Month: January 2014

ಸಿಲಿಂಡರ್ ಮಿತಿ 9ರಿಂದ 12ಕ್ಕೆ ಏರಿಕೆ

ನವದೆಹಲಿ(ಜ.30): ಕೇಂದ್ರ ಸರಕಾರ ಸಬ್ಸಿಡಿ ಅಡುಗೆ ಅನಿಲದ ಮಿತಿಯನ್ನು 9ರಿಂದ 12ಕ್ಕೆ ಏರಿಸಿದ್ದು, ಪ್ರಧಾನಿ ಮನಮೋಹನ ಸಿಂಗ್ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ.…

ವಿಜ್ಞಾನಿಕ ವಸ್ತುಗಳ ಪ್ರದರ್ಶನ: ಮಕ್ಕಳೇ ಕಂಡು ಹಿಡಿದ ವೈಜ್ಞಾನಿಕ ಉಪಕರಣಗಳ ಅನಾವರಣ

ಬಜ್ಪೆ: ಗಣರಾಜೋರತ್ಸವದ ಅಂಗವಾಗಿ ಮಕ್ಕಳೇ ಅನ್ಚೇಶಿಸಿದ ವಸ್ತುಗಳನ್ನು ಗುರುಪುರ ಕೈಕಂಬ ಸಮೀಪದ ಸರಕಾರಿ ಸಂಯುಕ್ತ ಪ್ರೌಢ ಶಾಲೆ ಮಳಲಿ ಇಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇಲ್ಲಿನ ವಿದ್ಯಾಥರ್ಿಗಳು ನಾನಾ ನಮೂನೆಯ…

ಪ್ರಜೆಗಳ ಸರಕಾರವೇ ಪ್ರಜಾಪ್ರಭುತ್ವ: ಜಿ. ಸುಬ್ರಾಯ ಭಟ್

ಬಜ್ಪೆ: ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆ್ಜೆಗಳಿಗೋಸ್ಕರ ರೂಪಿಸಿದ ಸರಕಾರವೇ ನಮ್ಮ ಪ್ರಜಾ ಪ್ರಭುತ್ವ. ನಮ್ಮ ಸಂವಿಧಾನ ಜಾರಿಗೆ ಬಂದ ದಿನ ಜ.26 ಆಗಿರುವುದರಿಂದ ಈ ದಿನ ವಿಶೇಷವಾಗಿದೆ. ಮುಂದಿನ…

`ನೀವು ಕೇಳಿದ್ದೂ ನಿಜ .. ನಾವು ಹೇಳಿದ್ದೂ ನಿಜ. ನಡೆದದ್ದು ಮಾತ್ರ ನಿಜವಲ್ಲ ಹರಿಯೇ’

ಬಜ್ಪೆ: ನೀವು ಕೇಳಿದ್ದೂ ನಿಜ… ನಾವು ಹೇಳಿದ್ದೂ ನಿಜ… ಆದರೆ ನಡೆದದ್ದೇ ಬೇರೆ ಎಡಪದವು ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಗ್ರಾ.ಪಂ. ಅಧ್ಯಕ್ಷ…

`ನೀರು ಬರದೇ ಇದ್ದರೆ ಪಂ. ಹೆಸರು ಹೇಳಿ ಹಗ್ಗ ತೆಗೆದುಕೊಳ್ಳುತ್ತೇವೆ’

ಬಜ್ಪೆ: `ಮೊಗರು ಗ್ರಾಮ ಕುಕ್ಕಟ್ಟೆ ಎಂಬಲ್ಲಿಗೆ ಕಳೆದ ಹಲವಾರು ತಿಂಗಳಿನಿಂದ ನೀರು ಬರ್ತಾ ಇಲ್ಲ, ಒಂದು ವಾರ ಬಂದರೆ ಮತ್ತೊಂದು ವಾರ ಬರುವುದಿಲ್ಲ. ನೀರು ಬಂದರೂ ಒಂದು…

ಡಬ್ಲ್ಯೂಟಿಎ ಪ್ಯಾರಿಸ್ ಓಪನ್: ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಶರಪೋವಾ

ಡಬ್ಲ್ಯೂಟಿಎ ಪ್ಯಾರಿಸ್ ಓಪನ್: ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟ ಶರಪೋವಾ ಪ್ಯಾರಿಸ್: ಕಳೆದ ಕೆಲವು ಸಮಯದಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ರಷ್ಯಾದ ಅಗ್ರ ಟೆನಿಸ್ ಆಟಗಾತರ್ಿ ಮರಿಯಾ ಶರಪೋವಾ…

