Published On: Sat, Aug 15th, 2020

ಶ್ರೀರಾಮ ವಿದ್ಯಾ ಸಂಸ್ಥೆ ಫರಂಗಿಪೇಟೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಹಲವರಿಗೆ ಅಭಿನಂದನೆ

ಬಂಟ್ವಾಳ: ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ, ಶ್ರೀರಾಮ ವಿದ್ಯಾ ಸಂಸ್ಥೆ ಫರಂಗಿಪೇಟೆ ಮತ್ತು ರೋಟರಿ ಕ್ಲಬ್ ಫರಂಗಿಪೇಟೆ ವತಿಯಿಂದ ಫರಂಗಿಪೇಟೆಯ ಶ್ರೀ ರಾಮ ಶಾಲೆಯ ವಠಾರದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.ಪುದು ಪಂಚಾಯತ್ ನ ಸಫಾಯಿ ಕರ್ಮಚಾರಿ ಮೊಹಮ್ಮದ್ ಕೈಸ್, 108 ಆಂಬುಲೆನ್ಸ್ ನ ಚಾಲಕರು ವೈದ್ಯಕೀಯ ಸಿಬ್ಬಂದಿ ಗಳಾದ ಬಸವನ ಗೌಡ ಹಾವೇರಿ , ಕೇಶವ ಕೆ ಬೆಳ್ತಂಗಡಿ , ಆಂಜನೇಯ ಸ್ವಾಮೀ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು .WhatsApp Image 2020-08-15 at 4.42.07 AM

ಈ ಸಮಾರಂಭದ ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಅರ್ಕುಳ ಬೀಡು ವಜ್ರನಾಭ ಶೆಟ್ಟಿ , ರೋಟರಿ ಕ್ಲಬ್ ಫರಂಗಿಪೇಟೆ ಅಧ್ಯಕ್ಷ ರಮೇಶ್ ತುಂಬೆ , ಶಾಲಾಭಿವೃದಿ ಸಮಿತಿ ಅಧ್ಯಕ್ಷ ಎ. ಕೆ. ಜಯರಾಮ್ ಶೇಕ , ರೋಟರಿ ಕಾರ್ಯದರ್ಶಿ ಅರ್ಜುನ್ ಪೂಂಜಾ , ಶಾಲಾ ಸಂಚಾಲಕ ಎ ಗೋವಿಂದ ಶೆಣೈ , ಶಾಲಾ ಆಡಳಿತ ಮಂಡಳಿ ಸದಸ್ಯ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜಾ , ಶಾಲಾ ಆಡಳಿತ ಮಂಡಳಿ ಸದಸ್ಯ ದಾಮೋಧರ ಶೆಣೈ , ರೋಟರಿ ಕ್ಲಬ್ ಫರಂಗಿಪೇಟೆಯ ನಿಕಟ ಪೂರ್ವ ಕಾರ್ಯದರ್ಶಿ ರಮೇಶ್ ಶೆಟ್ಟಿ ಅಡ್ಯಾರ್ , ರೋಟರಿ ಸದಸ್ಯರುಗಳಾದ ಶ್ಯಾಮಲಾ ರಮೇಶ್ ಶೆಟ್ಟಿ , ದಿನೇಶ್ ಶೆಟ್ಟಿ ಕೊಟ್ಟಿಂಜ , ನಿಕಟ ಪೂರ್ವ ಮುಖ್ಯ ಶಿಕ್ಷಕ ದೇವದಾಸ್ ಕೆ ಆರ್ ಶಾಲಾ ಶಿಕ್ಷಕ ವರ್ಗ ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter