sathyanarayana

 

sathyanarayana
sathyanarayana

ಸುದ್ದಿ9 ಕಿನ್ನಿಗೋಳಿ; ದೇಂದಡ್ಕ ರಾಮಕೃಷ್ಣ ಭಟ್ ಅವರ ಪೌರೋಹಿತ್ಯದಲ್ಲಿ ಎಪ್ರಿಲ್ 26 ಶನಿವಾರದಂದು ಬಳ್ಕುಂಜೆ ಶ್ರೀ ವಿಠೋಭಾ ರಖೂಮಾಯೀ ಭಜನಾ ಮಂದಿರದಲ್ಲಿ 24ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 66ನೇ ವಾಷರ್ಿಕೋತ್ಸವ ಹಾಗೂ ಸರ್ವ ಧರ್ಮ ಧಾರ್ಮಿ ಕ ಸಭೆ ನಡೆಯಲಿದೆ ಎಂದು ಬಿ ದಿನಕರ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *