narasimha

narasimha

 

ಕೈಕಂಬ;ಕಂದಾವರ ಬಾಳಿಕೆ ಗುರುನರಸಿಂಹ ದೇವಸ್ಥಾನದಲ್ಲಿ “ನರಸಿಂಹ ಜಯಂತಿ ಮತ್ತು ವಾರ್ಷಿಕೋತ್ಸವ ಹಾಗೂ ಕಂದಾವರ ಬಾಳಿಕೆಯಲ್ಲಿ ಕೋಲಬಲಿ ಸೇವೆ ” ಜರಗಲಿದೆ.ಎಪ್ರಿಲ್ 27ರಂದು ಭಾನುವಾರ ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ-ಕಲ್ಕುಡ, ಸತ್ಯದೇವತೆ     ದ್ ದೈ ವಗಳಿಗೆ  ಕೋಲಬಲಿ ಸೇವೆ ಜರಗಲಿದೆ.  ಹಾಗೂ ಮೇ.13 ರಂದು ಮಂಗಳವಾರ  ಕಂದಾವರ ಶ್ರೀ ನರಸಿಂಹ ದೇವಸ್ಥಾನದಲ್ಲಿ  ವೇದಮೂರ್ತಿ ಕುಡುಪು ಶ್ರೀ ಸುರೇಶ್ ಭಟ್ ಅವರ ದಿವ್ಯ ಹಸ್ತದಲ್ಲಿ ನರಸಿಂಹ ಹಾಗೂ ವಾರ್ಷಿಕೋತ್ಸವವು ಜರಗಲಿದೆ ಎಂದು ಕಂದಾವರ ಬಾಳಿಕೆ ವಿಶ್ವನಾಥ ಚೌಟ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *