ಗಾಂದ್ಯೊಟ್ಟು ಧರ್ಮನೇಮೋತ್ಸವ .
ಸುದ್ದಿ9ಬಜ್ಪೆ: ಕೆಂಜಾರು ಗ್ರಾಮದ ಗಾಂದ್ಯೊಟ್ಟು ಕುಕ್ಕಿಯನ್ ಧರ್ಮಚಾವಡಿ ಪರಿವಾರ ದೈವಗಳ ಧರ್ಮನೇಮೋತ್ಸವ ನಡೆಯಿತು. ಸತ್ಯದೇವತೆ, ಧೂಮಾವತಿ ಬಂಟ, ಮಲರ್ು ಧೂಮಾವತಿ ಬಂಟ, ಹಿರಿಯಜ್ಜ, ಕುಪ್ಪೆಟ್ಟು, ಕಲುಟರ್ಿ,ಪಂಜುಲರ್ಿ, ಮಂತ್ರದೇವತೆ,…
SUDDI9 MEDIA NETWORK
ಸುದ್ದಿ9ಬಜ್ಪೆ: ಕೆಂಜಾರು ಗ್ರಾಮದ ಗಾಂದ್ಯೊಟ್ಟು ಕುಕ್ಕಿಯನ್ ಧರ್ಮಚಾವಡಿ ಪರಿವಾರ ದೈವಗಳ ಧರ್ಮನೇಮೋತ್ಸವ ನಡೆಯಿತು. ಸತ್ಯದೇವತೆ, ಧೂಮಾವತಿ ಬಂಟ, ಮಲರ್ು ಧೂಮಾವತಿ ಬಂಟ, ಹಿರಿಯಜ್ಜ, ಕುಪ್ಪೆಟ್ಟು, ಕಲುಟರ್ಿ,ಪಂಜುಲರ್ಿ, ಮಂತ್ರದೇವತೆ,…
ಸುದ್ದಿ9:ಜ.27ಸೋಮವಾರ ಮಂಗಳೂರು ಕೇಂದ್ರಭಾಗದ ಎಬಿಶೆಟ್ಟಿ ಸರ್ಕಲ್ನ ಹತ್ತಿರ ಚಪ್ಪಲ್ ರಿಪೇರಿ ಮಾಡುವ ಅಂಗಡಿಗೆಬೆಂಕಿ ಬಿದ್ದು ಸಂಪೂರ್ಣ ಭಸ್ಮವಾಗಿದೆ.ಆಸುಪಾಸಿನ ಅಂಗಡಿಗಳಿಗೆ ಬೆಂಕಿ ತಗುಲಿದೆ. ಬಿಎಸ್ಎನ್ಎಲ್ನ ಕೇಬಲ್ಗಳಗೆ ಸಂಪೂರ್ಣ ಹಾನಿಯಾಗಿದೆ.ಅಪಾರ…
ಕಂದಾವರ ಗ್ರಾ.ಪಂ.ನಲ್ಲಿ ಗ್ರಾಮಸಭೆ; `ಪಂ. ಸಿಬ್ಬಂದಿಯನ್ನುಕೆಲಸದಿಂದ ತೆಗೆದ ಪರಿಣಾಮ ಪಿಡಿಓ ಅವರನ್ನು ಗ್ರಾಮಸ್ಥರು ತರಾಟೆಗೆತೆಗೆದು ಕೊಂಡರು. ವಿಕ ಸುದ್ದಿಲೋಕ ಕೈಕಂಬ ಕಂದಾವರ ಪಂಚಾಯತ್ನಲ್ಲಿ ಸೋಮವಾರ ಗ್ರಾಮ ಸಭೆ…
ಸುದ್ದಿ9ಬಂಟ್ವಾಳ: ಮೋದಿಯನ್ನು ಪ್ರದಾನಿ ಹುದ್ದೆಗೆ ಜನರದ್ದೇ ತಿಮರ್ಾನ ನರೇಂದ್ರ ಮೋದಿಯನ್ನು ಪ್ರದಾನಿ ಅಭ್ಯಥರ್ಿಯಾಗಿ ಬಿಜೆಪಿ ಘೋಷಿಸಿದ್ದಲ್ಲ ಅವರು ದೇಶದ ಜನತೆ ತಿಮರ್ಾನ ಮಾಡಿದ ವ್ಯಕ್ತಿ. ಮಾಧ್ಯಮಗಳು ನಡೆಸಿದ…
ಅಡ್ಡೂರಿನ ಯುವಕ ರಸ್ತೆ ಅಪಘಾತಕ್ಕೆ ಬಲಿ ಸುದ್ದಿ9ಕೈಕಂಬ: ಗುರುಪುರ ಕೈಕಂಬ ಸಮೀಪದ ವಿಕಾಸನಗರ ಎಂಬಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ…
ಮೂಡುಬಿದರೆ ಪುರಸಭೆಯಲ್ಲಿ ಗಣರಾಜೋತ್ಸವ ಮೂಡುಬಿದರೆ: ಜಗತ್ತಿನಲ್ಲಿ ಪ್ರಜಾಪ್ರಭುತ್ವವುದು ಉಳಿಯಲು ಮುಖ್ಯ ಕಾರಣ ನಮ್ಮ ಸಂವಿಧಾನ ಎಂದು ವಕೀಲ, ಪುರಸಭಾ ಸದಸ್ಯ ಬಾಹುಬಲಿ ಪ್ರಸಾದ್ ನುಡಿದರು. ಮೂಡುಬಿದರೆ ಪುರಸಭೆಯಲ್ಲಿ…
