HY15_GAS_1209910f

ನವದೆಹಲಿ(ಜ.30): ಕೇಂದ್ರ ಸರಕಾರ ಸಬ್ಸಿಡಿ ಅಡುಗೆ ಅನಿಲದ ಮಿತಿಯನ್ನು 9ರಿಂದ 12ಕ್ಕೆ ಏರಿಸಿದ್ದು, ಪ್ರಧಾನಿ ಮನಮೋಹನ ಸಿಂಗ್ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿಧರ್ಾರ ಕೈಗೊಳ್ಳಲಾಗಿದೆ. ಈ ಪ್ರಸ್ತವಾನೆಯನ್ನು ಪೆಟ್ರೋಲಿಯಂ ಸಚಿವ ವೀರಪ್ಪ ಮೊಯಿಲಿ ಪ್ರಸ್ತವಾನೆಯನ್ನು ಸಂಪುಟ ಅನುಮೋದಿಸಿದೆ. ಕಳೆದ ವಾರದ ಹಿಂದೆ ಸಭೆಯೊಂದರಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಿಲಿಂಡರ್ ಮಿತಿಯನ್ನು 9 ರಿಂದ 12ಕ್ಕೆ ಏರಿಸಬೇಕು ಎಂದು ಮೊಯಿಲಿಯವರಲ್ಲಿ ಕೇಳಿಕೊಂಡಿದ್ದರು. ಅಲ್ಲದೆ ಮುಂದಿನ ಲೋಕಸಭೆಯ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ನಿಧರ್ಾರವನ್ನು ಗೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ

By suddi9

Leave a Reply

Your email address will not be published. Required fields are marked *