ಫರಂಗಿಪೇಟೆಯಲ್ಲಿ ಅಣ್ಣಾಮಲೈ ಅವರಿಂದ ಚೌಟರ ಪರ ಅಬ್ಬರದ ಪ್ರಚಾರ
ಬಂಟ್ವಾಳ: ದ.ಕ.ಜಿಲ್ಲಾ ಬಿ.ಜೆ.ಪಿ ಅಭ್ಯರ್ಥಿ ಬೃಜೇಶ್ ಚೌಟರವರ ಪರವಾಗಿ ತಮಿಳುನಾಡು ಬಿ.ಜೆ.ಪಿ ಅಧ್ಯಕ್ಷ ಅಣ್ಣಾಮಲೈರವರು ಸೋಮವಾರ ಫರಂಗಿಪೇಟೆಯ ಕೇಂದ್ರಸ್ಥಾನದಲ್ಲಿ ಬಹಿರಂಗ ಚುನಾವಣಾ ಪ್ರಚಾರಗೈದರು.
ಈ ಸಂದರ್ಭ ಮಾತನಾಡಿದ ಅವರು ಮತದಾನದ ದಿನದಂದು ಯಾವುದೇ ನೆಪ ಹೇಳದೆ ಮತದಾನದಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ , ಜಿಲ್ಲಾ ಅಧ್ಯಕ್ಷ ಸತೀಶ್ ಕುಂಪಲ,ಬಿಜೆಪಿ ಮಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್ , ಮಂಡಲದ ಚುನಾವಣಾ ಉಸ್ತುವಾರಿ ದಿನೇಶ್ ಆಮ್ಟೂರ್ , ಪ್ರಮುಖರಾದ ರವೀಂದ್ರ ಶೆಟ್ಟಿ ಉಳಿದೊಟ್ಟು , ಚಂದ್ರಹಾಸ್ ಪಂಡಿತ್ ಹೌಸ್ , ಚಂದ್ರಶೇಖರ ಉಚ್ಚಿಲ ,ಸಂತೋಷ್ ಕುಮಾರ್ ರೈ ಬೋಳಿಯಾರ್ , ಸಂಜೀವ ಮಠಂದೂರ್ , ದಯಾನಂದ ತೊಕ್ಕೊಟ್ಟು , ಸುಜಿತ್ ಮಾಡೂರ್ , ಗೋಪಿನಾಥ್ ಬಗಂಬಿಲ , ಮುರಳೀಧರ್ ಕೊಣಾಜೆ , ಶಿವಾನಂದ ಮೂಳೂರ್ , ಗಿರಿ ಪ್ರಕಾಶ್ ತಂತ್ರಿ , ಅಜಿತ್ ಚೌಟ , ಪ್ರಕಾಶ್ಚಂದ್ರ ರೈ ಗಣೇಶ್ ಸುವರ್ಣ ತುಂಬೆ , ಮನೋಜ್ ಆಚಾರ್ಯ ನಾಣ್ಯ ಜಗನ್ನಾಥ್ ಸಾಲ್ಯಾನ್ , ಸುಕೇಶ್ ಶೆಟ್ಟಿ ತೇವು , ಜಯಶ್ರೀ ಕರ್ಕೇರ , ದಿನೇಶ್ ಶೆಟ್ಟಿ ಕೊಟ್ಟಿಂಜ , ವಿಠ್ಠಲ್ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು