸ್ತುತ ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಿ,…

ಎ.26ರಂದು ಬಳ್ಕುಂಜೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

ಸುದ್ದಿ9 ಕಿನ್ನಿಗೋಳಿ; ದೇಂದಡ್ಕ ರಾಮಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಎಪ್ರಿಲ್ 26 ಶನಿವಾರದಂದು ಬಳ್ಕುಂಜೆ ಶ್ರೀ ವಿಠೋಭಾ ರಖೂಮಾಯೀ ಭಜನಾ ಮಂದಿರದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ…

ಕಟೀಲು ವಸಂತ ವೇದ ಶಿಬಿರ

ಸುದ್ದಿ9 ಕಿನ್ನಿಗೋಳಿ ; ವೇದ ಪರಮ ಜ್ಞಾನವಾಗಿದೆ. ಸಂಸ್ಕೃತಿ ಸಂಸ್ಕಾರಗಳ ವೇದ ಅಧ್ಯಯನವನ್ನು ವಿದ್ಯಾಥರ್ಿ ಹಂತದಲ್ಲಿಯೇ ಭೋದಿಸಿ ಬದುಕಿನ ಮೌಲ್ಯಭರಿತ ಭವಿಷ್ಯ ರೂಪಿಸಲು ಹಿರಿಯರು ಸಹಕಾರ ನೀಡಬೇಕು…

ಭಟ್ಕಳ: ಫ್ರೂಟಿಯಲ್ಲಿ ಹಾವು ಪತ್ತೆ

ಮಂಗಳೂರು: ಮಾವಿನ ಹಣ್ಣಿನ ಸೀಸನ್ ಇಲ್ಲದ ಸಮಯದಲ್ಲಿ ಮಾವಿನ ಹಣ್ಣಿನ ದಾಹ ತೀರಿಸಬಹುದಾದ ಫ್ರೂಟಿ ತಂಪು ಪಾನೀಯದಲ್ಲಿ ಹಾವಿನ ಮರಿ ಪತ್ತೆಯಾದ ಘಟನೆಯೊಂದು ಭಟ್ಕಳದಲ್ಲಿ ಎ.23ರಂದು ವರದಿಯಾಗಿದೆ.…

ಕೈಕಂಬಕ್ಕೆ ಬಂದ ಭಾರೀ ಗಾತ್ರದ ಮುಗುಡು

ಸುದ್ದಿ9 ಕೈಕಂಬ: ಫಲ್ಗುಣಿ ನದಿಯಲ್ಲಿ ಸೆರೆ ಸಿಕ್ಕ ಭಾರೀ ಗಾತ್ರದ ಮುಗುಡನ್ನು ಬೆಸ್ತರು ಹಿಡಿದು ಕೈಕಂಬದ ಮೀನು ಮಾರುಕಟ್ಟೆಗೆ ತಂದಿದ್ದು ಎಲ್ಲರ ಕೇಂದ್ರ ಬಿಂದುವಾಗಿತ್ತು. ಸಮಾರು ಐದು…

ಕಬೀರ್ ಎನ್ಕೌಂಟರ್ನಲ್ಲಿ ಧರ್ಮ, ರಾಜಕಾರಣ ಬೇಡ : ನಳಿನ್ ಕುಮಾರ್ ಕಟೀಲ್

ಮಂಗಳೂರು : ಶೃಂಗೇರಿ ಸಮೀಪ ಕಬೀರ್ ಎನ್ಕೌಂಟರ್ ಪ್ರಕರಣವನ್ನು ನಿಷ್ಪಕ್ಷ ರೀತಿಯಲ್ಲಿ ತನಿಖೆ ನಡೆಸುವುದಕ್ಕಾಗಿ ರಾಜ್ಯ ಸರಕಾರ ಸಿಬಿಐಗೆ ವಹಿಸಿಕೊಡಲಿ. ಪ್ರಕರಣದಲ್ಲಿ ಧರ್ಮ ಮತ್ತು ರಾಜಕೀಯವನ್ನು ಬೆರೆಸುವ…

ಮೋದಿ ಪ್ರಧಾನಿಯಾಗಲಿ: ಪಾಕ್ ವಿದೇಶಾಂಗ ಮಂತ್ರಿ

ನವದೆಹಲಿ: ಮೋದಿ ಪ್ರಧಾನಿಯಾಗಬಾರದೆಂದು ದೇಶದ ಅನೇಕ ಪಕ್ಷಗಳು ನಾನಾ ರೀತಿಯ ಕಸರತ್ತಿನಲ್ಲಿ ತೊಡಗಿವೆ. ಅಮೇರಿಕಾ, ಚೀನಾ,ಪಾಕಿಸ್ತಾನ, ಬಾಂಗ್ಲಾ ದೇಶಗಳೂ ಸಹ ಮೋದಿ ಪ್ರಧಾನಿಯಾಗಬಾರದೆಂದು ಬಯಸುತ್ತದೆ. ಆದರೆ ನೀವು…

ವಾರಣಾಸಿ: ನಾಮಪತ್ರ ಸಲ್ಲಿಕೆಯಲ್ಲಿ ಮೋದಿ ಶಕ್ತಿ ಪ್ರದರ್ಶನ

ವಾರಾಣಸಿ: ವಾರಾಣಸಿಯಿಂದ ಸ್ಪರ್ಧಿಸುತ್ತಿರುವ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆಗೆ ಬೃಹತ್ ರ್ಯಾಲಿ ಮೂಲಕ ಆಗಮಿಸಿ ಇತರ ಪಕ್ಷಗಳಿಗೆ ನೇರ ಸೆಡ್ಡು ಹೊಡೆದಿದ್ದಾರೆ. ಇಲ್ಲಿನ…

ಶತಾಯುಷಿ ಜಲಜಜ್ಜಿಗೆ ಹುಟ್ಟುಹಬ್ಬದ ಸಂಭ್ರಮ

ಸುದ್ದಿ 9ಕೈಕಂಬ; ಮಂಗಳೂರಿನ ಕಂದಾವರ ಗ್ರಾಮದ ಬೈಲು ಮೂಡುಕರೆ ದಿ. ಮುಂಡಪ್ಪ ಶೆಟ್ಟಿ ಅವರ ದರ್ಮ ಪತ್ನಿ ಬೈಲು ಹೊಸಮನೆ ಜಲಜ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಮನೆಮಂದಿ…

ಬಿಜೆಪಿ ಪಕ್ಷದ ವತಿಯಿಂದ ರಸ್ತೆ ತಡೆ ಠಾಣೆಗೆ ಮುತ್ತಿಗೆ;ಪುರುಷ ಎನ್.ಸಾಲಿಯಾನ್

ಬಂಟ್ವಾಳ : ಕಳ್ಳಿಗೆ ಗ್ರಾಮದ ಬ್ರಹ್ಮರಕೂಟ್ಲು ಟೋಲ್ ಪ್ಲಾಝಾದಲ್ಲಿ ಹೊಟ್ಟೆಪಾಡಿಗಾಗಿ ಕೆಲಸ ನಿರ್ವಹಿಸುತ್ತಿರುವ ಬಡ ಹಿಂದೂ ಅಮಾಯಕ ಯುವಕರನ್ನು ಗುರಿಯಾಗಿಸಿಕೊಂಡು ಕಳೆದ 4 ತಿಂಗಳಿಂದ 3 ಬಾರಿ…

ನವಜೀವನ ಸಮಿತಿಯ ಪದಗ್ರಹಣ ಕಾರ್ಯಕ್ರಮವನ್ನು ಬಸವನಗುಡಿ ಶ್ರೀ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಸಂಜೀವ ಶೆಟ್ಟಿ ಮೊಗೆರೋಡಿ ಅವರು ಉದ್ಘಾಟಿಸಿದರು.

ಸುದ್ದಿ9 ಬಂಟ್ವಾಳ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಡಂತ್ಯಾರು ವಲಯ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮಡಂತ್ಯಾರು ವಲಯ, ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಇದರ ಆಶ್ರಯದಲ್ಲಿ ಬೆಳ್ತಂಗಡಿ…

ಅಮೆರಿಕಾದಿಂದ ಉಕ್ರೇನ್ ಗೆ 50 ದಶಲಕ್ಷ ನೆರವು

ಕೀವ್:ಅಮೆರಿಕವು ಉಕ್ರೇನ್‌ಗೆ 50 ದಶಲಕ್ಷ ಡಾಲರ್ ನೆರವಿನ ಪ್ಯಾಕೇಜ್ ನೀಡುವ ಪ್ರಸ್ತಾಪ ಮಾಡಿದೆ. ಉಕ್ರೇನ್ ಆರ್ಥಿಕ ಮತ್ತು ರಾಜಕೀಯ ಸುಧಾರಣೆಗೆ ನೆರವಾಗಲು ಅಮೆರಿಕಾ ಈ ಪ್ರಸ್ತಾಪವನ್ನು ಮಂಡಿಸಿದೆ…

ಕಬೀರ್ ಹತ್ಯೆ: ಪ್ರಕರಣ ಸಿಬಿಐಗೆ ಒಪ್ಪಿಸಿ

ಮಂಗಳೂರು: ಮೇಲ್ನೋಟಕ್ಕೆ ತನಿಕೋಡುವಿನ ಚೆಕ್‌ಪೋಸ್ಟ್‌ನಲ್ಲಿ ಎಎನ್‌ಎಫ್ ಶೂಟ್ ಔಟ್ ಹಾಡುಹಗಲೇ ನಡೆದ ಹತ್ಯೆ ಎಂದು ಜನರು ಭಾವಿಸಿದ್ದರೂ ಕಾಂಗ್ರೆಸ್ ಸರ್ಕಾರ ಸಿಬಿಐಗೆ ಪ್ರಕರಣವನ್ನು ವಹಿಸಲು ಹಿಂದೇಟು ಹಾಕುತ್ತಿದೆ…