Category: Business News

Business News

ಓರಿಯಂಟಲ್ ಬ್ಯಾಂಕ್ ವತಿಯಿಂದ ವ್ಹೀಲ್ಚೇರ್ ವಿತರಣೆ

ಸುದ್ದಿ9 ವಾಮಂಜೂರು: ಓರಿಯಂಟಲ್ ಬ್ಯಾಂಕ್ ಆಫ್ ಕಾಮಸರ್್ನ 72ನೇ ಸ್ಥಾಪಕ ದಿನದ ಅಂಗವಾಗಿ ಬ್ಯಾಂಕ್ನ ವಾಮಂಜೂರು ಶಾಖೆಯಲ್ಲಿ ಹತ್ತು ಅಂಗವಿಕಲ ವ್ಯಕ್ತಿಗಳಿಗೆ ವ್ಹೀಲ್ಚೇರ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ…

ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ವಲಯಮಟ್ಟದ ಒಕ್ಕೂಟಗಳ ಪದಗ್ರಹಣ

ಸಾಮೂಹಿಕ ಸತ್ಯ ನಾರಾಯಣ ಪೂಜೆ ಹಾಗೂ ವಲಯಮಟ್ಟದ ಒಕ್ಕೂಟಗಳ ಪದಗ್ರಹಣ ಸುದ್ದಿ9 ಕೈಕಂಬ ಸನ್ಮಾರ್ಗದಿಂದ ಶ್ರೇಯಸ್ಸು: ಡಾ.ಹೆಗ್ಗಡೆ ಭವಿಷ್ಯದ ಬಗ್ಗೆ ಕಲ್ಪನೆಯಿರಲಿ. ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವ ಯೋಜನೆಯಿರಲಿ.…

ಐಪಿಎಲ್ ಏಳು: ಪಂದ್ಯಾವಳಿಗೆ ಇನ್ನೂ ಸ್ಥಳ ನಿಗದಿಯಾಗಿಲ್ಲ

ಮುಂಬೈ: ಹೊಡೆಬಡಿ ಆಟ ಐಪಿಎಲ್ನ ಏಳನೇ ಆವೃತ್ತಿ ಭಾರತದಲ್ಲಿ ನಡೆಯುವ ಬಗ್ಗೆ ಅನುಮಾನಗಳು ಎದ್ದಿವೆ. ಪಂದ್ಯಾವಳಿಯನ್ನು ನಡೆಸಲು ಉದ್ದೇಶಿಸಲಾಗಿರುವ ತಿಂಗಳಲ್ಲೇ ಲೋಕಸಭಾ ಚುನಾವಣೆ ಕೂಡಾ ಇರುವುದರಿಂದ ಭದ್ರತೆಯ…

ಕಿನ್ನಿಕಂಬಳ: ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಗೆ 75ರ ಸಂಭ್ರಮ

ಅಮ್ರತ ಮಹೊತ್ಸವದ ಸಂಭ್ರಮಾಚರಣೆಯಲ್ಲಿ ರೊಸಾ ಮಿಸ್ತಿಕಾ ಶಾಲೆ ಕಿನ್ನಿಕಂಬಳ: ರೋಸಾ ಮಿಸ್ತಿಕಾ ಹಿರಿಯ ಪ್ರಾಥಮಿಕ ಶಾಲೆಗೆ 75ರ ಸಂಭ್ರಮ ಸುದ್ದಿ9 ಕೈಕಂಬ;ಮಕ್ಕಳು ತನ್ನ ಪ್ರತಿಭೆಯನ್ನು ಉದಾತ್ತೀಕರಿಸಲು ಪ್ರಯತ್ನಿಸಬೇಕು.…