ಐಪಿಎಲ್ ಏಳನೇ ಆವೃತ್ತಿ: ಯುವಿ, ಸೆಹ್ವಾಗ್ ಮೂಲ ಮೌಲ್ಯ 2 ಕೋಟಿ

ಐಪಿಎಲ್ ಏಳನೇ ಆವೃತ್ತಿ: ಯುವಿ, ಸೆಹ್ವಾಗ್ ಮೂಲ ಮೌಲ್ಯ 2 ಕೋಟಿ ದೆಹಲಿ: ಸದ್ಯ ಏಕದಿನ ತಂಡದಿಂದ ಹೊರಗುಳಿದಿರುವ ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ಮ್ಯಾನ್ಗಳಾದ ವೀರೇಂದ್ರ ಸೆಹ್ವಾಗ್…

ಲಂಡನ್ನಲ್ಲಿ ಭಾರತೀಯ ಮೂಲದ ಮಹಿಳೆ ಬಂಧನ

ಲಂಡನ್ನಲ್ಲಿ ಭಾರತೀಯ ಮೂಲದ ಮಹಿಳೆ ಬಂಧನ ಲಂಡನ್: ಪೂರ್ವ ಲಂಡನ್ನಲ್ಲಿ ಭಯೋತ್ಪಾದನಾ ನಿಗ್ರಹದಳದ ಅಧಿಕಾರಿಗಳು ಭಾರತೀಯ ಮೂಲದ ಮಹಿಳೆ ಕುಂತಲ್ ಪಟೇಲ್ ಎಂಬಾಕೆಯನ್ನು ಭಯೋತ್ಪಾದಕ ವಿರೋಧಿ ಕಾನೂನು,…

ಪ್ರೇಮಿಗಳ ದಿನಾಚರಣೆಯಂದೇ ಸಿದ್ದು ಬಜೆಟ್

ಬೆಂಗಳೂರು: ಲೋಕ ಸಭೆಯ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯದ ಸಿಎಂ ಸಿದ್ದು ಪ್ರೇಮಿಗಳ ದಿನ(ಫೆ.14)ದಂದೇ ಬಜೆಟ್ ಮಂಡಿಸುವುದಾಗಿ ಹೇಳಿಕೊಂಡಿದ್ದಾರೆ. ಬುಧವಾರ ನಡೆದ ಶಾಸಕಾಂಗ ಸಭೆಯಲಿ ಈ ಬಗ್ಗೆ ಅಂತಿಮ…

ನಿರ್ಭಯಾ ತನ್ನ ತಪ್ಪಿನಿಂದಲೇ ಅತ್ಯಾಚಾರಕ್ಕೊಳಗಾಗಿದ್ದಳು: ಎನ್ಸಿಪಿ ಪಕ್ಷದ ನಾಯಕಿಯಿಂದ ವಿವಾದಾತ್ಮಕ ಹೇಳಿಕೆ

ನವದೆಹಲಿ: ಮಹಿಳೆಯರ ಉಡುಗೆ ತೊಡಗೆ ಮಾದಕವಾಗಿದ್ದರೆ ಅವರು ತನ್ನನ್ನು ತಾನೇ ಅತ್ಯಾಚಾರಕ್ಕೆ ಆಹ್ವಾನಿಸಿದಂತೆ, ನಿರ್ಭಯಾ ಕೂಡಾ ತನ್ನ ತಪ್ಪಿನಿಂದಲೇ ಅತ್ಯಾಚಾರಕ್ಕೊಳಗಾಗಿದ್ದಳು ಎಂದು ಎನ್ಸಿಪಿ ಪಕ್ಷದ ನಾಯಕಿಯಾಗಿರುವ ಹಾಗೂ…

`ತುಳುನಾಡ ದೈವೊಲೆ ಉದಿಪು’ ಪುಸ್ತಕ ಬಿಡುಗಡೆ

`ತುಳುನಾಡ ದೈವೊಲೆ ಉದಿಪು’ ಪುಸ್ತಕ ಬಿಡುಗಡೆ ಸುದ್ದಿ9ಮೂಡುಬಿದರೆ: ಕಡಲಕೆರೆ ನಿಸರ್ಗಧಾಮದಲ್ಲಿ ನಡೆದ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಸಮಾರಂಭದಲ್ಲಿ ತುಳು ಲೇಖಕ ಉಗ್ಗಪ್ಪ ಪೂಜಾರಿಯವರು ಬರೆದ `ತುಳುನಾಡ…

ಜೆಟ್ ಏರ್ ವೇಸ್ ವಿಮಾನದಲ್ಲಿ ಮಲೇಶಿಯಾ ಮೂಲದ ವಿದ್ಯಾಥರ್ಿನಿಗೆ ಲೈಂಗಿಕ ಕಿರುಕುಳ; ಆರೋಪಿ ಬಂಧನ

ಬಜ್ಪೆ: ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಉತ್ತರ ಪ್ರದೇಶದ ವ್ಯಕ್ತಿಯೋರ್ವ ಮಲೇಶಿಯಾ ದೇಶದ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳವಾರ ಬೆಳಗ್ಗಿನ…