CASA9885 copy (1)

CASA9885 copy
ಸುದ್ದಿ9 ವಾಮಂಜೂರು: ಓರಿಯಂಟಲ್ ಬ್ಯಾಂಕ್ ಆಫ್ ಕಾಮಸರ್್ನ 72ನೇ ಸ್ಥಾಪಕ ದಿನದ ಅಂಗವಾಗಿ ಬ್ಯಾಂಕ್ನ ವಾಮಂಜೂರು ಶಾಖೆಯಲ್ಲಿ ಹತ್ತು ಅಂಗವಿಕಲ ವ್ಯಕ್ತಿಗಳಿಗೆ ವ್ಹೀಲ್ಚೇರ್ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರೆ.ಫಾ. ರೋಹಿತ್ ಡಿಕೋಸ್ಟಾ (ಎಸ್ಜೆಇಸಿಯ ಸಹಾಯಕ ನಿದರ್ೇಶಕ) ಮತ್ತು ಎಸ್ಜೆಇಸಿಯ ಮುಖ್ಯಸ್ಥರಾದ ಜೋಸೆಫ್ ಗೊನ್ಸಾಲ್ವೇಸ್ ಮತ್ತು ಶಾಖೆಯ ವ್ಯವಸ್ಥಾಪಕ ಶೇಖ್ ಖಾಲಿದ್ ಇಸ್ಮೈಲ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *