
ಬೆಂಗಳೂರು: ಲೋಕ ಸಭೆಯ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜ್ಯದ ಸಿಎಂ ಸಿದ್ದು ಪ್ರೇಮಿಗಳ ದಿನ(ಫೆ.14)ದಂದೇ ಬಜೆಟ್ ಮಂಡಿಸುವುದಾಗಿ ಹೇಳಿಕೊಂಡಿದ್ದಾರೆ. ಬುಧವಾರ ನಡೆದ ಶಾಸಕಾಂಗ ಸಭೆಯಲಿ ಈ ಬಗ್ಗೆ ಅಂತಿಮ ತೀಮರ್ಾನ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದು ಸಿದ್ದುನ ಎರಡನೇ ಬಜೆಟ್ ಆಗಿದ್ದು ಲೋಕಸಭಾ ಚುನಾವಣೆ ಮುಂದಿರುವುದರಿಂದ ಜನಪ್ರಿಯ ಬಜೆಟ್ ನೀಡಬಹುದು ಎದೆನ್ನಲಾಗಿದೆ.
ಹಿಂದೂ ಧಾಮರ್ಿಕ ಮತ್ತು ಧರ್ಮದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ತಂದು ಮಠಗಳ ಮೇಲೆ ಸಕರ್ಾರದ ನಿಯಂತ್ರಣ ತರಬೇಕು ಎಂದು ಸಿದ್ದು ತುದಿಗಾಲಲ್ಲಿ ನಿಂತಿದ್ದಾರೆ ಎಂದು ತಿಳಿದುಬಂದಿದೆ
