ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ ಎಸ್ ಎಸ್ ಎಫ್ ಈ ಬೆಳ್ಳಿಹಬ್ಬ ಪ್ರಯುಕ್ತ ಹಮ್ಮಿಕೊಂಡ ವಿಶ್ವ ಆರೋಗ್ಯದಿನ ಮಾಸಾಚರಣೆಯ ಪ್ರಯುಕ್ತ ಎಸ್ ಎಸ್ ಎಫ್ ಈ ಬಜಪೆ ಸೆಕ್ಟರ್ ವತಿಯಿಂದ ಹೆಲ್ತ್ಕ್ಯಾಂಪ್ ಹಾಗೂ ಪ್ರಥಮ ಚಿಕಿತ್ಸೆ ಕಿಟ್ ವಿತರಣೆ ಎಪ್ರಿಲ್ 25 ಶುಕ್ರವಾರ ಸಂಜೆ 4.30ಕ್ಕೆ ಬಜ್ಪೆ ಕೇಂದ್ರ ಮೈದಾನದಲ್ಲಿ ಹೆಲ್ತ್ ಕ್ಯಾಂಪ್ ಶಿಬಿರ ನಡೆಯಲಿದೆ.

ಕಾರ್ಯಕ್ರಮದ ಆರೋಗ್ಯ ಸಂದೇಶ ಭಾಷಣವನ್ನು ಕೆ.ಎಂ. ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ m.A. (ಪ್ರಧಾನ ಕಾರ್ಯದರ್ಶಿ S.S.F [ ರಾಜ್ಯ ಸಮಿತಿ), ಆರೋಗ್ಯ ಮಾಹಿತಿಯನ್ನು ಡಾ. ನವೀನ್ಚಂದ್ರ  m.B.B.S  ಮೆಡಿಕಲ್ ಆಫೀಸರ್ P.H.C  ಡಾ. ಮುಹ್ಸಿನ್ ಮುಹಮ್ಮದ್ ಭಾವ M.B.B.S  ಯೇನಪೋಯ ಆಸ್ಪತ್ರೆ ಭಾಗವಹಿಸಲಿದ್ದಾರೆ.

ಸಂಪನ್ಮೂಲ ವ್ಯಕ್ತಿಗಳಾಗಿ ಚೆನ್ನಯ್ಯ ಪೂಜಾರಿ, ಉಮೇಶ್ ಪೂಜಾರಿ, ಶಂಕರ್ ಬಂಗೇರಾ ಬದುರುದ್ದೀನ್ ಅಝ್ಹರಿ ಕಾಮಿಲ್ ಸಖಾಫಿ, ಪುರುಷೋತ್ತಮ ಕೋಟ್ಯಾನ್, ದುರ್ಗಾಪ್ರಸಾದ್ ಹೆಗ್ಡೆ, ಬಶೀರ್ ಹಿಮಮಿ ಜೋಕಟ್ಟೆ ಭಾಗವಹಿಸಲಿದ್ದಾರೆಂದು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ತೌಫೀದ್ ಆಲೀ ಬಜಪೆ ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *