ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಳಶೋತ್ಸವಕ್ಕೆ ಹೋರೆಕಾಣಿಕೆ ಸಮರ್ಪನೆ
ಸುದ್ದಿ9 ಕೈಕಂಬ; ಶ್ರೀ ಕ್ಷೇತ್ರ ಪೆರಾರ ಬ್ರಹ್ಮಕಳಶೋತ್ಸವಕ್ಕೆ ಹೋರೆಕಾಣಿಕೆ ಪಡುಪೆರಾರ ಗ್ರಾಮಸ್ಥರ ವತಿಯಿಂದ ಹೊರೆಕಾಣಿಕೆಯು ಶುಕ್ರವಾರ ಬಜ್ಪೆ ವಿಜಯ ವಿಠಲ ಭಜನಾ ಮಂದಿರದಿಂದ ಹೊರಟು ಶ್ರೀ ಕ್ಷೇತ್ರಕ್ಕೆ ಸಮಪರ್ಿಸಲಾಯಿತು. ಬ್ರಹ್ಮಕಳಶೋತ್ಸವ ಜೀಣೋದ್ದಾರ ಸಮಿತಿ ಅಧ್ಯಕ್ಷ ಸುಧೀರ್ಪ್ರಸಾದ್ ಶೆಟ್ಟಿ ಬರಮಾಡಿಕೊಂಡರು







