madava mayya beelkoduge

ಸುದಿ9 ಕೈಕಂಬ;
ಗುರುಕಂಬಳ ಎ ಕೆ ಯು ಪದವಿ ಪೂರ್ವ ಕಾಲೇಜುನಲ್ಲಿ ಸುಮಾರು 34 ವರ್ಷಗಳ ಸುಧೀರ್ಘವಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಮಾದಮಯ್ಯ ದಂಪತಿಯವರನ್ನು ಇತ್ತೀಚೆಗೆ ಸನ್ಮಾನಿಸಿ .ಬೀಲ್ಕೋಡಲಾಯಿತು. ಈ ಸಂದರ್ಭದಲ್ಲಿ ಎಕೆಯು ಕಾಲೆಜು ಮುಖ್ಯ ಶಿಕ್ಷಕ ಓಸ್ವಲ್ಡ್ ರೋಡ್ರಿಗಸ್ ,ಉಮರ್ ಸಾಹೇಬ್, ಬಾಜಿ ಶುಕೂರ್ ಸಾಹೇಬ್ ಆಡಳಿತ ಮಂಡಲಿ ಸದಸ್ಯರು ಮತ್ತು ಶಿಕ್ಷಕವೃಂದದವರು ಉಪಸ್ಥಿತರಿದ್ದರು.

 

 madava mayya beelkoduge
madava mayya beelkoduge

 

By suddi9

Leave a Reply

Your email address will not be published. Required fields are marked *