ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ತೃತೀಯ ಸ್ಥಾನ

ಬಂಟ್ವಾಳ: ಕಲ್ಲಡ್ಕ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಚರಣ್.ಎನ್ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಎಚ್.ಸಿ.ಎಲ್ ಸಂಸ್ಥೆಯ ವತಿಯಿಂದ ತಮಿಳುನಾಡಿನ ಶ್ರೀ…

ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತ್ತಬೆಟ್ಟು ಆಯ್ಕೆ

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ೨೦೨೪-೨೫ನೇ ಸಾಲಿನ ಅಧ್ಯಕ್ಷರಾಗಿ ಸತೀಶ್ ಭಂಡಾರಿ ಕುಳತ್ತಬೆಟ್ಟು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಶೆಟ್ಟಿ ಮೊಡಂಕಾಪು, ಉಪಾಧ್ಯಕ್ಷರಾಗಿ…

ಬೀದಿಯಲ್ಲಿ ಹೋಗುತ್ತಿದ್ದ ವೃದ್ಧನಿಗೆ ತಿವಿದ ದನ, ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಗದಗ ನಗರದ ಬೆಟಗೇರಿಯಲ್ಲಿ ಒಂದು ಭಯಾನಕ ಘಟನೆಯೊಂದು ನಡೆದಿದೆ. ಈ ಬಗ್ಗೆ ಸ್ಥಳೀಯ ಸಿಸಿಟಿವಿಯಲ್ಲಿ ದೃಶ್ಯ ಪತ್ತೆಯಾಗಿದೆ. ಬಿದಿಯಲ್ಲಿ ಮಲಗಿದ್ದ ದನವೊಂದು ಏಕಾಏಕಿ ಬಂದು ವೃದ್ಧನನ್ನು ಕೊಂಬಿನಿಂದ…

ಪ್ರವಾಹದಿಂದ ಬಂಟ್ವಾಳ ತತ್ತರಿಸಿದೆ, ಉಸ್ತುವಾರಿ ಮಂತ್ರಿಯ ಸುಳಿವಿಲ್ಲ: ಆರ್​​​. ಅಶೋಕ್

ಜುಲೈ 30ರಂದು ಸುರಿದ ಭಾರೀ ಮಳೆಯಿಂದ ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿತ್ತು. ಇದರಿಂದ ಜನರ ಆತಂಕಗೊಂಡಿದರು. ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದ್ದು, ಆಸ್ತಿ-ಪಾಸ್ತಿಗೆ…

ಮಂಗಳೂರು: ಬಸ್​​​ನಲ್ಲಿ ವಿದ್ಯಾರ್ಥಿಗೆ ಹೃದಯಾಘಾತ, ಚಾಲಕ, ಕಂಡಕ್ಟರ್ ಸಮಯ ಪ್ರಜ್ಞೆಯಿಂದ ಉಳಿಯಿತು ಜೀವ

ದಕ್ಷಿಣ ಕನ್ನಡದ ಜನರ ಮಾನವೀಯತೆಗೆ ಒಂದು ಸಲಾಂ ಹೇಳಲೇಬೇಕು, ಇಂತಹ ವಿಚಾರದಲ್ಲಿ ಮಂಗಳೂರು ಒಂದು ಕೈ ಮುಂದು, ಹೌದು, ಕರಾವಳಿ ಭಾಗದ ಬಸ್‌ ಚಾಲಕ ಹಾಗೂ ನಿರ್ವಹಕರು…

ಹಣ್ಣಾದ ಬಾಳೆಹಣ್ಣು ಬಿಸಾಡುವ ಬದಲು ರುಚಿಕರವಾದ ಹಲ್ವಾ ಮಾಡಿ, ಇಲ್ಲಿದೆ ರೆಸಿಪಿ

ಎಲ್ಲರ ಮನೆಯಲ್ಲಿ ಸಹಜವಾಗಿ ಬಾಳೆಹಣ್ಣು ಇದ್ದೆ ಇರುತ್ತದೆ. ಹೀಗಾಗಿ ಕೆಲವರಿಗೆ ಬಾಳೆ ಹಣ್ಣು ತಿಂದು ಬೇಡ ಎನ್ನುವಂತಾಗಿರುತ್ತದೆ. ಇನ್ನು ಕೆಲವೊಮ್ಮೆ ಮನೆಯಲ್ಲಿಟ್ಟ ಬಾಳೆಹನ್ನು ಹಣ್ಣಾಗಿ, ಇನ್ನೇನು ಒಂದೆರಡು…