ಸುದ್ದಿ9 ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ನೇತೃತ್ವದಲ್ಲಿ ಬಿಜೆಪಿ ಮುಖಂಡ ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ಯ…
ಬೆಂಗಳೂರು: ಬೆಂಗಳೂರಿನ ಚಿನ್ನ ಸ್ವಾಮೀ ಕ್ರೀಡಾಂಗಣಕ್ಕೆ ಬಾಂಬಿಟ್ಟು ಉಡಾಯಿಸಿದ್ದು ನಾನೇ ಎರಡು ದಿನ ಮೊದಲೇ ಬಂದು ಸ್ಥಳ ಗೊತ್ತುಮಾಡಿದ್ದೆ ಎಂದು ಬಂಧಿತ ಇಂಡಿಯನ್ ಮುಜಾಹಿದ್ದೀನ್ ತಂಡದ ಉಗ್ರ…
ನವದೆಹಲಿ(ಜ.25): ಎಡಬಿಡಂಗಿ ತರ ಹೇಳಿಕೆಗಳನ್ನು ನೀಡುತ್ತಾ ಕಾಲಲಳೆಯುತ್ತಿರುವ ದೆಹಲಿಯ ವಿವಾದಿತ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇದೀಗ ಮಾಧ್ಯಮಗಳ ವಿರುದ್ಧ ಹರಿಹಾಯಿದ್ದಾರೆ. ಮಾಧ್ಯಮಗಳಿಗೆ ಕೆಲವರು ದುಡ್ಡುಕೊಟ್ಟು ಆಮ್ ಆದ್ಮಿ…
ಸುದ್ದಿ9 ಬಂಟ್ವಾಳ; ಕಾಂಗ್ರೇಸ್ನ ದುರಾಡಳಿತವನ್ನು ವಿರೋಧಿಸಿ, ಗ್ರಾಮ ಗ್ರಾಮಗಳಲ್ಲಿ ಜಾತಿಮತ ಬೇಧ ಮರೆತು ನರೇಂದ್ರ ಮೋದಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಿದ್ದಾರೆ, ಮೋದಿಯನ್ನೇ ಪ್ರಧಾನಿಯಾಗಿಸುವ ಸಂಕಲ್ಪ ತೊಟ್ಟಿದ್ದಾರೆ ಎಂದು ಮಾಜಿ…
ಮಹಿಷನನ್ನು ಮರ್ಧಿಸಿದದ ದೇವಿ: ಭಕ್ತಿಯ ಪರಾಕಾಷ್ಠೆಗೆ ತಲುಪಿಸಿದ ದೇವಿಮಹಾತ್ಮೆ ಸುದ್ದಿ 9 ಕೈಕಂಬ: ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಆದಿಮಾಯೆ ತನ್ನ ಮಕ್ಕಳಾದ ಹರಿ, ಹರ, ಬ್ರಹರಿಗೆ ಒಂದೊಂದು…
ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಕಂಬಳಕ್ಕೆ ಚಾಲನೆ ಮೂಡುಬಿದಿರೆ: ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯಿಂದ ಒಂಟಿಕಟ್ಟೆಯ ವೀರರಾಣಿ ಅಬ್ಬಕ್ಕ ಸಂಸ್ಕ್ರತಿ ಗ್ರಾಮದ ಕಡಲಕೆರೆ ನಿಸರ್ಗಧಾಮದಲ್ಲಿ ಹನ್ನೆರಡನೇ ವರ್ಷದ ಹೊನಲು…
ಆಕ್ಲೆಂಡ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡದ ಮೂರನೇ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಭಾರತ ಟೈ ಸಾಧಿಸಿತು. ಅಮೋಘ 315 ರನ್ಗಳನ್ನು ಬೆನ್ನೆತ್ತಿ ಹೋದ…