ತಲಪಾಡಿ ಅಪಘಾತ ಸ್ಥಳಕ್ಕೆ ಎಸ್ಪಿ ಭೇಟಿ‌

ಬಂಟ್ವಾಳ:ಮಂಗಳೂರು- ಬೆಂಗಳೂರು ರಾ.ಹೆ.ಯ ತಲಪಾಡಿ ಬಳಿ ನಡೆದ ಭೀಕರ ಅಪಘಾತ ಸಂಭವಿಸಿದ ಸ್ಥಳಕ್ಕೆ‌ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಅವರು ಅಗಮಿಸಿ ಅಪಘಾತಕ್ಕೆ ಕಾರಣಗಳ ಬಗ್ಗೆ ಅವಲೋಕನ ನಡೆಸಿದ್ದಾರೆ.…

ಬಂಟ್ಚಾಳ: ಸುವರ್ಣ ಮಹೋತ್ಸವದ ಸಂಭ್ರಮ    ಶ್ರೀ ಗಣಪತಿ ದೇವರಿಗೆ ಬೆಳ್ಳಿ ಹಾಗೂ ಚಿನ್ನಾಭರಣ ಸಮರ್ಪಣೆ

ಬಂಟ್ವಾಳ:ಇಲ್ಲಿನ ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಳದ ವಠಾರದಲ್ಲಿ ಶ್ರೀಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀಗಣೇಶೋತ್ಸವಕ್ಕೆ ಸುವರ್ಣ ಮಹೋತ್ಸವ ಸಂಭ್ರಮದ ಹಿನ್ನಲೆಯಲ್ಲಿ ಶ್ರೀ ಗಣಪತಿ ದೇವರಿಗೆ…

ಸುಪ್ರಿಯಾ ಎಸ್.ಪಿ. “ಬೆಸ್ಟ್ ಪ್ಲೇಯರ್ ” ಬಹುಮಾನಕ್ಕೆ ಭಾಜನ

ಬಂಟ್ವಾಳ: ನೇಪಾಲದಲ್ಲಿ ಪಿಸಿಎ ಸ್ಪೋರ್ಟ್ಸ್ ಈವೆಂಟ್ಸ್ ಮ್ಯಾನೇಜ್‌ಮೆಂಟ್ ವತಿಯಿಂದ ನಡೆದ ಇಂಡೋ-ನೇಪಾಲ್ ಇಂಟರ್‌ನ್ಯಾಷನಲ್ ಇನ್ವಿಟೇಶನಲ್ ಮೆನ್ ಆ್ಯಂಡ್ ವುಮೆನ್ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್‌ನ ತ್ರೋಬಾಲ್ ಪಂದ್ಯಾಟದಲ್ಲಿ ಭಾರತ ಚಾಂಪಿಯನ್…

ಶ್ರೀ ಗಣೇಶೋತ್ಸವ ಸೌಹಾರ್ದತೆಗೆ ಪ್ರೇರಣೆ: ಮಾಣಿಲ ಶ್ರೀ

ಬಂಟ್ವಾಳ: ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಬಾಲಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಪ್ರಸಕ್ತ ಸಾಮಾಜಿಕ ಸೌಹಾರ್ದತೆಗೆ ಪ್ರೇರಣೆ ನೀಡುತ್ತಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ…

ಅಡ್ಡೂರು ಸಾರ್ವಜನಿಕ ಶ್ರೀ ಗಣೇಶೋತ್ಸವದಲ್ಲಿ ನಮ್ಮೂರ ಪ್ರತಿಭೆಗಳಿಗೆ ಸನ್ಮಾನ

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ೩೮ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಬೆನಕ ಮಂಟಪದ ಸಭಾಂಗಣದಲ್ಲಿ ಶನಿವಾರ ನಮ್ಮೂರ ಪ್ರತಿಭೆಗಳನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯದಲ್ಲಿ…

ಅಡ್ಡೂರು ಗಣೇಶೋತ್ಸವ: ಗಣಪತಿಗೂ ನಮ್ಮ ಜೀವನಕ್ಕೂ ಒಂದು ಉತ್ತಮ ಮೌಲ್ಯ ಇದೆ: ಸಾಹಿತಿ ವಿಜಯಲಕ್ಷ್ಮೀ ಕಟೀಲು

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 38ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಅಡ್ಡೂರು ಚೌತಿ ಎಂದೇ ಪ್ರಸಿದ್ದಿ ಪಡೆದಿದೆ. ಸಭಾ ಕಾರ್ಯಕ್ರಮದಲ್ಲಿ ಕಟೀಲು ದುರ್ಗಾಪರಮೇಶ್ವರಿ…

ಅಡ್ಡೂರು ಲೈನ್‌ಮ್ಯಾನ್‌ಮೋಹನ ದಂಪತಿಗಳಿಗೆ ಸನ್ಮಾನ

ಕೈಕಂಬ: ಅಡ್ಡೂರು ೩೮ ನೇ ವರ್ಷದ ಬೆನಕಮಂಠಪದಲ್ಲಿ ನಡೆದ ಅಡ್ಡೂರು ಚೌತಿ ಗಣೇಶೋತ್ಸವದಂದು ಮೆಸ್ಕಾಂ ಇಲಾಖೆಯಲ್ಲಿ ಸುಮಾರು 26 ವರ್ಷಗಳಿಂದ ಸೇವೆ ಸಲ್ಲಿಸಿದ ಅಡ್ಡೂರು ಲೈನ್‌ಮ್ಯಾನ್‌ಮೋಹನ ದಂಪತಿಗಳನ್ನು…

ತುಳುವರ ಬಹು ವರ್ಷದ ಕನಸು ಈಡೇರಿದೆ, ಯೂನಿಕೋಡ್ ಗೆ ತುಳುಲಿಪಿ ಸೇರ್ಪಡೆ

ಮಂಗಳೂರು: ತುಳುವರ ದಶಕಗಳ ಹೋರಾಟಕ್ಕೆ ಒದೊಂದಾಗಿ ಫಲ ಸಿಗುತ್ತಿದೆ. ತುಳು ಪಿಲಿ ಯೂನಿಕೋಡ್​​​ನಲ್ಲಿ ಸೇರ್ಪಡೆಯಾಗಿದೆ. ಈ ಹಿಂದೆ ಗೂಗಲ್​​​ ಅನುವಾದದಲ್ಲೂ ಕೂಡ ತುಳುವಿಗೆ ವಿಶೇಷ ಸ್ಥಾನ ನೀಡಿಲಾಗಿತ್ತು,.…

ಮಂಗಳೂರು: ದಕ್ಷಿಣ ಕನ್ನಡದ ವಿವಿಧೆಡೆ ಭಾರೀ ಮಳೆ, ಇಂದು ಮತ್ತು ನಾಳೆ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್

ದಕ್ಷಿಣ ಕನ್ನಡದ ವಿವಿಧೆಡೆ ಸೋಮವಾರ ಮಳೆಯಾಗಿದ್ದ, ಸಂಜೆ ಮತ್ತು ರಾತ್ರಿ ಮಳೆಯ ತೀವ್ರತೆ ಹೆಚ್ಚಾಗಿದ್ದು, ಗಣೇಶ ಮೂರ್ತಿಗಳ ವಿಸರ್ಜನೆ ವೇಳೆ ಕೊಂಚ ತೊಂದರೆ ಉಂಟಾಯಿತು. ಮಂಗಳವಾರ ಮತ್ತು…

ಉಡುಪಿ: ಮಾರಣಬಲೆ ತರಲು ಹೋಗಿದ್ದ ಮೀನುಗಾರ ಸಮುದ್ರದಲ್ಲಿ ಮುಳುಗಿ ಸಾವು

ಮಾರಣ ಬಲೆ ಬಿಡಲು ಹೋದ ಮೀನುಗಾರ ಸಮುದ್ರ ಪಾಲಾದ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಾರಂಪಳ್ಳಿಯ ಸಮುದ್ರ ತೀರದಲ್ಲಿ ನಡೆದಿದೆ. ಮೃತಪಟ್ಟವರು ಬಾಸ್ಕರ ಪೂಜಾರಿ…

ಮಂಗಳೂರು: ಸೌಹಾರ್ದತೆಗೆ ಸಾಕ್ಷಿಯಾದ ಸಂಘನಿಕೇತನದ ಗಣೇಶೋತ್ಸವ; ಕ್ರೈಸ್ತ ಧರ್ಮಿಯರಿಂದ ಗಣೇಶನಿಗೆ ವಿಶೇಷ ಪೂಜೆ

ಮಂಗಳೂರಿನ ಸಂಘನಿಕೇತನದಲ್ಲಿ 77 ನೇ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಕ್ರೈಸ್ತ ಧರ್ಮದ ಬಂಧುಗಳು ಗಣೇಶೋತ್ಸವದಲ್ಲಿ ಭಾಗಿಯಾಗಿದ್ದು, ಸೌಹಾರ್ದತೆಯ ಸಾಕ್ಷಿಯಾಗಿದೆ. ಹೌದು, ಕಳೆದ 77 ವರ್ಷಗಳಿಂದ ಇಲ್ಲಿ ಸಾರ್ವಜನಿಕ…

ಮಜಿ ಶಾಲಾಭಿವೃದ್ಧಿ ಸಮಿತಿಯ  ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ ಸಿಂಗೇರಿ ಪುನರಾಯ್ಕೆ

ಬಂಟ್ವಾಳ : ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಮಜಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿಯ ನೂತನ ಅಧ್ಯಕ್ಷರಾಗಿ ಕೊರಗಪ್ಪ ನಾಯ್ಕ ಸಿಂಗೇರಿ…

ಪೊಳಲಿ ಸೇತುವೆ ಬಿರುಕು: ಸಮಾಲೋಚನಾ ಸಭೆಯಲ್ಲಿ ಮಹತ್ವದ ನಿರ್ಧಾರ, 13 ಜನರ ಸಮಿತಿ ರಚನೆ

ಪೊಳಲಿ: ಅಡ್ಡೂರು ಸೇತುವೆ ಸಮಸ್ಯೆಗೆ ಕೊನೆಗೂ ಪರಿಹಾರ ಕಾಣುವ ಸಾಧ್ಯತೆಗಳು ಇದೆ. ಈಗಾಗಲೇ ಸೇತುವೆ ಸಾಮರ್ಥ್ಯ ಯಂತ್ರ ಪೊಳಲಿ ಸೇತುವೆ ಬಳಿ ಬಂದಿದ್ದು ಕಾರ್ಯಚರಣೆಯನ್ನು ನಡೆಸಿದೆ. ಇದರ…

ಸುದ್ದಿ9 ವರದಿ ಫಲಶುತ್ರಿ: ಕೊನೆಗೂ ಪೊಳಲಿ ಸೇತುವೆಗೆ ಬಂತು ಸೇತುವೆ ಸಾಮರ್ಥ್ಯ ಪರೀಕ್ಷಾ ಯಂತ್ರ

ಅಡ್ಡೂರು ಸೇತುವೆ ಸಮಸ್ಯೆಗೆ ಕೊನೆಗೂ ಮುಕ್ತಿ ಕಾಣುವ ಲಕ್ಷಣಗಳು ಕಾಣುತ್ತಿದೆ. ಸುದ್ದಿ9 ವರದಿಯ ಫಲಶುತ್ರಿಯಿಂದ ಸೇತುವೆ ಸಾಮರ್ಥ್ಯ ಪರೀಕ್ಷಾ ಯಂತ್ರ ಅಡ್ಡೂರು ಸೇತುವೆಗೆ ಬಂದಿದೆ. ಸುದ್ದಿ9 ಈ…