ಸುದ್ದಿ 9 ಕೈಕಂಬ.; 28 ಗುರುಪುರ ಕೈಕಂಬದಲ್ಲಿ ಸೋಮವಾರ ಮುಂಜಾನೆ ಜೋರಾದ ಗಾಳಿಗೆ ಮರ ರಸ್ತೆಗೆ ಬಿದ್ದು ಸಂಚಾರ 1 ಗಂಟೆಯವರೆಗೆ ಸ್ಥಗಿತಗೊಂಡಿತು. ನಂತರ ಮರವನ್ನು ತೆರವುಗೊಳಿಸಿ ವಾಹನಗಳಿಗೆ ಸಂಚರಿಸಲು ಅವಕಾಶ ಮಾಡಿಕೊಡಲಾಯಿತು. ಮಾಡಿಕೊಟ್ಟರು.
SUDDI9 MEDIA NETWORK