ಶ್ರೀಕ್ಷೇತ್ರ ಪೆರಾರದಲ್ಲಿ ಶ್ರೀ ನಾಗಬ್ರಹ್ಮ ದೇವರಿಗೆ ಬಂಗಾರದ ಮುಖ ಕವಚವನ್ನು ದೇವಸ್ಥಾನದ ವತಿಯಿಂದ ಅಪರ್ಿಸಲಾಯಿತು. ನಂತರ ಶ್ರೀ ಕ್ಷೇತ್ರದ ಪವಿತ್ರಪಾಣಿ ಶ್ರೀ ನರಸಿಂಹ ಪೆಜತ್ತಾಯ, ಚತುವರ್ೇದಿ ನೆಲ್ಲಿತೀರ್ಥ ವಸಂತ ಭಟ್ ಮತ್ತು ಅವಧಾನಿ ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಇವರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
