ಸುದ್ದಿ9ಬಜ್ಪೆ: ಕೆಂಜಾರು ಗ್ರಾಮದ ಗಾಂದ್ಯೊಟ್ಟು ಕುಕ್ಕಿಯನ್ ಧರ್ಮಚಾವಡಿ ಪರಿವಾರ ದೈವಗಳ ಧರ್ಮನೇಮೋತ್ಸವ ನಡೆಯಿತು. 

ಸತ್ಯದೇವತೆ, ಧೂಮಾವತಿ ಬಂಟ, ಮಲರ್ು ಧೂಮಾವತಿ ಬಂಟ, ಹಿರಿಯಜ್ಜ, ಕುಪ್ಪೆಟ್ಟು, ಕಲುಟರ್ಿ,ಪಂಜುಲರ್ಿ, ಮಂತ್ರದೇವತೆ, ಕುಟುಂಬ ಕಲ್ಲುಟರ್ಿ, ಪಂಜುಲರ್ಿ, ರಾಹು, ಬೈಕಾಡ್ತಿ ದೈವಗಳಿಗೆ ನೇಮೋತ್ಸವ ನಡೆಯಿತು.

ಧರ್ಮ ನೇಮೋತ್ಸವ ಸಮಿತಿ ಅಧ್ಯಕ್ಷ ಪದ್ಮನಾಭ ಪೂಜಾರಿ ಮೂಡುಪೆರಾರ, ಶ್ರೀಕ್ಷೇತ್ರ ಪೆರಾರದ ಸುಧೀರ್ ಪ್ರಸಾದ್ ಶೆಟ್ಟಿ, ಸುರೇಶ್ ಅಂಚನ್ ಮೂಡುಪೆರಾರು, ಶೇಖರ್ ಪೂಜಾರಿ, ಉಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

kola

kola-

By suddi9

Leave a Reply

Your email address will not be published. Required fields are marked *