ಪ್ರೇಮವಂಚನೆ ಆರೋಪ: ಮಾಜಿ ಸಚಿವ ರಾಮ್ದಾಸ್ ಆತ್ಮಹತ್ಯೆಗೆ ಯತ್ನ

ಪ್ರೇಮವಂಚನೆ ಆರೋಪ: ಮಾಜಿ ಸಚಿವ ರಾಮ್ದಾಸ್ ಆತ್ಮಹತ್ಯೆಗೆ ಯತ್ನ ಮೈಸೂರು: ನಾಟಕೀಯ ಬೆಳವಣಿಗೆಯೊಂದರಲ್ಲಿ ಮಹಿಳೆಯೋರ್ವರ ಆರೋಪದಿಂದ ಮನನೊಂದು ಬಿಜೆಪಿ ಮಾಜಿ ಸಚಿವ ಎಸ್.ಎ. ರಾಮ್ದಾಸ್ ಆತ್ಮಹತ್ಯೆಗೆ ಯತ್ನಿಸಿದ…

ಸಿಪ್ಲ ಮುಖ್ಯಸ್ಥನಿಂದ ಭಾರತದಲ್ಲಿ ಶಿಕ್ಷಣಕ್ಕಾಗಿ 8 ಕೋಟಿ ರೂ, ಕೊಡುಗೆ

ಬೆಂಗಳೂರು: ಔಷಧಿ ತಯಾರಿಕಾ ಕ್ಷೇತ್ರದ ದೈತ್ಯ ಸಿಪ್ಲಾದ ಮುಖ್ಯಸ್ಥ ಯೂಸುಫ್ ಹಮೀದ್ ಭಾರತದಲ್ಲಿ ರಸಾಯನಶಾಸ್ತ್ರ ಶಿಕ್ಷಣವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ರೂ, 8 ಕೋಟಿಯನ್ನು ದೇಣಿಗೆಯಾಗಿ ನೀಡಿದ್ದಾರೆ. ಬ್ರಿಟನ್…

ಶ್ರೀಕ್ಷೇತ್ರ ಪೆರಾರ ಶ್ರೀ ನಾಗಬ್ರಹ್ಮ ದೇವರಿಗೆ ಬಂಗಾರದ ಮುಖಕವಚ ಅರ್ಪಣೆ

ಶ್ರೀಕ್ಷೇತ್ರ ಪೆರಾರದಲ್ಲಿ ಶ್ರೀ ನಾಗಬ್ರಹ್ಮ ದೇವರಿಗೆ ಬಂಗಾರದ ಮುಖ ಕವಚವನ್ನು ದೇವಸ್ಥಾನದ ವತಿಯಿಂದ ಅಪರ್ಿಸಲಾಯಿತು. ನಂತರ ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ನರಸಿಂಹ ಪೆಜತ್ತಾಯ, ಚತುವರ್ೇದಿ ನೆಲ್ಲಿತೀರ್ಥ…

ಬೆಂಬಲ ವಾಪಾಸ್ ಪಡೆಯಲು ಶಾಕೀನ್ ನಿಧರ್ಾರ: ಸಂಕಷ್ಟದಲ್ಲಿ ಆಪ್ ಸರಕಾರ

ಬೆಂಬಲ ವಾಪಾಸ್ ಪಡೆಯಲು ಶಾಕೀನ್ ನಿಧರ್ಾರ: ಸಂಕಷ್ಟದಲ್ಲಿ ಆಪ್ ಸರಕಾರ ದೆಹಲಿ: ಆಡಳಿತ ವಹಿಸಿದ ದಿನದಿಂದ ಒಂದಿಲ್ಲೊಂದು ಸಮಸ್ಯೆಗಳನ್ನು ಮತ್ತು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುತ್ತಿರುವ ದೆಹಲಿಯ ಆಮ್…

ಸಿದ್ದಿವಿನಾಯಕ ಸನ್ನಿಧಿಯಲ್ಲಿ ಸಲ್ಮಾನ್

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ತಮ್ಮ ಜೈ ಹೋ ಸಿನಿಮಾ ನೂರು ಕೋಟಿ ಗಳಿಸಿದ ಸಂಭ್ರಮವನ್ನು ಆಚರಿಸುವ ಸಲುವಾಗಿ ಭಾನುವಾರದಂದು ಮುಂಬೈನ ಶ್ರೀ ಸಿದ್ದಿವಿನಾಯಕ ದೇವಸ್ಥಾನಕ್ಕೆ…

ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಳಶೋತ್ಸವಕ್ಕೆ ಹೋರೆಕಾಣಿಕೆ ಸಮರ್ಪನೆ

ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಳಶೋತ್ಸವಕ್ಕೆ ಹೋರೆಕಾಣಿಕೆ ಸಮರ್ಪನೆ ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಳಶೋತ್ಸವಕ್ಕೆ ಹೋರೆಕಾಣಿಕೆ ಪಡುಪೆರಾರ ಗ್ರಾಮಸ್ಥರ ವತಿಯಿಂದ ಹೊರೆಕಾಣಿಕೆಯು ಶುಕ್ರವಾರ ಬಜ್ಪೆ ವಿಜಯ…

ಪೆಮರ್ುದೆ ಕನ್ನಿಕಾನಿಲಯದಲ್ಲಿ ನಾಗಬ್ರಹ್ಮಮಂಡಲ ವರ್ಧಂತ್ಯುತ್ಸವ

ಪೆಮರ್ುದೆ ಕನ್ನಿಕಾನಿಲಯದಲ್ಲಿ ನಾಗಬ್ರಹ್ಮಮಂಡಲ ವರ್ಧಂತ್ಯುತ್ಸವ ಪೆಮರ್ುದೆ ಕನ್ನಿಕಾನಿಲಯ ಶ್ರೀ ಮೂಲ ನಾಗಬ್ರಹ್ಮಸ್ಥಾನದಲ್ಲಿ ನಾಗಬ್ರಹ್ಮಮಂಡಲ ವೈಭವೋತ್ಸವದ ಪ್ರಥಮ ವರ್ಧಂತ್ಯುತ್ಸವ ನಾನಾ ಧಾಮರ್ಿಕ ,ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ಭಾನುವಾರ…

ಕಂದಾವರ ಗ್ರಾ.ಪಂ.ನಲ್ಲಿ ಗ್ರಾಮಸಭೆ; `ಪಂ. ಸಿಬ್ಬಂದಿಯನ್ನುಕೆಲಸದಿಂದ ತೆಗೆದ ಪರಿಣಾಮ ಪಿಡಿಓ ಅವರನ್ನು ಗ್ರಾಮಸ್ಥರು ತರಾಟೆಗೆತೆಗೆದು ಕೊಂಡರು.

ಕಂದಾವರ ಗ್ರಾ.ಪಂ.ನಲ್ಲಿ ಗ್ರಾಮಸಭೆ; `ಪಂ. ಸಿಬ್ಬಂದಿಯನ್ನುಕೆಲಸದಿಂದ ತೆಗೆದ ಪರಿಣಾಮ ಪಿಡಿಓ ಅವರನ್ನು ಗ್ರಾಮಸ್ಥರು ತರಾಟೆಗೆತೆಗೆದು ಕೊಂಡರು. ವಿಕ ಸುದ್ದಿಲೋಕ ಕೈಕಂಬ ಕಂದಾವರ ಪಂಚಾಯತ್ನಲ್ಲಿ ಸೋಮವಾರ ಗ್ರಾಮ ಸಭೆ…

ಅಡ್ಡೂರಿನ ಯುವಕ ರಸ್ತೆ ಅಪಘಾತಕ್ಕೆ ಬಲಿ

ಅಡ್ಡೂರಿನ ಯುವಕ ರಸ್ತೆ ಅಪಘಾತಕ್ಕೆ ಬಲಿ ಸುದ್ದಿ9ಕೈಕಂಬ: ಗುರುಪುರ ಕೈಕಂಬ ಸಮೀಪದ ವಿಕಾಸನಗರ ಎಂಬಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ…

ಮಹಿಷನನ್ನು ಮರ್ಧಿಸಿದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ

ಮಹಿಷನನ್ನು ಮರ್ಧಿಸಿದದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ ಸುದ್ದಿ 9 ಕೈಕಂಬ: ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಆದಿಮಾಯೆ ತನ್ನ ಮಕ್ಕಳಾದ ಹರಿ, ಹರ, ಬ್ರಹರಿಗೆ ಒಂದೊಂದು…