ಬಂಟ್ವಾಳದಲ್ಲಿ ಅಪಾಯದ ಮಟ್ಟ ಮೀರಿ ಹರಿದ ನೇತ್ರಾವತಿ ,ಜನಜೀವನ ಅಸ್ತವ್ಯಸ್ತ,ಎಲ್ಲೆಡೆ ಜಲಾವೃತ

ಬಂಟ್ವಾಳ :ಎರಡುದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಸಂಜೆಯಿಂದ ವಿಪರೀತ ಗಾಳಿ,ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಗಳವಾರ ಬೆಳಗ್ಗೆಯಿಂದಲೇನೇತ್ರಾವತಿ ನದಿ ಅಪಾಯದ ಮಟ್ಟವನ್ನು ಮೀರಿ ಮೈದುಂಬಿ‌…

ಬಂಟ್ವಾಳ: ಪ್ರವಾಹದಿಂದ ತತ್ತರಿಸಿದ ಕುಟುಂಬಗಳ ಸಹಾಯಕ್ಕೆ ಧಾವಿಸಿದ ಶಾಸಕ ರಾಜೇಶ್ ನಾಯ್ಕ್

ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಈಗಾಗಲೇ ಅನೇಕ ಅಂಗಡಿಗಳು ಮುಳುಗಡೆಯಾಗಿದ್ದು, ಬಂಟ್ವಾಳದ ಬಿ ಕಸ್ಬಾ ಗ್ರಾಮದ ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿಗಳೆಲ್ಲಾ ಜಲಾವೃತಗೊಂಡಿದೆ.…

ಬಂಟ್ವಾಳ: ಅಪಾಯದ ಮಟ್ಟಮೀರಿ ಹರಿಯುತ್ತಿರುವ ನೆತ್ರಾವತಿ, ಮೀನು ಮಾರುಕಟ್ಟೆ, ದಿನಸಿ, ತರಕಾರಿ ಅಂಗಡಿ ಮುಳುಗಡೆ

ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು, ಇದೀಗ ಬಂಟ್ವಾಳ ತಾಲೂಕಿನಲ್ಲಿ ನೇತ್ರವತಿ ನದಿ ಮುಳುಗಿದೆ. ಬಂಟ್ವಾಳ ತಾಲೂಕಿನ ಬಿ ಕಸ್ಬಾ ಗ್ರಾಮದಲ್ಲಿ ಪ್ರವಾಹ ಹೆಚ್ಚಾಗಿದ್ದು, ಅಪಾಯದ ಮಟ್ಟಮೀರಿ ನೆತ್ರಾವತಿ…

ಮೂಡಬಿದಿರೆ: ಗ್ಯಾಸ್ ಗೀಸರ್​​​​ನಿಂದ ವಿಷಾನಿಲ‌ ಸೋರಿಕೆ, 18 ವರ್ಷದ ಶಾರಿಕ್ ಸಾವು

ಯುವಕನೊಬ್ಬ ಗ್ಯಾಸ್ ಗೀಸರ್​​​​ನಿಂದ ವಿಷಾನಿಲ‌ ಸೋರಿಕೆಯಾಗಿ ಸಾವನ್ನಪ್ಪಿದ್ದಾನೆ. ಈ ಘಟನೆ ಮಂಗಳೂರಿನ ಮೂಡಬಿದಿರೆ ತಾಲೂಕಿನ ಕೋಟೆಬಾಗಿಲು‌ ಎಂಬಲ್ಲಿ ನಡೆದಿದೆ. ಸ್ನಾನಕ್ಕೆಂದು ಹೋಗಿದ್ದ ಯುವಕ ಉಸಿರುಗಟ್ಟಿ ಬಾತ್​​​ ರೂಮ್​​ನಲ್ಲೇ…

ರಿಕ್ಷಾ ಚಾಲಕನ ಜತೆಗೆ ವಾಗ್ವಾದ ನಡೆಸುತ್ತಿದ್ದಾಗ ಹೃದಯಾಘಾತ, ನರಹತ್ಯೆ ಪ್ರಕರಣ ದಾಖಲಿಸಿದ ಪೊಲೀಸರು

ನೋಡಿ ಮರಣ ಹೇಗೆಲ್ಲ ಬರುತ್ತದೆ ಎಂದು, ಹೌದು ಮಹಾರಾಷ್ಟ್ರದ ಥಾಣೆಯಲ್ಲಿ ಯುವಕನೊಬ್ಬ ರಿಕ್ಷಾ ಚಾಲಕನ ಜತೆಗೆ ವಾಗ್ವಾದ ನಡೆಸುತ್ತಿದ್ದಾಗ ಹೃದಯಾಘಾತವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಥಾಣೆ ಶಿವಸೇನಾ (ಯುಬಿಟಿ)…

ಪ್ರಕೃತಿಯ ಸೌಂದರ್ಯದ ನಡುವೆ ಕೆಮ್ಮಣ್ಣು ಹ್ಯಾಂಗಿಂಗ್ ಬ್ರಿಡ್ಜ್ ಸೊಬಗು

ಪ್ರವಾಸಿಗರು ಸ್ವಲ್ಪ ಬಿಡುವುದು ಸಿಕ್ಕೊಡನೆ ಎಲ್ಲಿಗೆ ಹೋಗುವುದು ಪ್ಲಾನ್ ಮಾಡುವುದು ಸಹಜ. ಪ್ರವಾಸಿ ತಾಣಗಳನ್ನು ವೀಕ್ಷಿಸಿ ಬೇಕೆನ್ನುವವರು ಉಡುಪಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಉಡುಪಿ ಹೆಸರು ಕೇಳುತ್ತಿದ್ದಂತೆ…

ಬಾಯಿಗೆ ಸಿಹಿ ದೇಹಕ್ಕೆ ತಂಪು ಮೆಂತ್ಯೆ ಗಂಜಿ, ರೆಸಿಪಿ ಮಾಡೋದು ಹೇಗೆ?

ತುಳುನಾಡಿನ ಆಚರಣೆ ವಿಚಾರ, ಸಂಸ್ಕೃತಿ, ಸಂಪ್ರದಾಯವು ಹೇಗೆ ವಿಭಿನ್ನವಾಗಿದೆಯೋ ಅದೇ ರೀತಿ ಇಲ್ಲಿನ ಆಹಾರ ಪದ್ಧತಿಯಲ್ಲಿ ವಿಶೇಷತೆಯನ್ನು ಕಾಣಬಹುದು. ಮಳೆಗಾಲದಲ್ಲಿ ವಿಶೇಷವಾದ ಅಡುಗೆ ಘಮವು ಕರಾವಳಿಗರ ಮನೆಯ…

 ಬಂಟ್ವಾಳದಲ್ಲಿ ದ.ಕ.ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಜಯಾನಂದ ಪೆರಾಜೆ ಆಯ್ಕೆ

ಬಂಟ್ವಾಳ:ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ಹುಬ್ಬಳ್ಳಿಯ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಬಂಟ್ವಾಳ ದಲ್ಲಿ ನಡೆಯಲಿರುವ ದ.ಕ.ಜಿಲ್ಲಾಚುಟುಕು ಸಾಹಿತ್ಯ ಸಮ್ಮೇಳನದ‌ ಅಧ್ಯಕ್ಷರಾಗಿ ಸಾಹಿತಿ,ಹಿರಿಯ ಪತ್ರಕರ್ತ ಜಯಾನಂದ…